ಏರ್ಟೆಲ್ ಗ್ರಾಹಕರಿಗೆ Xstream ಆಫರ್ ಗಳ ಸುರಿಮಳೆ!

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಏರ್ಟೆಲ್, ತನ್ನ ನೂತನ Xstream ಸೇವೆಗಳಿಗೆ ಚಾಲನೆ ನೀಡಿದ್ದು, ಹೊಚ್ಚ ಹೊಸ ಆಫರ್‌ಗಳನ್ನು ಘೋಷಿಸಿದೆ.

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಏರ್ಟೆಲ್, ತನ್ನ ನೂತನ Xstream ಸೇವೆಗಳಿಗೆ ಚಾಲನೆ ನೀಡಿದ್ದು, ಹೊಚ್ಚ ಹೊಸ ಆಫರ್‌ಗಳನ್ನು ಘೋಷಿಸಿದೆ.

ಏರ್ಟೆಲ್ ಗ್ರಾಹಕರಿಗೆ Xstream ಆಫರ್ ಗಳ ಸುರಿಮಳೆ!

ಏರ್‌ಟೆಲ್‌ನ Xstream ಸ್ಟಿಕ್ ಹಾಗೂ Xstream Box 4Kಗಳೆರಡನ್ನೂ ರೂ. 3,999ಕ್ಕೆ ಖರೀದಿ ಮಾಡಬಹುದಾಗಿದೆ. ಏರ್ಟೆಲ್ ತನ್ನ DTH ಗ್ರಾಹಕರಿಗೆ Xstream Box 4Kಗೆ ಸೇವೆಗಳನ್ನು ರೂ. 2,249ಕ್ಕೆ ಮೇಲ್ದರ್ಜೆಗೇರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಏರ್ಟೆಲ್ ಸ್ಯಾಟ್ಲೈಟ್ ಟಿವಿ ಚಾನೆಲ್‌, ಲೈವ್‌ ಟಿವಿ, ಹಿಂದಿ ಹಾಗೂ ಇಂಗ್ಲಿಷ್‌ ಮೂವಿಗಳು ಹಾಗೂ ಪ್ರಾದೇಶಿಕ ಸೇವೆಗಳನ್ನು ಗ್ರಾಹಕರಿಗೆ ನೀಡುವ ಸಲುವಾಗಿ ಕ್ಯಾಟಲಾಗ್ ನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ಎಲ್ಲಾ ಸೇವೆಗಳನ್ನು ಟಿವಿ, ಸ್ಮಾರ್ಟ್‌ಫೋನ್‌ ಗಳಲ್ಲಿ ಆನಂದಿಸಬಹುದಾಗಿದೆ.
ಏರ್ಟೆಲ್‌ನ ಸ್ವಂತ ವಿಂಕ್ ಮ್ಯೂಸಿಕ್ ಲೈಬ್ರರಿಯ ಜೊತೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಆಂಡ್ರಾಯ್ಡ್ ಅಪ್ಲಿಕೇಶನ್ ZEE5, ಹೂಕ್, ಹೋಯಿ ಚೋಯ್, ಇರೋಸ್ ನೌ, ಹಂಗಮಾಪ್ಲೇ, ಶೆಮರೂಮೆ, ಅಲ್ಟ್ರಾ ಮತ್ತು ಕ್ಯೂರಿಯಾಸಿಟಿ ಸ್ಟ್ರೀಮ್‌ನಂತಹ ಪಾಲುದಾರರೊಂದಿಗೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ರಾಹಕರು ಗೂಗಲ್ ಪ್ಲೇ ಸ್ಟೋರ್‌ನಿಂದ ಲಭ್ಯವಿರುವ ಇತರ ಸ್ಟ್ರೀಮಿಂಗ್ ಸೇವೆಗಳನ್ನು ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋವನ್ನು ಸ್ಟ್ರೀಮಿಂಗ್ ಸ್ಟಿಕ್‌ನಲ್ಲಿ ಡೌನ್‌ಲೋಡ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+