For Quick Alerts
ALLOW NOTIFICATIONS  
For Daily Alerts

ಪಿಪಿಎಫ್, ಅಂಚೆ ಕಚೇರಿ, ಹಿರಿಯ ನಾಗರಿಕ ಯೋಜನೆಗಳ ನಿಯಮ ಬದಲಾವಣೆ

|

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್ಸಿಎಸ್ಎಸ್), ಅಂಚೆ ಕಚೇರಿ ಉಳಿತಾಯ ಯೋಜನೆಗಳಿಗೆ ಸಂಬಂಧಪಟ್ಟಂತೆ ಕೆಲವು ನಿಯಮಗಳನ್ನು ಪರಿಷ್ಕರಿಸಲಾಗಿದೆ.

 

ಪಿಪಿಎಫ್, ಅಂಚೆ ಕಚೇರಿ, ಹಿರಿಯ ನಾಗರಿಕ ಯೋಜನೆಗಳ ನಿಯಮ ಬದಲಾವಣೆ

ನಾಮನಿರ್ದೇಶನ ಅಥವಾ ಕಾನೂನು ಪುರಾವೆಗಳಿಲ್ಲದ್ದರೂ ವಾರಸುದಾರರು ಕ್ಲೈಮ್ ಮಾಡಲು ಸಾಧ್ಯವಾಗಲಿದೆ. ಅಂಚೆ ಕಚೇರಿ ಯೋಜನೆಯ ಸದಸ್ಯ ಮೃತಪಟ್ಟರೆ ಅವರ ವಾರಸುದಾರರಿಗೆ ಕ್ಲೈಮ್ ಮಂಜೂರು ಮಾಡುವ ಅಧಿಕಾರವನ್ನು ವಿವಿಧ ಅಧಿಕಾರಿಗಳಿಗೆ ಕಲ್ಪಿಸಲಾಗಿದೆ.
2019ರ ಮೇ 20 ರ ಆದೇಶದೊಂದಿಗೆ ಯೋಜನೆಗಳ ಸದಸ್ಯರ ಉತ್ತರಾಧಿಕಾರಿಗಳ ಹಕ್ಕುಗಳನ್ನು ಅನುಮೋದಿಸಲು ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ.
ಅಂಚೆ ಇಲಾಖೆ, ಮೇ 20, 2019 ರ ಆದೇಶದ ಪ್ರಕಾರ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ವಾರಸುದಾರ ತೀರಿಕೊಂಡರೆ ಅವರ ಉತ್ತರಾಧಿಕಾರಿ ಕ್ಲೈಮ್ ಮಂಜೂರು ಮಾಡಲು ವಿವಿಧ ಅಧಿಕಾರಿಗಳ ಅಧಿಕಾರವನ್ನು ತಿದ್ದುಪಡಿ ಮಾಡಿದೆ.
ಆಗಸ್ಟ್ 29, 2019 ರಂದು ಹೊರಡಿಸಲಾದ ಅನುಬಂಧದ ಪ್ರಕಾರ, ಪರಿಷ್ಕೃತ ನಿಯಮಗಳು ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್ಎಸ್) ಗೆ ಅನ್ವಯವಾಗುತ್ತವೆ. ಯಾವುದೇ ನಾಮನಿರ್ದೇಶನವನ್ನು ನೋಂದಣಿ ಮತ್ತು ಯಾವುದೇ ಕಾನೂನು ಪುರಾವೆಗಳ ಅಗತ್ಯವಿಲ್ಲ.

Read more about: ppf post office savings investments
English summary

PPF, SCSS, post office savings schemes Rules for death claims relaxed

Claiming investments in post office savings schemes on death of the holder where there is no nomination or legal evidence have been revised.
Story first published: Thursday, September 5, 2019, 10:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X