ದೊಡ್ಡ ಸುದ್ದಿ! ವಾರ್ಷಿಕ ಆದಾಯದ ಮೇಲೆ ತೆರಿಗೆ ದರ ಮತ್ತು ಸ್ಲ್ಯಾಬ್ ಗಳ ಬದಲಾವಣೆ

ನೇರ ತೆರಿಗೆ ಸಂಹಿತೆಯ ಸಮಿತಿಯು ವೈಯಕ್ತಿಕ ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್ ಗಳ ಪರಿಷ್ಕರಣೆಗಳನ್ನು ಪ್ರಸ್ತಾಪಿಸಿದೆ. ಅಂದರೆ ಪ್ರಸ್ತುತ ಇರುವ ತೆರಿಗೆ ಸ್ಲ್ಯಾಬ್ ಗಳ ಬದಲಾವಣೆಗೆ ಚಿಂತನೆ ನಡೆಸಿದೆ.

ನೇರ ತೆರಿಗೆ ಸಂಹಿತೆಯ ಸಮಿತಿಯು ವೈಯಕ್ತಿಕ ಆದಾಯ ತೆರಿಗೆ ದರಗಳು ಮತ್ತು ಸ್ಲ್ಯಾಬ್ ಗಳ ಪರಿಷ್ಕರಣೆಗಳನ್ನು ಪ್ರಸ್ತಾಪಿಸಿದೆ. ಅಂದರೆ ಪ್ರಸ್ತುತ ಇರುವ ತೆರಿಗೆ ಸ್ಲ್ಯಾಬ್ ಗಳ ಬದಲಾವಣೆಗೆ ಚಿಂತನೆ ನಡೆಸಿದೆ.

ವಾರ್ಷಿಕ ಆದಾಯದ ಮೇಲೆ ತೆರಿಗೆ ದರ ಮತ್ತು ಸ್ಲ್ಯಾಬ್ ಗಳ ಬದಲಾವಣೆ

ವಾರ್ಷಿಕ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಶೂನ್ಯ ತೆರಿಗೆ, ರೂ. 5 -10 ಲಕ್ಷಗಳ ನಡುವಿನ ಆದಾಯದ ಮೇಲೆ ಶೇಕಡಾ 10 ಹಾಗು ರೂ. 10 ರಿಂದ 20 ಲಕ್ಷಗಳ ಆದಾಯದ ಮೇಲೆ ಶೇ. ೨೦ರಷ್ಟು ತೆರಿಗೆ ಪಾವತಿಸಬೇಕು ಎಂದು ಸಲಹೆ ನೀಡಿದೆ.
ರೂ. 20 ಲಕ್ಷದಿಂದ 2 ಕೋಟಿ ನಡುವೆ ಆದಾಯ ಇರುವವರು ಶೇ. 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಸಮಿತಿ ಶಿಫಾರಸ್ಸು ಮಾಡಿದೆ. 2019ರ ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿರುವಂತೆ, ವಾರ್ಷಿಕ ಆದಾಯ ರೂ. 5 ಲಕ್ಷದವರೆಗೆ ರಿಯಾಯಿತಿ ಇರುತ್ತದೆ. ಅಂದರೆ ರೂ. 5 ಲಕ್ಷದವರೆಗಿನ ಆದಾಯದ ಮೇಲೆ ಶೂನ್ಯ ತೆರಿಗೆ ಇರುತ್ತದೆ. ಪ್ರಸ್ತುತ, ವೈಯಕ್ತಿಕ ಆದಾಯ ರೂ. 2.5 ರಿಂದ 5 ಲಕ್ಷಗಳವರೆಗಿನ ಆದಾಯಕ್ಕೆ ಶೇ. 5, ರೂ. 5 ಲಕ್ಷದಿಂದ 10 ಲಕ್ಷಗಳವರೆಗಿನ ಆದಾಯಕ್ಕೆ ಶೇ. 20ರಷ್ಟು ಮತ್ತು ರೂ. 10 ಲಕ್ಷಗಿಂತ ಹೆಚ್ಚಿನ ಆದಾಯಕ್ಕೆ ಶೇ. 30 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+