ಜಾಗತಿಕ ಮತ್ತು ದೇಶಿ ಆರ್ಥಿಕ ಹಿಂಜರಿತ, ಯುಎಸ್ ಚೀನಾ ವಾಣಿಜ್ಯ ಸಮರ ಹಾಗು ಮಾರುಕಟ್ಟೆ ಕುಸಿತಗಳು ಚೀನಿವಾರ ಪೇಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಜಾಗತಿಕ ಮತ್ತು ದೇಶಿ ಆರ್ಥಿಕ ಹಿಂಜರಿತ, ಯುಎಸ್ ಚೀನಾ ವಾಣಿಜ್ಯ ಸಮರ ಹಾಗು ಮಾರುಕಟ್ಟೆ ಕುಸಿತಗಳು ಚೀನಿವಾರ ಪೇಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಶ್ರಾವಣ ಮಾಸ ಬಂದಾಗ ಹಿಂದುಗಳ ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಹಬ್ಬದ ಸೀಸನ್ ನಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಗೆ ಮುಗಿ ಬೀಳುವುದು ಸಹಜ. ಕಳೆದ ಕೆಲ ದಿನಗಳಲ್ಲಿ ಏರುಮುಖವಾಗಿ ಸಾಗಿರುವ ಚಿನ್ನದ ಬೆಲೆ ಇಂದು ಮತ್ತೆ ಏರಿಕೆ ಕಂಡಿದೆ.
ಷೇರುಪೇಟೆಯಲ್ಲಿನ ಪ್ರಮುಖ ಬದಲಾವಣೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಷೇರುಪೇಟೆಯಲ್ಲಿನ ಏರಿಳಿತ, ಉದ್ವಿಗ್ನತೆಯ ಬದಲಾವಣೆಗೆ ಅನುಗುಣವಾಗಿ ಚಿನ್ನ-ಬೆಳ್ಳಿ ದರಗಳು ಏರಿಳಿತಕ್ಕೆ ಒಳಗಾಗುವುದು ಸಾಮಾನ್ಯ. ಭಾರತೀಯರಿಗೆ ಚಿನ್ನಾಭರಣದ ಮೇಲೆ ಹೆಚ್ಚು ವ್ಯಾಮೋಹ, ಪ್ರೀತಿ! ಕೇವಲ ಭಾರತಿಯರು ಮಾತ್ರವಲ್ಲ ಜಗತ್ತಿನ ಬಹುತೇಕ ದೇಶಗಳು ಚಿನ್ನ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಷ್ಟಪಡುವವರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 36800, 24 ಕ್ಯಾರೆಟ್ ಚಿನ್ನ ರೂ. 40150, ಬೆಳ್ಳಿ ದರ: ರೂ. 50870
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 36800, 24 ಕ್ಯಾರೆಟ್ ಚಿನ್ನ ರೂ. 40150, ಬೆಳ್ಳಿ ದರ: ರೂ. 50870
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 36800, 24 ಕ್ಯಾರೆಟ್ ಚಿನ್ನ ರೂ. 40150, ಬೆಳ್ಳಿ ದರ: ರೂ. 50870
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 36800, 24 ಕ್ಯಾರೆಟ್ ಚಿನ್ನ ರೂ. 40150, ಬೆಳ್ಳಿ ದರ: ರೂ. 50870
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 36800, 24 ಕ್ಯಾರೆಟ್ ಚಿನ್ನ ರೂ. 40150, ಬೆಳ್ಳಿ ದರ: ರೂ. 50870
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 36800, 24 ಕ್ಯಾರೆಟ್ ಚಿನ್ನ ರೂ. 40150, ಬೆಳ್ಳಿ ದರ: ರೂ. 50870
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 38300, 24 ಕ್ಯಾರೆಟ್ ಚಿನ್ನ ರೂ. 39450, ಬೆಳ್ಳಿ ದರ: ರೂ. 50870
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38200, 24 ಕ್ಯಾರೆಟ್ ಚಿನ್ನ ರೂ. 39200, ಬೆಳ್ಳಿ ದರ: ರೂ. 50870
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38200, 24 ಕ್ಯಾರೆಟ್ ಚಿನ್ನ ರೂ. 39200, ಬೆಳ್ಳಿ ದರ: ರೂ. 50870
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38200, 24 ಕ್ಯಾರೆಟ್ ಚಿನ್ನ ರೂ. 39200, ಬೆಳ್ಳಿ ದರ: ರೂ. 50870
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 38300, 24 ಕ್ಯಾರೆಟ್ ಚಿನ್ನ ರೂ. 39400, ಬೆಳ್ಳಿ ದರ: ರೂ. 50870
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 37530, 24ಕ್ಯಾರೆಟ್ ಚಿನ್ನ ರೂ. 40920, ಬೆಳ್ಳಿ ದರ: ರೂ. 50870
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 37530, 24ಕ್ಯಾರೆಟ್ ಚಿನ್ನ ರೂ. 40920, ಬೆಳ್ಳಿ ದರ: ರೂ. 50870
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 37530, 24ಕ್ಯಾರೆಟ್ ಚಿನ್ನ ರೂ. 40920, ಬೆಳ್ಳಿ ದರ: ರೂ. 50870
ನಗರ: ಕೇರಳ
22 ಕ್ಯಾರೆಟ್ ಚಿನ್ನ ರೂ. 36200, 24ಕ್ಯಾರೆಟ್ ಚಿನ್ನ ರೂ. 39450, ಬೆಳ್ಳಿ ದರ: ರೂ. 50870
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 37530, 24ಕ್ಯಾರೆಟ್ ಚಿನ್ನ ರೂ. 40920, ಬೆಳ್ಳಿ ದರ: ರೂ. 50870
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 38220, 24 ಕ್ಯಾರೆಟ್ ಚಿನ್ನ: ರೂ. 39000, ಬೆಳ್ಳಿ ಬೆಲೆ: ರೂ. 50870
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 38220, ಚಿನ್ನ ರೂ. 39000, ಬೆಳ್ಳಿ ದರ: ರೂ. 50870
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 37530, 24 ಕ್ಯಾರೆಟ್ ಚಿನ್ನ ರೂ. 40920, ಬೆಳ್ಳಿ ಬೆಲೆ: ರೂ. 50870
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 37750, ಕ್ಯಾರೆಟ್ ಚಿನ್ನ ರೂ. 40750, ಬೆಳ್ಳಿ ಬೆಲೆ: ರೂ. 50870
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 38590, 24 ಕ್ಯಾರೆಟ್ ಚಿನ್ನ ರೂ. 39770, ಬೆಳ್ಳಿ ದರ: ರೂ. 50870
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 38220, 24 ಕ್ಯಾರೆಟ್ ಚಿನ್ನ ರೂ. 39000, ಬೆಳ್ಳಿ ದರ: ರೂ. 50870

Click it and Unblock the Notifications