For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ: ದಸರಾ ಭರ್ಜರಿ ಉಡುಗೊರೆ, ಸರ್ಕಾರಿ ನೌಕರರ ವೇತನ ಹೆಚ್ಚಳ

ದಸರಾ ಹಬ್ಬದ ಮುನ್ನ ಕೇಂದ್ರ ಸರ್ಕಾರದ ನೌಕರರಿಗೆ ಬಂಪರ್ ಕೊಡುಗೆ ಸಿಗಲಿದ್ದು, 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಲಿದೆ.

|

ದಸರಾ ಹಬ್ಬದ ಮುನ್ನ ಕೇಂದ್ರ ಸರ್ಕಾರದ ನೌಕರರಿಗೆ ಬಂಪರ್ ಕೊಡುಗೆ ಸಿಗಲಿದ್ದು, 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಲಿದೆ. ಕೇಂದ್ರ ಸರ್ಕಾರವು ದಸರಾ ಹಬ್ಬಕ್ಕೂ ಮುಂಚಿತವಾಗಿ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲಿರುವುದರಿಂದ ಕೇಂದ್ರ ಸರ್ಕಾರದ ನೌಕರರ ವೇತನ ಹೆಚ್ಚಳವಾಗಲಿದೆ.

7ನೇ ವೇತನ ಆಯೋಗ: ದಸರಾ ಭರ್ಜರಿ ಉಡುಗೊರೆ, ಸರ್ಕಾರಿ ನೌಕರರ ವೇತನ ಹೆಚ್ಚ

ಕೇಂದ್ರ ಸರ್ಕಾರಿ ನೌಕರರು ತಮ್ಮ ಮೂಲ ವೇತನವನ್ನು 18 ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಡ ಹೇರುತ್ತಾ ಬಂದರೂ ಕೇಂದ್ರ ಸರ್ಕಾರ ಭರವಸೆ ನಿಡುತ್ತಲೇ ಬಂದಿದೆ. ಹೀಗಾಗಿ ಸರ್ಕಾರ ದಸರಾ ಪೂರ್ವದಲ್ಲೇ ಮೂಲ ವೇತನ ಹೆಚ್ಚ್ಳ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ರೂ. 18 ರೂಪಾಯಿಯ ಮೂಲ ವೇತನವನ್ನು ರೂ. 26 ಸಾವಿರಕ್ಕೆ ಹೆಚ್ಚಿಸಿಬೇಕೆಂಬುದು ಕೇಂದ್ರ ಸರ್ಕಾರಿ ನೌಕರರು ಹಲವಾರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಈ ಶಿಫಾರಸ್ಸುಗಳ ಬೆನ್ನಲ್ಲೇ ಸರ್ಕಾರ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಒಪ್ಪಿದ್ದು, ಶೀಘ್ರದಲ್ಲೇ ವೇತನ ಹೆಚ್ಚಳದ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಈ ವರ್ಷದ ಜನವರಿಯಲ್ಲಿ ಜಾರಿಗೆ ತರಲಾದ ಕೇವಲ ಶೇಕಡಾ 12 ಡಿಎ ಮಾತ್ರ ಪಡೆಯುತ್ತಿರುವುದರಿಂದ ಅವರ ಮೂಲ ಪಾವತಿ ಹೆಚ್ಚಳದೊಂದಿಗೆ, ಡಿಎ ಹೆಚ್ಚಳವನ್ನು ಎದುರು ನೋಡುತ್ತಿದ್ದಾರೆ.

English summary

7th Pay Commission: Central Govt Employees Likely to Get Pay Hike Ahead of Dussehra

central government employees as many media reports claim that the Narendra Modi government is considering to give them a pay hike beyond the 7th Pay Commission recommendation ahead of Dussehra.
Story first published: Wednesday, September 18, 2019, 10:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X