For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಪ್ಯಾನ್ - ಆಧಾರ್ ಲಿಂಕ್ ಗಡುವು ವಿಸ್ತರಣೆ

ಕೇಂದ್ರಿಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆಧಾರ್ ಜೊತೆ ಪ್ಯಾನ್‌ ಕಾರ್ಡ್ ನ್ನು ಲಿಂಕ್ ಮಾಡುವ ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಣೆ ಮಾಡಿದೆ.

|

ಕೇಂದ್ರಿಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆಧಾರ್ ಜೊತೆ ಪ್ಯಾನ್‌ ಕಾರ್ಡ್ ನ್ನು ಲಿಂಕ್ ಮಾಡುವ ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಣೆ ಮಾಡಿದೆ.

 

ಗುಡ್ ನ್ಯೂಸ್! ಪ್ಯಾನ್ - ಆಧಾರ್ ಲಿಂಕ್ ಗಡುವು ವಿಸ್ತರಣೆ

ಈ ಹಿಂದೆ ಸೆಪ್ಟಂಬರ್ 30ರ ಒಳಗಾಗಿ ಪ್ಯಾನ್ ಜೊತೆಗೆ ಆಧಾರ್ ಲಿಂಕ್ ಮಾಡಲು ಗಡುವನ್ನು ನೀಡಲಾಗಿತ್ತು. ಇದೀಗ ಪ್ಯಾನ್ - ಆಧಾರ್ ಲಿಂಕ್ ಗಡುವನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಲಾಗಿದೆ.
ಪ್ಯಾನ್ ಆಧಾರ್ ಲಿಂಕ್ ಸಂಬಂಧಿಸಿದಂತೆ ಹಣಕಾಸು ಸಚಿವಾವಲಯ ಆದೇಶ ಹೊರಡಿಸಿದೆ. ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದರೆ ತೆರಿಗೆ ಪಾವತಿ, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕುಗಳುಂಟಾಗಬಹುದು.

ಆಧಾರ್ ಪ್ಯಾನ್ ಲಿಂಕಿಂಗ್ ಸ್ಟೇಟಸ್ ಚೆಕ್ ಮಾಡೋದು ಹೇಗೆ?
ಹಂತ 1: ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ
Www.incometaxindiaefiling.gov.in
ಹಂತ 2: 'ಲಿಂಕ್ ಆಧಾರ್'
'ಕ್ವಿಕ್ ಲಿಂಕ್‌' ಅಡಿಯಲ್ಲಿ ಪುಟದ ಎಡಭಾಗದಲ್ಲಿ, 'ಲಿಂಕ್ ಆಧಾರ್' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3:ಸ್ಥಿತಿಯನ್ನು ಪರಿಶೀಲಿಸಿ
ತೆರೆದ ಲಿಂಕ್ ಆಧಾರ್ ಪುಟದ ಮೇಲ್ಭಾಗದಲ್ಲಿ ನೀವು ಹೈಪರ್ಲಿಂಕ್ ಅನ್ನು ನೋಡಬಹುದು. 'ನೀವು ಈಗಾಗಲೇ ಲಿಂಕ್ ಆಧಾರ್ ವಿನಂತಿಯನ್ನು ಸಲ್ಲಿಸಿದ್ದರೆ ಸ್ಥಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ. ಈ ಹೈಪರ್ಲಿಂಕ್ ಕ್ಲಿಕ್ ಮಾಡಿ.
ಹಂತ 4: ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ
ಮುಂದಿನ ಪುಟದಲ್ಲಿ, ನಿಮ್ಮ ವಿವರಗಳನ್ನು ಪ್ಯಾನ್ ಮತ್ತು ಆಧಾರ್ ಸಂಖ್ಯೆಯ ಮೂಲಕ ಭರ್ತಿ ಮಾಡಬೇಕಾಗುತ್ತದೆ. ನಿಮ್ಮ ವಿವರಗಳನ್ನು ನಮೂದಿಸಿ ಮತ್ತು 'ಲಿಂಕ್ ಆಧಾರ್ ಸ್ಟೇಟಸ್ ವೀಕ್ಷಿಸಿ. ಕ್ಲಿಕ್ ಮಾಡಿ.
ಹಂತ 5:ಸ್ಟೇಟಸ್ ನೋಡಿ
ಇಲ್ಲಿ ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ನಿಮಗೆ ತಿಳಿಸುತ್ತದೆ. ನಿಮ್ಮ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದ್ದರೆ, ಪುಟವು "ನಿಮ್ಮ ಪ್ಯಾನ್ ಅನ್ನು ಆಧಾರ್ ಸಂಖ್ಯೆ xxxx xxxx xxxx ಗೆ ಲಿಂಕ್ ಮಾಡಲಾಗಿದೆ" ಎಂದು ಸಂದೇಶವನ್ನು ಪ್ರದರ್ಶಿಸುತ್ತದೆ.

Read more about: pan card aadhar money
English summary

PAN, Aadhaar linking last date extended by 3 months to 31 December

The Central Board of Direct Tax (CBDT) on Saturday extended the last date for intimating Aadhaar number and linking it with Permanent Account Number (PAN) by three months to December 31.
Story first published: Monday, September 30, 2019, 14:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X