For Quick Alerts
ALLOW NOTIFICATIONS  
For Daily Alerts

ಪಿಪಿಎಫ್, ಸುಕನ್ಯಾ, ಎನ್ಎಸ್ಸಿ, ಕೆವಿಪಿ ಯೋಜನೆಗಳ ಬಡ್ಡಿದರ ಕಡಿತ ಸಾಧ್ಯತೆ

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಎನ್ಎಸ್ಸಿ, ಸುಕನ್ಯಾ, ಹಿರಿಯ ನಾಗರಿಕರ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ.

|

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಎನ್ಎಸ್ಸಿ, ಸುಕನ್ಯಾ, ಹಿರಿಯ ನಾಗರಿಕರ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ.

ಪಿಪಿಎಫ್, ಸುಕನ್ಯಾ, ಎನ್ಎಸ್ಸಿ, ಕೆವಿಪಿ ಯೋಜನೆಗಳ ಬಡ್ಡಿದರ ಕಡಿತ

ಕೇಂದ್ರ ಸರ್ಕಾರವು ಇದೇ ತಿಂಗಳ ಕೊನೆಯಲ್ಲಿ ಬಡ್ಡಿ ದರ ಕಡಿಮೆ ಮಾಡಬಹುದು ಎನ್ನಲಾಗಿದ್ದು, ಶೀಘ್ರದಲ್ಲೇ ಬಡ್ಡಿದರ ಕಡಿಮೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಚಿಲ್ಲರೆ ಹಾಗೂ ಎಂಎಸ್‌ಎಂಇ ಸಾಲದ ಮೇಲಿನ ಬಡ್ಡಿ ದರವನ್ನು ರೆಪೋ ದರಕ್ಕೆ ಸೇರಿಸುವಂತೆ ಆದೇಶಿಸಿದೆ. ಆರ್ಬಿಐ ಆದೇಶವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಳಗೊಂಡಂತೆ ಕೆಲ ಬ್ಯಾಂಕುಗಳು ಕಾರ್ಯರೂಪಕ್ಕೆ ತಂದಿದ್ದು, ಉಳಿತಾಯ ಬ್ಯಾಂಕ್ ಠೇವಣಿಗಳನ್ನು ರೆಪೊ ದರದೊಂದಿಗೆ ಲಿಂಕ್ ಮಾಡಿವೆ.
ಬಡ್ಡಿ ದರ ಕಡಿಮೆ ಇರುವ ಸಂದರ್ಭದಲ್ಲಿ ಠೇವಣಿಗಳನ್ನು ರೆಪೊ ದರದೊಂದಿಗೆ ಜೋಡಿಸುವುದು ಸರಿಯಲ್ಲ. ಇದರಿಂದಾಗಿ ಠೇವಣಿದಾರರು ಸಣ್ಣ ಉಳಿತಾಯ ಯೋಜನೆಗಳತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿಸುತ್ತದೆ. ಇದರ ಬಗ್ಗೆ ಅತೀ ಶೀಘ್ರದಲ್ಲೇ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಎಸ್ಬಿಐ ಎಂಡಿ ಪಿಕೆ ಗುಪ್ತಾ ಹೇಳಿದ್ದಾರೆ.

Read more about: ppf interest rates money savings
English summary

PPF, NSC, KVP, Sukanya rates may be cut after rbi move

The government may be forced to lower interest rate on small savings schemes such as Public Provident Fund (PPF) and NSC.
Story first published: Friday, September 6, 2019, 15:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X