ಯುಎಸ್-ಚೀನಾ ವಾಣಿಜ್ಯ ಸಮರದ ಉದ್ವಿಗ್ನತೆ, ಆರ್ಥಿಕ ಹಿಂಜರಿತ ಚೀನಿವಾರ ಪೇಟೆಯ ಪ್ರವೃತ್ತಿಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಷೇರುಪೇಟೆಯಲ್ಲಿನ ಪ್ರಮುಖ ಬದಲಾವಣೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ
ಯುಎಸ್-ಚೀನಾ ವಾಣಿಜ್ಯ ಸಮರದ ಉದ್ವಿಗ್ನತೆ, ಆರ್ಥಿಕ ಹಿಂಜರಿತ ಚೀನಿವಾರ ಪೇಟೆಯ ಪ್ರವೃತ್ತಿಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಷೇರುಪೇಟೆಯಲ್ಲಿನ ಪ್ರಮುಖ ಬದಲಾವಣೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಷೇರುಪೇಟೆಯಲ್ಲಿನ ಏರಿಳಿತ, ಉದ್ವಿಗ್ನತೆಯ ಬದಲಾವಣೆಗೆ ಅನುಗುಣವಾಗಿ ಚಿನ್ನ-ಬೆಳ್ಳಿ ದರಗಳು ಏರಿಳಿತಕ್ಕೆ ಒಳಗಾಗುವುದು ಸಾಮಾನ್ಯ. ಒಂದು ದಿನ ಏರಿಕೆ ಕಂಡರೆ, ಇನ್ನೊಂದು ದಿನ ಇಳಿಕೆಯಾಗುತ್ತದೆ. ಭಾರತೀಯರಿಗೆ ಚಿನ್ನಾಭರಣದ ಮೇಲೆ ಹೆಚ್ಚು ವ್ಯಾಮೋಹ, ಪ್ರೀತಿ! ಕೇವಲ ಭಾರತಿಯರು ಮಾತ್ರವಲ್ಲ ಜಗತ್ತಿನ ಬಹುತೇಕ ದೇಶಗಳು ಚಿನ್ನ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಷ್ಟಪಡುವವರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 35300, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 47500
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 35300, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 47500
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 35300, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 47500
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 35300, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 47500
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 35300, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 47500
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 35300, 24 ಕ್ಯಾರೆಟ್ ಚಿನ್ನ ರೂ. 38500, ಬೆಳ್ಳಿ ದರ: ರೂ. 47500
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 37200, 24 ಕ್ಯಾರೆಟ್ ಚಿನ್ನ ರೂ. 38400, ಬೆಳ್ಳಿ ದರ: ರೂ. 47500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 36600, 24 ಕ್ಯಾರೆಟ್ ಚಿನ್ನ ರೂ. 37600, ಬೆಳ್ಳಿ ದರ: ರೂ. 47500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 36600, 24 ಕ್ಯಾರೆಟ್ ಚಿನ್ನ ರೂ. 37600, ಬೆಳ್ಳಿ ದರ: ರೂ. 47500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 36600, 24 ಕ್ಯಾರೆಟ್ ಚಿನ್ನ ರೂ. 37600, ಬೆಳ್ಳಿ ದರ: ರೂ. 47500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 37200, 24 ಕ್ಯಾರೆಟ್ ಚಿನ್ನ ರೂ. 38220, ಬೆಳ್ಳಿ ದರ: ರೂ. 47500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36010, 24ಕ್ಯಾರೆಟ್ ಚಿನ್ನ ರೂ. 39280, ಬೆಳ್ಳಿ ದರ: ರೂ. 47500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36010, 24ಕ್ಯಾರೆಟ್ ಚಿನ್ನ ರೂ. 39280, ಬೆಳ್ಳಿ ದರ: ರೂ. 47500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36010, 24ಕ್ಯಾರೆಟ್ ಚಿನ್ನ ರೂ. 39280, ಬೆಳ್ಳಿ ದರ: ರೂ. 47500
ನಗರ: ಕೇರಳ
22 ಕ್ಯಾರೆಟ್ ಚಿನ್ನ ರೂ. 34900, 24ಕ್ಯಾರೆಟ್ ಚಿನ್ನ ರೂ. 38070, ಬೆಳ್ಳಿ ದರ: ರೂ. 47500
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36010, 24ಕ್ಯಾರೆಟ್ ಚಿನ್ನ ರೂ. 39280, ಬೆಳ್ಳಿ ದರ: ರೂ. 47500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 36750, 24 ಕ್ಯಾರೆಟ್ ಚಿನ್ನ: ರೂ. 37600, ಬೆಳ್ಳಿ ಬೆಲೆ: ರೂ. 47500
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 36750, ಚಿನ್ನ ರೂ. 36750, ಬೆಳ್ಳಿ ದರ: ರೂ. 47500
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 36010, 24 ಕ್ಯಾರೆಟ್ ಚಿನ್ನ ರೂ. 39280, ಬೆಳ್ಳಿ ಬೆಲೆ: ರೂ. 47500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 35900, ಕ್ಯಾರೆಟ್ ಚಿನ್ನ ರೂ. 37700, ಬೆಳ್ಳಿ ಬೆಲೆ: ರೂ. 47500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37040, 24 ಕ್ಯಾರೆಟ್ ಚಿನ್ನ ರೂ. 38090, ಬೆಳ್ಳಿ ದರ: ರೂ. 47500
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 36750, 24 ಕ್ಯಾರೆಟ್ ಚಿನ್ನ ರೂ. 37600, ಬೆಳ್ಳಿ ದರ: ರೂ. 47500
More From GoodReturns

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Click it and Unblock the Notifications