For Quick Alerts
ALLOW NOTIFICATIONS  
For Daily Alerts

ಅರ್ಜಿ ಸಲ್ಲಿಸದೇ ತೆರಿಗೆದಾರರಿಗೆ ಪ್ಯಾನ್ ಕಾರ್ಡ್ ಸೌಲಭ್ಯ: ಐಟಿ ಇಲಾಖೆ

|

ತೆರಿಗೆದಾರರು ಆಧಾರ್ ನಂಬರ್ ಬಳಸಿಕೊಂಡು ಐಟಿ ರಿಟರ್ನ್ ಫೈಲ್ ಮಾಡಿದರೆ ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯು ಮಾಡಿಕೊಡಲಿದೆ. ಆಧಾರ್ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದರೆ ಸ್ವಯಂಚಾಲಿತವಾಗಿ ಪ್ಯಾನ್ ಸೃಷ್ಟಿಯಾಗಲಿದೆ. ಆದಾಯ ತೆರಿಗೆ ಇಲಾಕೆಯು ಪ್ಯಾನ್ ಕಾರ್ಡ್ ವಿತರಿಸುವ ಈ ವ್ಯವಸ್ಥೆಯನ್ನು ಸೆಪ್ಟಂಬರ್ 1 ರಿಂದ ಜಾರಿಗೆ ತಂದಿದೆ.

ಅರ್ಜಿ ಸಲ್ಲಿಸದೇ ತೆರಿಗೆದಾರರಿಗೆ ಪ್ಯಾನ್ ಕಾರ್ಡ್ ಸೌಲಭ್ಯ: ಐಟಿ ಇಲಾಖೆ

 

ಆಗಸ್ಟ್ 30 ರಂದು ಸಿಬಿಡಿಟಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪ್ಯಾನ್ ಕಾರ್ಡ್ ಆಧಾರ್ ಒದಗಿಸಿ ಐಟಿಆರ್ ಸಲ್ಲಿಸುವ ವ್ಯಕ್ತಿಯನ್ನು ಪ್ಯಾನ್ ಕಾರ್ಡ್‌ ಗಾಗಿ ಅರ್ಜಿ ಸಲ್ಲಿಸಿರುವುದಾಗಿ ಪರಿಗಣಿಸಲಾಗುತ್ತದೆ. ಪ್ಯಾನ್ ಗಾಗಿ ಹೆಚ್ಚಿನ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ.

ಹೀಗಾಗಿ ತೆರಿಗೆ ಪಾವತಿದಾರ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ತಲೆಕೆಡಿಸಿಕೊಳ್ಳಬೇಕಿಲ್ಲ. ಆಧಾರ್ ಸಂಖ್ಯೆ ಇದ್ದರೆ ಸಾಕು‌ ಪ್ಯಾನ್ ಕಾರ್ಡ್ ಸುಲಭವಾಗಿ ಪಡೆಯಬಹುದಾಗಿದ್ದು, ಅರ್ಜಿ ಸಲ್ಲಿಸದೇ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು.

Read more about: income tax tax taxes pan card aadhar
English summary

I-T dept to issue PAN if taxpayers use Aadhaar for filing returns

The Income Tax Department will automatically issue PAN to a taxpayer using Aadhaar number for filing returns as part of a new arrangement to link the two databases.
Story first published: Tuesday, September 3, 2019, 11:56 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more