ಗುಡ್ ನ್ಯೂಸ್! ಸಿಗಲಿದೆ ಅಗ್ಗದ ಗೃಹ, ವಾಹನ ಸಾಲ

ಹಳಿ ತಪ್ಪಿದ ರೈಲಿನಂತಾಗಿರುವ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ.

ಹಳಿ ತಪ್ಪಿದ ರೈಲಿನಂತಾಗಿರುವ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಕಡಿಮೆ ಬಡ್ಡಿದರಕ್ಕೆ ವಾಹನ ಮತ್ತು ಗೃಹ ಸಾಲ, ಗೃಹನಿರ್ಮಾಣ ಯೋಜನೆಗಳಿಗೆ ಸಾಲ ಸೌಲಭ್ಯ, ವಿದೇಶಿ ಹೂಡಿಕೆ ಮೇಲಿನ ಸರ್ಚಾರ್ಜ್ ರದ್ದು, ಜಿಎಸ್ಟಿ ಸರಳೀಕರಣ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹಣ ಬಿಡುಗಡೆ, ವಾಹನ ಮಾರಾಟಕ್ಕೆ ಉತ್ತೇಜನ, ನವೋದ್ಯಮಗಳಿಗೆ ತೆರಿಗೆ ವಿನಾಯಿತಿ ಒಳಗೊಂಡಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ರೆಪೊ ದರ ಕಡಿತದ ಪ್ರಯೋಜನ ವರ್ಗಾವಣೆ

ರೆಪೊ ದರ ಕಡಿತದ ಪ್ರಯೋಜನ ವರ್ಗಾವಣೆ

ಆರ್‌ಬಿಐನ ರೆಪೊ ದರ ಕಡಿತದ ಪ್ರಯೋಜನಗಳನ್ನು ಸಾಲಗಾರರಿಗೆ ತಲುಪಿಸಲು ಬ್ಯಾಂಕುಗಳು ಸಮಯೋಚಿತ ದರ ಕಡಿತವನ್ನು ಜಾರಿಗೆ ತರಲು ಒಪ್ಪಿಕೊಂಡಿವೆ ಎಂದು ಹಣಕಾಸು ಸಚಿವರು ಹೇಳಿದರು. ಎಲ್ಲಾ ಸಾಲಗಾರರಿಗೆ ಅನುಕೂಲವಾಗುವಂತೆ ಬ್ಯಾಂಕುಗಳು ತಮ್ಮ ಎಂಸಿಎಲ್ಆರ್ ಕಡಿತವನ್ನು ಕಡಿಮೆ ಮಾಡಲು ಒಪ್ಪಿಕೊಂಡಿವೆ.
ಈ ವರ್ಷದ ಆರಂಭದಿಂದ ಆರ್ಬಿಐ ರೆಪೊ ದರವನ್ನು 110 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ. ಆದರೆ ಆರ್‌ಬಿಐ ದರ ಕಡಿತದ ಹೆಚ್ಚಿನ ಭಾಗವನ್ನು ಬ್ಯಾಂಕುಗಳು ಇನ್ನೂ ಅಂಗೀಕರಿಸಿಲ್ಲ.

ರೆಪೊ ಲಿಂಕ್ಡ್ ಸಾಲ

ರೆಪೊ ಲಿಂಕ್ಡ್ ಸಾಲ

ಬ್ಯಾಂಕುಗಳು ರೆಪೊ ದರ/ಬಾಹ್ಯ ಮಾನದಂಡ ಸಂಬಂಧಿತ ಸಾಲ ಉತ್ಪನ್ನಗಳನ್ನು (repo rate/external benchmark linked loan products) ಸಹ ಪ್ರಾರಂಭಿಸಿವೆ. ಈ ಕಾರ್ಯವಿಧಾನದಡಿಯಲ್ಲಿ, ಮನೆ ಮತ್ತು ವಾಹನ ಸಾಲಗಳ ದರಗಳು ನೇರವಾಗಿ ಆರ್‌ಬಿಐನ ರೆಪೊ ದರಗಳೊಂದಿಗೆ ಸಂಪರ್ಕ ಹೊಂದಿವೆ. ಎಸ್ಬಿಐ ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಕೆಲವು ಬ್ಯಾಂಕುಗಳು ರೆಪೊ ಲಿಂಕ್ಡ್ ಉತ್ಪನ್ನಗಳನ್ನು ಪ್ರಾರಂಭಿಸಿವೆ. ಎಂಸಿಎಲ್ಆರ್-ಸಂಬಂಧಿತ ಗೃಹ ಸಾಲ ಗ್ರಾಹಕರ ಆಯ್ಕೆಯಾಗಿದೆ.

ಗೃಹ ವಾಹನ ಸಾಲ ಅಗ್ಗ

ಗೃಹ ವಾಹನ ಸಾಲ ಅಗ್ಗ

ಗೃಹ ಮತ್ತು ವಾಹನ ಖರೀದಿ ಸಾಲಗಳ ಮೇಲಿನ ಬಡ್ಡಿ ದರ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯವನ್ನು ರೂ. 5 ಲಕ್ಷ ಕೋಟಿ ಹೆಚ್ಚಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+