For Quick Alerts
ALLOW NOTIFICATIONS  
For Daily Alerts

ಆಧಾರ್ ಆಧಾರಿತ ಪೇಮೆಂಟ್ ಸೇವೆಗೆ ಪೋಸ್ಟ್ ಆಫೀಸ್ ಸಜ್ಜು

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮುಖಾಂತರ ಆಧಾರ್ ಆಧಾರಿತ ಪೇಮೆಂಟ್ಸ್ ಸಿಸ್ಟಮ್ (ಎಇಪಿಎಸ್) ಎನ್ನುವ ಆಧಾರ್ ಮುಖಾಂತರ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸಿದೆ.

|

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮುಖಾಂತರ ಆಧಾರ್ ಆಧಾರಿತ ಪೇಮೆಂಟ್ಸ್ ಸಿಸ್ಟಮ್ (ಎಇಪಿಎಸ್) ಎನ್ನುವ ಆಧಾರ್ ಮುಖಾಂತರ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸಿದೆ.

ಆಧಾರ್ ಆಧಾರಿತ ಪೇಮೆಂಟ್ ಸೇವೆಗೆ ಪೋಸ್ಟ್ ಆಫೀಸ್ ಸಜ್ಜು

ಇದರೊಂದಿಗೆ, ಯಾವುದೇ ಬ್ಯಾಂಕಿನ ಗ್ರಾಹಕರಿಗೆ ಇಂಟರ್ಪೋರೆಬಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಐಪಿಪಿಬಿ ಈಗ ದೇಶದ ಏಕೈಕ ಅತಿದೊಡ್ಡ ವೇದಿಕೆಯಾಗಿ ಹೊರಹೊಮ್ಮಿದೆ. ಕೇಂದ್ರ ಸಂವಹನ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಐಪಿಪಿಬಿಯ ಮೊದಲ ವಾರ್ಷಿಕೋತ್ಸವದ ದಿನದಂದು ಎಇಪಿಎಸ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರನ್ನು ಗಮನದಲ್ಲಿರಿಸಿ ಜಾರಿಗೊಳಿಸಲಾಗಿದ್ದು, ಐಪಿಪಿಬಿ ಸೇವೆಯ ಮುಖಾಂತರ ಗ್ರಾಹಕರು ಆಧಾರ್ ಸಂಖ್ಯೆಯ ಮುಖಾಂತರ ಧೃಢೀಕರಿಸಿ ವಿವಿಧ ಬ್ಯಾಂಕುಗಳ ವ್ಯವಹಾರ ಮಾಡಬಹುದಾಗಿದೆ.
ಗ್ರಾಹಕರು ಯಾವುದೇ ಬ್ಯಾಂಕಿನಲ್ಲಿ ಖಾತೆ ಇದ್ದರೂ ಐಪಿಪಿಬಿ ಮೂಲಕ ಸಾಮಾನ್ಯ ಬ್ಯಾಂಕ್ ವ್ಯವಹಾರ ನಡೆಸಬಹುದು. ಐಪಿಪಿಬಿಯ ಸೇವೆಗಳು 1,36,000 ಅಂಚೆ ಕಚೇರಿಗಳಲ್ಲಿ ಸುಮಾರು 1,95,000 ಅಂಚೆ ಸಿಬ್ಬಂದಿ ಮೂಲಕ ಲಭ್ಯವಿದೆ.

Read more about: post office money payments bank
English summary

IPPB rolls out of Aadhaar-enabled payment services

India Post Payments Bank (IPPB) on Monday said that it has rolled out Aadhaar enabled payment system (AePS) services.
Story first published: Tuesday, September 10, 2019, 14:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X