For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಶಾಕಿಂಗ್ ನ್ಯೂಸ್! ಅರ್ಧದಷ್ಟು ಉದ್ಯೋಗಿಗಳ ವಜಾ

ಆರ್ಥಿಕ ಸಂಕಟದಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಕಾರ್ಯಾಚರಣೆ ವೆಚ್ಚವನ್ನು ತಗ್ಗಿಸಲು ಮುಂದಾಗಿದೆ.

|

ಆರ್ಥಿಕ ಸಂಕಟದಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಕಾರ್ಯಾಚರಣೆ ವೆಚ್ಚವನ್ನು ತಗ್ಗಿಸಲು ಮುಂದಾಗಿದೆ.

ಬಿಎಸ್ಎನ್ಎಲ್ ಶಾಕಿಂಗ್ ನ್ಯೂಸ್! ಅರ್ಧದಷ್ಟು ಉದ್ಯೋಗಿಗಳ ವಜಾ

ಖಾಸಗಿ ಕಂಪನಿಗಳೊಂದಿಗೆ ತೀವ್ರ ಪೈಪೋಟಿ ಎದುರಿಸುತ್ತಿರುವ ಬಿಎಸ್ಎನ್ಎಲ್ ತನ್ನ ನೌಕರರಿಗೆ ವೇತನ ನೀಡಲು ಸಾಧ್ಯವಾಗದೇ ಪರದಾಡುತ್ತಿದ್ದು, ಕಂಪನಿಯ ನಿರ್ವಹಣಾ ವೆಚ್ಚ ಕಡಿತಗೊಳಿಸಲು ಮುಂದಾಗಿದೆ ಎಂದು ಅಧ್ಯಕ್ಷ ಪ್ರವೀಣ್ ಕುಮಾರ್ ಪುರ್ವಾರ್ ಹೇಳಿದ್ದಾರೆ.
ಆಸ್ತಿಗಳನ್ನು ಮಾರಾಟ ಮಾಡಿ ಆರ್ಥಿಕ ಸಂಕಷ್ಟ ಕಡಿಮೆ ಮಾಡಿಕೊಳ್ಳಲು ಮುಂದಾಗಿದೆ. ಅಲ್ಲದೇ ಅರ್ಧದಷ್ಟು ಉದ್ಯೋಗಿಗಳನ್ನು ಸ್ವಯಂ ನಿವೃತ್ತಿ ಯೋಜನೆ ಮೂಲಕ ಮನೆಗೆ ಕಳುಹಿಸಲು ತೀರ್ಮಾನಿಸಿದೆ.
ಬಿಎಸ್ಎನ್ಎಲ್ ನಲ್ಲಿ ಒಟ್ಟು 1.7 ಲಕ್ಷದಷ್ಟು ಉದ್ಯೋಗಿಗಳಿದ್ದು, ಇವರಲ್ಲಿ ಸುಮಾರು 60 -70 ಸಾವಿರ ನೌಕರರನ್ನು ಸ್ವಯಂ ನಿವೃತ್ತಿ ಯೋಜನೆಯಡಿ ಮನೆಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಯೋಜನೆ ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ಜಾರಿಗೊಳ್ಳುವ ನಿರೀಕ್ಷೆಯಿದೆ.

English summary

BSNL shocking news! BSNL is seeking to cut its workforce to half on voluntary basis

Cash-strapped Bharat Sanchar Nigam Ltd (BSNL) is monetising land assets to improve revenue while cutting operational costs in the absence of revival package from the government.
Story first published: Thursday, September 5, 2019, 8:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X