For Quick Alerts
ALLOW NOTIFICATIONS  
For Daily Alerts

ಆಧಾರ್, ಪಾಸ್ಪೋರ್ಟ್, ಡಿಎಲ್ ಮತ್ತು ವೋಟರ್ ಐಡಿ ಎಲ್ಲವೂ ಒಂದೇ ಕಾರ್ಡ್ ನಲ್ಲಿ: ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಒಂದೇ ಗುರುತಿನ ದಾಖಲಾತಿ ಬಗ್ಗೆ ಪ್ರಸ್ತಾಪ ಮಾಡಿದ್ದು, ಒಂದೇ ಕಾರ್ಡ್ ನಲ್ಲಿ ಪಾಸ್ಪೋರ್ಟ್, ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಎಲ್ಲವೂ ಇರಲಿದೆ ಎಂದಿದ್ದಾರೆ.

|

ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಒಂದೇ ಗುರುತಿನ ದಾಖಲಾತಿ ಬಗ್ಗೆ ಪ್ರಸ್ತಾಪ ಮಾಡಿದ್ದು, ಒಂದೇ ಕಾರ್ಡ್ ನಲ್ಲಿ ಪಾಸ್ಪೋರ್ಟ್, ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಎಲ್ಲವೂ ಇರಲಿದೆ ಎಂದಿದ್ದಾರೆ.

ಆಧಾರ್, ಪಾಸ್ಪೋರ್ಟ್, ಡಿಎಲ್ ಮತ್ತು ವೋಟರ್ ಐಡಿ ಎಲ್ಲವೂ ಒಂದೇ ಕಾರ್ಡ್

2021 ರಲ್ಲಿ ಭಾರತದ ಜನಗಣತಿಯು ದೇಶದ ಜನಸಂಖ್ಯೆಯನ್ನು ನಿರ್ಧರಿಸುವ ಬೃಹತ್ "ಡಿಜಿಟಲ್ ಜನಗಣತಿ" ಆಗಲಿದ್ದು, ಡೇಟಾ ಸಂಗ್ರಹಿಸಲು ಮೊಬೈಲ್ ಆಪ್ ಬಳಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಆಧಾರ್, ಪಾಸ್ಪೋರ್ಟ್, ಬ್ಯಾಂಕ್ ಖಾತೆ, ಚಾಲನಾ ಪರವಾನಗಿ ಮತ್ತು ಮತದಾರರ ಕಾರ್ಡ್ ಎಲ್ಲವೂ ಒಂದೇ ಕಾರ್ಡ್ ನಲ್ಲಿರಲಿದ್ದು, ಇದು ವಿವಿದೊದ್ದೇಶ ಗುರುತಿನ ಚೀಟಿ ಆಗಲಿದೆ ಎಂದು ಹೇಳಿದ್ದಾರೆ.
ವ್ಯಕ್ತಿಯೊಬ್ಬ ಸಾವನಪ್ಪಿದರೆ ಸ್ವಯಂಚಾಲಿತವಾಗಿ ಜನಸಂಖ್ಯೆ ಡೇಟಾದಲ್ಲಿ ಇದು ಅಪ್ಡೆಟ್ ಆಗುವಂತಾಗಬೇಕು. ಹೀಗಾಗಿ ಈ ವ್ಯವಸ್ಥೆಯ ಅಗತ್ಯವಿದೆ ಎಂದಿದ್ದಾರೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಸಹಾಯವಾಗಲಿದ್ದು, ದೇಶದಲ್ಲೇ ಮೊದಲ ಬಾರಿ ಆ್ಯಪ್ ಮೂಲಕ ಜನಗಣತಿ ನಡೆಯಲಿದೆ ಎಂದಿದ್ದಾರೆ.

ಸೆಪ್ಟಂಬರ್ 30 ರೊಳಗೆ ಪ್ಯಾನ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?ಸೆಪ್ಟಂಬರ್ 30 ರೊಳಗೆ ಪ್ಯಾನ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ?

Read more about: aadhar money
English summary

Digital Census In 2021; Shah Proposes Idea Of Multipurpose ID Card

The next census of India in 2021 - the gigantic exercise to determine the population of the country - will be a "digital census.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X