For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಕಡಿತ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಒಂದೇ ತಿಂಗಳಲ್ಲಿ ಎರಡನೇ ಬಾರಿ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ.

|

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಒಂದೇ ತಿಂಗಳಲ್ಲಿ ಎರಡನೇ ಬಾರಿ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ.

 

ಎಸ್ಬಿಐ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಕಡಿತ

ಎಸ್ಬಿಐ ವಿವಿಧ ಅವಧಿಯ ಸ್ಥಿರ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ. ೦.೫೦ರವರೆಗೆ ಕಡಿತಗೊಳಿಸಿದೆ. ಎಸ್ಬಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿರುವ ಹಾಗು ನಗದು ಹೆಚ್ಚಳದ ಕಾರಣಕ್ಕೆ ಠೇವಣಿಗಳ ಮೇಳಿನ ಬಡ್ಡಿದರ ಇಳಿಕೆ ಮಾಡಿದೆ.
ಠೇವಣಿಗಳ ಮೇಲಿನ ಪರಿಷ್ಕೃತ ದರಗಳು ಆಗಸ್ಟ್ 26 ರಿಂದ ಜಾರಿಗೆ ಬರಲಿದೆ. 7 ದಿನಗಳಿಂದ 45 ದಿನಗಳವರೆಗೆ ಶೇ. 4.50 ರಷ್ಟು, 46 ದಿನದಿಂದ 179 ದಿನದವರೆಗೆ ಶೇ. 5.50 ರಷ್ಟು, 180 ದಿನದಿಂದ 210 ದಿನಗಳವರೆಗೆ ಶೇ. 6 ರಷ್ಟು, ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ. 6 ರಷ್ಟು ಬಡ್ಡಿ ನಗದಿ ಪಡಿಸಲಾಗಿದೆ.
ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಗಯ ರೂ. 2 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ಮೇಲೆ ಶೇ. 6.70 ರಷ್ಟು, 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ. 6.50 ರಷ್ಟು, 2 ಕೋಟಿಗಿಂತ ಕಡಿಮೆ ಮೊತ್ತದ ನಿಶ್ಚಿತ ಠೇವಣಿಗೆ 3 ವರ್ಷದಿಂದ 5 ವರ್ಷಗಳವರೆಗೆ ಶೇ. 6.25 ರಷ್ಟು, 5 ವರ್ಷದಿಂದ 10 ವರ್ಷಗಳವರೆಗೆ ಶೇ.6 25 ರಷ್ಟು ಬಡ್ಡಿ ನಿಗದಿಪಡಿಸಲಾಗಿದೆ.

English summary

SBI cuts fixed deposit rates: Latest FD rates here

India's biggest bank State Bank of India or SBI today announced further cut in fixed deposit rates - the second rate cut on FD rates in less than a month.
Story first published: Saturday, August 24, 2019, 10:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X