For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 550 ಪಾಯಿಂಟ್‌ ಇಳಿಕೆ

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 550 ಪಾಯಿಂಟ್‌ಗಳ ಇಳಿಕೆ ಕಂಡು 37000 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ನಿಫ್ಟಿ ಸೂಚ್ಯಂಕವು 150 ಅಂಕಗಳ ಕುಸಿತದೊಂದಿಗೆ 10,873 ಅಂಶಗಳಲ್ಲಿ ವಹಿವಾಟು ನಿರತವಾಗಿತ್ತು.

|

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 500 ಪಾಯಿಂಟ್‌ಗಳ ಇಳಿಕೆ ಕಂಡು 37000 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ನಿಫ್ಟಿ ಸೂಚ್ಯಂಕವು 150 ಅಂಕಗಳ ಕುಸಿತದೊಂದಿಗೆ 10,873 ಅಂಶಗಳಲ್ಲಿ ವಹಿವಾಟು ನಿರತವಾಗಿತ್ತು.

ಸೆನ್ಸೆಕ್ಸ್ ಸೂಚ್ಯಂಕ 550 ಪಾಯಿಂಟ್‌ ಇಳಿಕೆ

ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ, ಮತ್ತು ಎನ್‌ಟಿಪಿಸಿ ಸೆನ್ಸೆಕ್ಸ್ ನಲ್ಲಿ ಹಿನ್ನಡೆ ಕಂಡಿವೆ. ಟೆಕ್ ಮಹೀಂದ್ರಾ, ಬ್ರಿಟಾನಿಯಾ, ಎಚ್ಸಿಎಲ್, ಟಿಸಿಎಸ್, ಹಿರೋ ಮೊಟೊಕಾರ್ಪ್ ಲಾಭ ಗಳಿಕೆಯಲ್ಲಿ ಮುಂದಿವೆ.

ದೇಶದ ಆರ್ಥಿಕ ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಮಟ್ಟ ಶೇಕಡಾ 5ಕ್ಕೆ ಇಳಿದಿರುವುದುಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿದ್ದು, ಷೇರುಪೇಟೆ ಕುಸಿತಕ್ಕೆ ಒಳಗಾಯಿತು. ಯುಎಸ್-ಚೀನಾ ವಾಣಿಜ್ಯ ಸಮರದ ಷೇರುಪೇಟೆಯನ್ನು ದುರ್ಬಲಗೊಳಿಸಿದೆ.
ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಇಳಿಕೆ, ಉತ್ಪಾದನಾ ಕಡಿತ, ಆರ್ಥಿಕತೆಯ ಕುಸಿತ, ವಾಹನ ವಲಯದಲ್ಲಿ ಉದ್ಯೋಗ ಕಡಿತ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

English summary

Sensex dives over 550 points

BSE Sensex was ruling over 550 points lower at 36,760 levels. ICICI Bank, Tata Steel, Tata Motors, HDFC, and NTPC were the top laggards in the Sensex pack.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X