For Quick Alerts
ALLOW NOTIFICATIONS  
For Daily Alerts

ಹೂಡಿಕೆ/ಬಿಸಿನೆಸ್ ಮಾಡಲು ಉತ್ತಮವಾಗಿರುವ ಟಾಪ್ 10 ದೇಶಗಳಲ್ಲಿ ಭಾರತ

ಸಿಇಒ ವರ್ಲ್ಡ್ ಮ್ಯಾಗಜಿನ್ ಅಧ್ಯಯನದ ಪ್ರಕಾರ, ಭಾರತವು ಹೂಡಿಕೆ ಅಥವಾ ಬಿಸಿನೆಸ್ ಮಾಡಲು ಜಗತ್ತಿನ ಅತ್ಯುತ್ತಮ ಹತ್ತು ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ ಎಂದಿದೆ.

|

ಸಿಇಒ ವರ್ಲ್ಡ್ ಮ್ಯಾಗಜಿನ್ ಅಧ್ಯಯನದ ಪ್ರಕಾರ, ಭಾರತವು ಹೂಡಿಕೆ ಅಥವಾ ಬಿಸಿನೆಸ್ ಮಾಡಲು ಜಗತ್ತಿನ ಅತ್ಯುತ್ತಮ ಹತ್ತು ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ ಎಂದಿದೆ.

ಹೂಡಿಕೆ/ಬಿಸಿನೆಸ್ ಮಾಡಲು ಉತ್ತಮವಾಗಿರುವ ಟಾಪ್ 10 ದೇಶಗಳಲ್ಲಿ ಭಾರತ

ಸಿಇಒ ವರ್ಲ್ಡ್ ಮ್ಯಾಗಜಿನ್ ಮಾಡಿರುವ ಪಟ್ಟಿಯಲ್ಲಿ ಏಷಿಯಾದ ಹೆಚ್ಚಿನ ದೇಶಗಳ ಹೆಸರಿದೆ. ಈ ಪಟ್ಟಿಯಲ್ಲಿ ಮಲೆಷ್ಯಾ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ್, ಥೈಲ್ಯಾಂಡ್, ಇಂಡೋನೇಷ್ಯಾ, ಫಿಲಿಪೈನ್ಸ್ ನಂತಹ ರಾಷ್ಟ್ರಗಳನ್ನು ಒಳಗೊಂಡಿದೆ.
ಹೂಡಿಕೆ ಅಥವಾ ಬಿಸಿನೆಸ್ ಮಾಡಲು ಅತ್ಯುತ್ತಮವಾಗಿರುವ ದೇಶಗಳ ಪಟ್ಟಿಯಲ್ಲಿ ಪೋಲೆಂಡ್ ಎರಡನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಫಿಲಿಪೈನ್ಸ್ ಇದೆ. ಇದು ಸಕಾರಾತ್ಮಕ ಸರ್ಕಾರ-ಬೆಂಬಲಿತ ನೀತಿಗಳು ಮತ್ತು ಆರ್ಥಿಕ ಸ್ಥಿರತೆಯ ಕಾರಣದಿಂದಾಗಿ ಸ್ಥಾನ ಪಡೆದಿದೆ. ನಾಲ್ಕನೇ ಸ್ಥಾನದಲ್ಲಿ ಇಂಡೋನೇಷ್ಯಾ ಇದ್ದು, ವ್ಯಾಪಾರ ಆಡಳಿತಕ್ಕೆ ಮುಕ್ತತೆ ಮತ್ತು ಸ್ಥಿರತೆಯಿಂದಾಗಿ ಸ್ಆತನ ಗಳಿಸಿದೆ. ಆಸ್ಟ್ರೇಲಿಯಾ 5 ನೇ ಸ್ಥಾನದಲ್ಲಿದೆ.
ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಭಾರತದ ಬಗ್ಗೆ ಹೂಡಿಕೆದಾರರು ಜಾಗರೂಕರಾಗಿದ್ದಾರೆ. ಇಲ್ಲಿ ವ್ಯಾಪಾರ ಅಥವಾ ಹೂಡಿಕೆ ಮಾಡುವ ಮೊದಲು ಭಾರತದಲ್ಲಿನ ಸ್ಥೂಲ ಆರ್ಥಿಕ ಅಂಶಗಳ ಬಗ್ಗೆ ಗಮನಹರಿಸುತ್ತಾರೆ ಎಂದು ವರದಿ ಹೇಳಿದೆ.

Read more about: india investments money
English summary

India Among Top 10 Countries To Do Business With Or Invest

As per the study by CEO World Magazine, India commands the seventh spot as the best country to invest or do business with.
Story first published: Monday, September 9, 2019, 15:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X