For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ನೀಡುತ್ತಿದೆ ಪ್ರತಿದಿನ 3GB ಡೇಟಾ ಆಫರ್

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ತನ್ನ ಪ್ರಿಪೇಡ್ ಪ್ಲಾನ್ ಅನ್ನು ನವೀಕರಿಸಿ ಖಾಸಗಿ ಕಂಪನಿಗಳಿಗೆ ಪೈಪೋಟಿ ಒಡ್ಡಿದೆ.

|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ತನ್ನ ಪ್ರಿಪೇಡ್ ಪ್ಲಾನ್ ಅನ್ನು ನವೀಕರಿಸಿ ಖಾಸಗಿ ಕಂಪನಿಗಳಿಗೆ ಪೈಪೋಟಿ ಒಡ್ಡಿದೆ. ಬಿಎಸ್ಎನ್ಎಲ್ ತನ್ನ ರೂ. 186 ಹಾಗೂ 187 ಪ್ಲಾನ್ ಗಳ ಎಸ್ಟಿವಿ ವೋಚರ್ ನವೀಕರಿಸಿದೆ.

ಬಿಎಸ್ಎನ್ಎಲ್ ನೀಡುತ್ತಿದೆ ಪ್ರತಿದಿನ 3GB ಡೇಟಾ ಆಫರ್

ರೂ. 186 ರೂಪಾಯಿ ಪ್ಲಾನ್
ಈ ಹಿಂದೆ ಬಿಎಸ್ಎನ್ಎಲ್ ರೂ. 186 ರೂಪಾಯಿ ಪ್ಲಾನ್ ಅಡಿಯಲ್ಲಿ ತನ್ನ ಗ್ರಾಹಕರಿಗೆ ಪ್ರತಿ ದಿನ 2ಜಿಬಿ ಡೇಟಾ ನೀಡುತ್ತಿತ್ತು. ಆದರೆ ಇದೀಗ ನವೀಕರಿಸಿ 3 ಜಿಬಿ ಡೇಟಾ ನೀಡಲಿದೆ. ಜೊತೆಗೆ 250 ನಿಮಿಷ ಉಚಿತ ಕರೆ ಸೌಲಭ್ಯ ಕೂಡ ಲಭ್ಯವಿದೆ. ಪ್ರತಿ ದಿನ 100 ಎಸ್ಎಂಎಸ್ ಹಾಗು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಗ್ರಾಹಕರು ಯಾವುದೇ ನೆಟ್ವರ್ಕ್ ಗೆ ಉಚಿತವಾಗಿ ಕರೆ ಮಾಡಬಹುದು.
ರೂ. 187 ಪ್ಲಾನ್
ರೂ. 187 ರೂಪಾಯಿ ಪ್ಲಾನ್ ಅಡಿಯಲ್ಲಿ ಗ್ರಾಹಕರು 2 ಜಿಬಿ ಬದಲು ಪ್ರತಿ ದಿನ 3 ಜಿಬಿ ಡೇಟಾ ಸೌಲಭ್ಯ ಪಡೆಯಲಿದ್ದಾರೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ, 250 ನಿಮಿಷ ಉಚಿತ ಕರೆ, ಪ್ರತಿ ದಿನ 100 ಎಸ್ಎಂಎಸ್ ಒದಗಿಸಲಿದೆ.

Read more about: bsnl money telecom
English summary

BSNL again by Revising Rs 187 Prepaid STV, Now Offers 3GB Daily Data

BSNL has again made a consumer-centric by revising some of its major prepaid vouchers, special tariff vouchers and first-time recharge vouchers
Story first published: Saturday, September 28, 2019, 16:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X