For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಎಫ್ಡಿ ಮೇಲಿನ ಬಡ್ಡಿದರದ ಮಾಹಿತಿ ಇಲ್ಲಿದೆ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಮಕ್ ಆಫ್ ಇಂಡಿಯಾ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಸೆಪ್ಟೆಂಬರ್ ೧೦ರಿಂದ ಹೊಸ ಬಡ್ಡಿದರಗಳು ಜಾರಿಯಾಗಿವೆ.

|

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಮಕ್ ಆಫ್ ಇಂಡಿಯಾ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಸೆಪ್ಟೆಂಬರ್ ೧೦ರಿಂದ ಹೊಸ ಬಡ್ಡಿದರಗಳು ಜಾರಿಯಾಗಿವೆ.

ಎಸ್ಬಿಐ ಎಫ್ಡಿ ಮೇಲಿನ ಬಡ್ಡಿದರದ ಮಾಹಿತಿ ಇಲ್ಲಿದೆ

ಎಸ್‌ಬಿಐ ಚಿಲ್ಲರೆ ಠೇವಣಿಗಳ ಮೇಲೆ ಎಂಟು ವಿಭಿನ್ನ ಅವಧಿಗಳನ್ನು ನೀಡುತ್ತಿದ್ದು, ದೇಶದ ಅತಿದೊಡ್ಡ ಬ್ಯಾಂಕ್ ಸಾರ್ವಜನಿಕರಿಗೆ ಪ್ರಸ್ತುತ 2 ಕೋಟಿವರೆಗಿನ ಸ್ಥಿರ ಠೇವಣಿಗಳಿಗೆ ಶೇಕಡಾ 4.50-6.50 ದರದಲ್ಲಿ ಬಡ್ಡಿದರ ಹಾಗು ಹಿರಿಯ ನಾಗರಿಕರಿಗೆ ಶೇಕಡಾ 5-7ರವರೆಗೆ ಬಡ್ಡಿದರ ನೀಡುತ್ತಿದೆ ಎಂದು sbi.co.in ನಲ್ಲಿ ಪ್ರಕಟಿಸಿದೆ.
ಸೆಪ್ಟೆಂಬರ್ 10 ರಿಂದ ಜಾರಿಗೆ ಬರುವಂತೆ, ಆಯ್ದ ಮೆಚುರಿಟಿಗಳಲ್ಲಿ ಚಿಲ್ಲರೆ ಸ್ಥಿರ ಠೇವಣಿಗಳಿಗೆ (ಎಫ್‌ಡಿ) ಅನ್ವಯವಾಗುವ ಬಡ್ಡಿದರಗಳನ್ನು ಎಸ್‌ಬಿಐ ಪರಿಷ್ಕರಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾವತಿಸುವ ಬಡ್ಡಿದರಗಳು ಇಲ್ಲಿವೆ (ಪ್ರಸ್ತುತ ರೂ. 2 ಕೋಟಿವರೆಗಿನ ಠೇವಣಿ ಮೇಲೆ)

ಎಸ್ಬಿಐ ಎಫ್ಡಿ ಮೇಲಿನ ಬಡ್ಡಿದರದ ಮಾಹಿತಿ ಇಲ್ಲಿದೆ

English summary

SBI Now Pays These Interest Rates On Fixed Deposits

State Bank of India (SBI), which revised its interest rates on fixed deposits earlier this month, offers eight different maturity periods on retail deposits.
Story first published: Friday, September 20, 2019, 15:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X