For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಅಪ್ಡೇಟ್/ತಿದ್ದುಪಡಿ ಶುಲ್ಕ ದುಪ್ಪಟ್ಟು

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ನವೀಕರಿಸಬೇಕೆ? ಯಾವುದಾದರೂ ಮಾಹಿತಿಯನ್ನು ಅಪ್ಡೇಟ್ ಮಾಡಬೇಕೆ? ಅಥವಾ ತಪ್ಪಾಗಿ ನೀಡಿದ್ದ ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕೆ? ಹಾಗಿದ್ದರೆ ನಿಮಗೆ ಹೆಚ್ಚು ವೆಚ್ಚವಾಗುತ್ತದೆ.

|

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ನವೀಕರಿಸಬೇಕೆ? ಯಾವುದಾದರೂ ಮಾಹಿತಿಯನ್ನು ಅಪ್ಡೇಟ್ ಮಾಡಬೇಕೆ? ಅಥವಾ ತಪ್ಪಾಗಿ ನೀಡಿದ್ದ ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕೆ? ಹಾಗಿದ್ದರೆ ನಿಮಗೆ ಹೆಚ್ಚು ವೆಚ್ಚವಾಗುತ್ತದೆ.

ಆಧಾರ್ ಕಾರ್ಡ್ ಅಪ್ಡೇಟ್/ತಿದ್ದುಪಡಿ ಶುಲ್ಕ ದುಪ್ಪಟ್ಟು

ಏಪ್ರಿಲ್ 22 ರಂದು ಯುಐಡಿಎಐ (ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಹೊರಡಿಸಿದ ಸುತ್ತೋಲೆಯಂತೆ, ನಿಮ್ಮ ಆಧಾರ್ ವಿವರಗಳಾದ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಬಯೋಮೆಟ್ರಿಕ್ಸ್ ಗಳನ್ನು ನವೀಕರಿಸುವ ಶುಲ್ಕವನ್ನು ಪರಿಷ್ಕರಿಸಲಾಗಿದೆ.
ಹೆಸರು, ವಿಳಾಸ, ಲಿಂಗ, ಇ-ಮೇಲ್, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿ ಅಪ್ಡೇಟ್ ಮಾಡಲು ಐವತ್ತು ರೂಪಾಯಿ ಶುಲ್ಕ ಭರಿಸಬೇಕಾಗಿದೆ. ಈ ಹಿಂದೆ ಆಧಾರ್ ನವೀಕರಣ/ತಿದ್ದುಪಡಿಗೆ ಇಪ್ಪತ್ತೈದು ರೂಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು. ಈಗ ದುಪ್ಪಟ್ಟು ಮಾಡಲಾಗಿದೆ. ಜೊತೆಗೆ ಬಯೋಮೆಟ್ರಿಕ್ ಅಪ್ಡೇಟ್ ಗೆ ೫೦ ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ. ಮೊದಲ ಬಾರಿ ಆಧಾರ್ ಮಾಹಿತಿ ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ.

Read more about: ಆಧಾರ್ aadhar money uidai
English summary

Double charges you need to pay for Aadhaar card update?

Updating your Aadhaar details will now cost more. As a circular issued by UIDAI dated April 22, charges for updating your Aadhaar details have been revised upwards.
Story first published: Friday, September 6, 2019, 10:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X