For Quick Alerts
ALLOW NOTIFICATIONS  
For Daily Alerts

ಜಿಡಿಪಿ ಶೇ. 5.7ಕ್ಕೆ ಕುಸಿತ

ಭಾರತದ ಆರ್ಥಿಕ ಬೆಳವಣಿಗೆಯು (ಜಿಡಿಪಿ) ಪ್ರಸಕ್ತ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 5.7ಕ್ಕೆ ಇಳಿಕೆಯಾಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ನುಮುರಾ ವರದಿ ಮಾಡಿದೆ.

|

ಭಾರತದ ಆರ್ಥಿಕ ಬೆಳವಣಿಗೆಯು (ಜಿಡಿಪಿ) ಪ್ರಸಕ್ತ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 5.7ಕ್ಕೆ ಇಳಿಕೆಯಾಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ನುಮುರಾ ವರದಿ ಮಾಡಿದೆ.

 

ಜಿಡಿಪಿ ಶೇ. 5.7ಕ್ಕೆ ಕುಸಿತ

ಗ್ರಾಹಕರ ಅನುಬೋಗ, ಖರಿದಿ ಸಾಮರ್ಥ್ಯ ಕುಸಿರುವುದು, ದುರ್ಬಲ ಹೂಡಿಕೆ ಚಟುವಟಿಕೆಗಳು ಮತ್ತು ಮಂದಗತಿಯ ಸೇವಾ ವಲಯದ ಬೆಳವಣಿಗೆ ಆರ್ಥಿಕ ಪ್ರಗತಿ ದರ (ಜಿಡಿಪಿ) ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಜಾಗತಿಕ ಹಣಕಾಸು ಸಂಸ್ಥೆ ನುಮುರಾ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬೆಳವಣಿಗೆ ಮತ್ತಷ್ಟು ನಿಧಾನವಾಗಲಿದ್ದರೂ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಸ್ವಲ್ಪ ಚೇತರಿಕೆ ಕಾಣುವ ನಿರೀಕ್ಷೆಯಿದೆ. ಮುಖ್ಯವಾಗಿ ಜನರ ಖರೀದಿ ಸಾಮರ್ಥ್ಯ ಕಡಿಮೆಯಾಗಿದ್ದು, ಹೂಡಿಕೆ ಚಟುವಟಿಕೆಗಳಲ್ಲಿ ಕುಸಿತ ಕಂಡಿದೆ. 2014 -15 ರ ಬಳಿಕ ಭಾರತದ ಆರ್ಥಿಕ ಅಭಿವೃದ್ಧಿ ದರ ಅತ್ಯಂತ ಕಡಿಮೆ ಯಾಗಿದೆ.

Read more about: ಜಿಡಿಪಿ gdp money
English summary

India's GDP growth set to slow further in Apr-Jun quarter to 5.7 per cent

India's economic growth is set to slow further in the April-June quarter of this year to 5.7 per cent amid contraction in consumption.
Story first published: Thursday, August 22, 2019, 11:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X