For Quick Alerts
ALLOW NOTIFICATIONS  
For Daily Alerts

ವಯಸ್ಕರ ಚಿತ್ರರಂಗದ ಅತ್ಯಂತ ಶ್ರೀಮಂತ ತಾರೆಯರ ಟಾಪ್ 20 ಪಟ್ಟಿ

By ಒನ್ ಇಂಡಿಯಾ ಡೆಸ್ಕ್
|

ವಯಸ್ಕರ ಚಿತ್ರಗಳು ಅಂದಾಕ್ಷಣ ಕ್ಷಣ ಕಾಲ ಮೌನ. ಆ ಮೇಲೆ, ಅಯ್ಯೋ ಅದರ ಬಗ್ಗೆ ಮಾತನಾಡಬಾರದು ಎಂಬ ಮುಖಭಾವ ಕಂಡುಬರುತ್ತದೆ. ಆದರೆ ಅಂಥ ವಯಸ್ಕರ ಚಿತ್ರಗಳಲ್ಲಿ ನಟಿಸಿ, ಈಗಲೂ ಗೂಗಲ್ ನಲ್ಲಿ ಅತಿ ಹೆಚ್ಚು ಮಂದಿ ಹುಡುಕಾಟ ನಡೆಸಿದ ಹೆಸರು ಮಿಯಾ ಖಲೀಫಾಳದು. ಕಳೆದ ವಾರ ಆಕೆಯದೊಂದು ಸಂದರ್ಶನ ಯೂಟ್ಯೂಬ್ ನಲ್ಲಿ ಇದೆ.

ಅದರಲ್ಲಿ ನೀಲಿಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಆಸಕ್ತಿಕರ ಸಂಗತಿಗಳನ್ನು ಬಯಲು ಮಾಡಿದ್ದಾಳೆ. ಈ ದಿನ ನೀಲಿ ಚಿತ್ರಗಳು ಅಥವಾ ಪೋಲಿ ಚಿತ್ರಗಳು ಅಂತ ಕರೆಸಿಕೊಳ್ಳುವ ಚಿತ್ರರಂಗದ ವ್ಯವಹಾರ ಹಾಗೂ ಅಲ್ಲಿನ ಶ್ರೀಮಂತ ತಾರೆಯರ ಬಗ್ಗೆ ಪರಿಚಯಿಸುವ ಲೇಖನ ನಿಮ್ಮೆದುರು ಇದೆ.

ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯೊಂದರ ಪ್ರಕಾರ, ಪ್ರತಿ ವರ್ಷ ಹನ್ನೊಂದು ಸಾವಿರ ಶೀರ್ಷಿಕೆ ಅಡಿಯಲ್ಲಿ ಸಿನಿಮಾಗಳ ಡಿ.ವಿ.ಡಿ.ಗಳು ಬಿಡುಗಡೆ ಆಗುತ್ತವೆ. ಇವುಗಳು ಡಿವಿಡಿ ರೂಪದಲ್ಲಿ, ವಿಶೇಷ ಚಾನೆಲ್ ಗಳಲ್ಲಿ, ಇಂಟರ್ ನೆಟ್ ಹಾಗೂ ಕೇಬಲ್ ಗಳಲ್ಲಿ ಪ್ರದರ್ಶನ ಆಗುತ್ತವೆ.

ವಯಸ್ಕರ ಚಿತ್ರರಂಗದ ಅತ್ಯಂತ ಶ್ರೀಮಂತ ತಾರೆಯರ ಟಾಪ್ 20 ಪಟ್ಟಿ

 

ಈ ನೀಲಿ ಚಿತ್ರಗಳದೇ ಪ್ರತ್ಯೇಕ ಲೋಕ ಇದೆ. ಇದು ನಡೆಯುವುದು ಅಮೆರಿಕದಲ್ಲಿ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ವಯಸ್ಕರ ಸಿನಿಮಾ ರಂಗದ ಒಟ್ಟು ಆದಾಯ 10ರಿಂದ 13 ಬಿಲಿಯನ್ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 70,000 ಕೋಟಿಯಿಂದ 1,25,000 ಕೋಟಿ ರುಪಾಯಿ.

ಆದರೆ, ಇಂಥ ಚಿತ್ರಗಳಲ್ಲಿ ಅಭಿನಯಿಸುವಂತೆ ನಟ- ನಟಿಯರು ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಅಂತ ಕೇಳಿದರೆ ಅಚ್ಚರಿ ಪಡುತ್ತೀರಿ. ರಾನ್ ಜೆರೆಮಿ ಎಂಬುವರ ಪ್ರಕಾರ, ಮಹಿಳೆಗಾದರೆ ಒಂದರಿಂದ ಎರಡೂವರೆ ಲಕ್ಷ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಎಪ್ಪತ್ತು ಲಕ್ಷದಿಂದ ಒಂದು ಮುಕ್ಕಾಲು ಕೋಟಿ ರುಪಾಯಿ. ಅದೇ ಪುರುಷರಿಗಾದರೆ ನಲವತ್ತು ಸಾವಿರ ಡಾಲರ್. ಅಂದಾಜು ಇಪ್ಪತ್ತೆಂಟು ಲಕ್ಷ.

ಅವರಿಗೆ ಒಂದು ಸಿನಿಮಾಗೆ ಇಷ್ಟು ಅಂತ ಹಣ ನೀಡಲ್ಲ. ಪ್ರತಿ ದೃಶ್ಯಕ್ಕೆ ಇಂತಿಷ್ಟು ಅಂತ ಸಂಭಾವನೆ. ಆ ನಟ ಅಥವಾ ನಟಿಯ ಜನಪ್ರಿಯತೆ ನಿರ್ಧಾರ ಆಗುವುದು ಹೇಗೆಂದರೆ, ಒಂದು ದೃಶ್ಯಕ್ಕೆ ಅವರು ಎಷ್ಟು ಹಣ ಪಡೆಯುತ್ತಾರೆ ಎಂಬ ಆಧಾರದಲ್ಲಿ. ಸಾಮಾನ್ಯವಾಗಿ ಪುರುಷರಿಗೆ ಒಂದು ದೃಶ್ಯಕ್ಕೆ ಮುನ್ನೂರು ಡಾಲರ್ ನೀಡಿದರೆ, ಮಹಿಳೆಯರಿಗೆ ಐನೂರರಿಂದ ಸಾವಿರದ ಐನೂರು ಡಾಲರ್ ನೀಡಲಾಗುತ್ತದೆ.

ಅತಿ ಹೆಚ್ಚು ಶ್ರೀಮಂತರು ಎಂದು ಇಪ್ಪತ್ತು ನಟ- ನಟಿಯರ ಪಟ್ಟಿ ಇಲ್ಲಿದೆ. ಅದರಲ್ಲಿ ಐವರು ಮಾತ್ರ ಪುರುಷರು. ಉಳಿದ ಹದಿನೈದು ಮಂದಿ ಮಹಿಳೆಯರೇ. ಆದ್ದರಿಂದ ವಯಸ್ಕರ ಚಿತ್ರಗಳ ಸಾಮ್ರಾಜ್ಯದಲ್ಲಿ ಮಹಿಳೆಯರದೇ ಕಾರುಬಾರು ಎನ್ನುವುದು ಸ್ಪಷ್ಟವಾಗುತ್ತದೆ. ನೀವು ಪೋಲಿ ಚಿತ್ರಗಳನ್ನು ಇಷ್ಟ ಪಡದವರಾಗಿರಬಹುದು. ಅಸಹ್ಯ ಪಟ್ಟುಕೊಳ್ಳುವಂಥವರಾಗಿರಬಹುದು. ಆದರೂ ಇಲ್ಲಿರುವ ನಟ- ನಟಿಯರ ಪೈಕಿ ಕೆಲವರನ್ನು ಗುರುತಿಸುವ ಸಾಧ್ಯತೆ ಇದೆ.

ಟೋರಿ ಬ್ಲಾಕ್

ವಯಸ್ಸು 24

ಎತ್ತರ 5 ಅಡಿ 9 ಇಂಚು

ಆಸ್ತಿ ಮೌಲ್ಯ $1 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 290

ಸನ್ನಿ ಲಿಯೋನ್

ವಯಸ್ಸು 31

ಎತ್ತರ 5 ಅಡಿ 4 ಇಂಚು

ಆಸ್ತಿ ಮೌಲ್ಯ $1.5 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 38

ನಿರ್ದೇಶಿಸಿದ ಚಿತ್ರಗಳು 39

ಆಡ್ರೆ ಬಿಟೋನಿ

ವಯಸ್ಸು 26

ಎತ್ತರ 5 ಅಡಿ 4 ಇಂಚು

ಆಸ್ತಿ ಮೌಲ್ಯ $1.6 ಮಿಲಿಯನ್

ಜೇಯ್ಡನ್ ಜೇಯ್ಮ್ಸ್

ವಯಸ್ಸು 26

 

ಎತ್ತರ 5 ಅಡಿ 8 ಇಂಚು

ಆಸ್ತಿ ಮೌಲ್ಯ $1.7 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ - 209

ಬೆಲ್ಲಾಡೊನ್ನ

ವಯಸ್ಸು 31

ಎತ್ತರ 5 ಅಡಿ 4 ಇಂಚು

ಆಸ್ತಿ ಮೌಲ್ಯ $1.8 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 374

ಇವಾನ್ ಸ್ಟೋನ್

ವಯಸ್ಸು 48

ಎತ್ತರ 5 ಅಡಿ 11 ಇಂಚು

ಆಸ್ತಿ ಮೌಲ್ಯ $2 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 1328

ನಿರ್ದೇಶಿಸಿದ ಚಿತ್ರಗಳ ಸಂಖ್ಯೆ 6

ಜಿಯಾನ್ನ್ ಮೈಕೇಲ್ಸ್

ವಯಸ್ಸು 29

ಎತ್ತರ 5 ಅಡಿ 11 ಇಂಚು

ಆಸ್ತಿ ಮೌಲ್ಯ $2 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 388

ಸಾಷಾ ಗ್ರೇ

ವಯಸ್ಸು 24

ಎತ್ತರ 5 ಅಡಿ 6 ಇಂಚು

ಆಸ್ತಿ ಮೌಲ್ಯ $2.5 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 270

ಇವಾನ್ ಸೈನ್ ಫೀಲ್ಶ್

ವಯಸ್ಸು 44

ಎತ್ತರ 5 ಆಡಿ 9 ಇಂಚು

ಆಸ್ತಿ ಮೌಲ್ಯ $3 ಮಿಲಿಯನ್

ಜೆನ್ನಾ ಹೇಜ್

ವಯಸ್ಸು 30

ಎತ್ತರ 5 ಅಡಿ 3 ಇಂಚು

ಆಸ್ತಿ ಮೌಲ್ಯ $3.5 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 538

ನಿರ್ದೇಶನ 14 ಚಿತ್ರಗಳು

ಲೆಕ್ಸಿಂಗ್ಟನ್ ಸ್ಟೀಲೆ

ವಯಸ್ಸು 42

ಎತ್ತರ 6 ಅಡಿ 2 ಇಂಚು

ಆಸ್ತಿ ಮೌಲ್ಯ $4 ಮಿಲಿಯನ್

ಕಾಟಿ ಮೋರ್ಗನ್

ವಯಸ್ಸ್ಸು 32

ಎತ್ತರ 5 ಅಡಿ 5 ಇಂಚು

ಆಸ್ತಿ ಮೌಲ್ಯ $4.5 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 253

ಬ್ರೀ ಓಲ್ಸನ್

ವಯಸ್ಸು 25

ಎತ್ತರ 5 ಅಡಿ 3 ಇಂಚು

ಆಸ್ತಿ ಮೌಲ್ಯ $5 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 242

ರಾನ್ ಜೆರೆಮಿ

ವಯಸ್ಸು 59

ಎತ್ತರ 5 ಅಡಿ 6 ಇಂಚು

ಆಸ್ತಿ ಮೌಲ್ಯ $5.5 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 2098

ನಿರ್ದೇಶಿಸಿದ ಚಿತ್ರಗಳು 281

ಮರಿಯಾ ಟಕಾಗಿ

ವಯಸ್ಸು 33

ಎತ್ತರ 5 ಅಡಿ 3 ಇಂಚು

ಆಸ್ತಿ $6 ಮಿಲಿಯನ್

ಟ್ರೇಸಿ ಲಾರ್ಡ್ಸ್

ವಯಸ್ಸು 44

ಎತ್ತರ 5 ಅಡಿ 7 ಇಂಚು

ಆಸ್ತಿ ಮೌಲ್ಯ $7 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 107

ನಿರ್ದೇಶಿಸಿದ ಚಿತ್ರಗಳು 2

ಜೆಸ್ಸಿ ಜೇನ್

ವಯಸ್ಸು 32

ಎತ್ತರ 5 ಅಡಿ 3 ಇಂಚು

ಆಸ್ತಿ ಮೌಲ್ಯ $8 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 82

ಪೀಟರ್ ನಾರ್ಥ್

ವಯಸ್ಸು 55

ಎತ್ತರ 5 ಅಡಿ 10.5 ಇಂಚು

ಆಸ್ಸ್ತಿ ಮೌಲ್ಯ $10 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 2583

ನಿರ್ದೇಶಿಸಿದ ಚಿತ್ರಗಳ ಸಂಖ್ಯೆ 61

ಟೆರಾ ಪ್ಯಾಟ್ರಿಕ್

ವಯಸ್ಸು 36

ಎತ್ತರ 5 ಅಡಿ 9 ಇಂಚು

ಆಸ್ತಿ ಮೌಲ್ಯ $15 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ- 117

ಜೆನ್ನಾ ಜೇಮ್ಸನ್

ವಯಸ್ಸು 38

ಎತ್ತರ 5 ಅಡಿ 7 ಇಂಚು

ಆಸ್ತಿ ಮೌಲ್ಯ $30 ಮಿಲಿಯನ್

ಅಭಿನಯಿಸಿದ ಒಟ್ಟು ವಯಸ್ಕರ ಚಿತ್ರ 161

ನಿರ್ದೇಶಿಸಿದ ಚಿತ್ರಗಳ ಸಂಖ್ಯೆ 4

Read more about: business ವಾಣಿಜ್ಯ
English summary

Top 20 Rich Adult Movie Stars In The World

Adult movies business run in US. Here is the business details of adult movie industry and top 20 rich adult movie stars in the world.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more