For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ ನಲ್ಲಿ ಬರೋಬ್ಬರಿ 11 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ರಜಾ ಪಟ್ಟಿ

ಹಬ್ಬದ ಸೀಸನ್ ಮತ್ತು ಇತರ ರಾಷ್ಟ್ರೀಯ ರಜಾದಿನಗಳ ಕಾರಣದಿಂದ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳು 11 ದಿನಗಳವರೆಗೆ ಮುಚ್ಚಲ್ಪಡುತ್ತವೆ.

|

ಹಬ್ಬದ ಸೀಸನ್ ಮತ್ತು ಇತರ ರಾಷ್ಟ್ರೀಯ ರಜಾದಿನಗಳ ಕಾರಣದಿಂದ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳು 11 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಸಾರ್ವಜನಿಕ ರಜಾದಿನಗಳು ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಅನ್ವಯಿಸುತ್ತವೆ ಎಂಬುದನ್ನು ಗಮನಿಸಬೇಕು. ಈ ನಿಯಮಗಳು ಬ್ಯಾಂಕಿನಿಂದ ಬ್ಯಾಂಕ್‌ಗೆ ಹಾಗೂ ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು.

 

ಅಕ್ಟೋಬರ್ ನಲ್ಲಿ ಬರೋಬ್ಬರಿ 11 ದಿನ ಬ್ಯಾಂಕುಗಳಿಗೆ ರಜೆ

ಅಕ್ಟೋಬರ್ ನಲ್ಲಿ ದಸರಾ, ದೀಪಾವಳಿ ಹಬ್ಬಗಳಿರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ನಲ್ಲಿ ಬರೋಬ್ಬರಿ 11 ದಿನ ರಜೆಗಳಿವೆ.
ಆರ್ಬಿಐ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ, ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ ಇರುವುದರಿಂದ ಸತತ 3 ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ. ಅಕ್ಟೋಬರ್ 12 ಎರಡನೇ ಶನಿವಾರ, ಅಕ್ಟೋಬರ್ 13 ಭಾನುವಾರ, ಅಕ್ಟೋಬರ್ 20 ಭಾನುವಾರ, ಅಕ್ಟೊಬರ್ 26, 27 ನಾಲ್ಕನೇ ಶನಿವಾರ ಹಾಗೂ ಭಾನುವಾರ ಇದೆ. ಕೆಲವು ರಾಜ್ಯಗಳಲ್ಲಿ ಗೋವರ್ದನ ಪೂಜೆಗೆಂದು ಅಕ್ಟೋಬರ್ 28ಕ್ಕೆ ರಜೆ, ಅಕ್ಟೋಬರ್ 29 ರಂದು ಬಲಿಪಾಡ್ಯಮಿ ರಜೆ ಇರಲಿದೆ.

ರಜೆ ದಿನಗಳ ಪಟ್ಟಿ
ಅಕ್ಟೋಬರ್ 2 - ಗಾಂಧಿ ಜಯಂತಿ
ಅಕ್ಟೋಬರ್ 6 - ಭಾನುವಾರ
ಅಕ್ಟೋಬರ್ 7 - ಮಹಾನವಮಿ/ ಆಯುಧ ಪೂಜೆ
ಅಕ್ಟೋಬರ್ 8 - ವಿಜಯದಶಮಿ
ಅಕ್ಟೋಬರ್ 12 - ಎರಡನೇ ಶನಿವಾರ
ಅಕ್ಟೋಬರ್ 13 - ಭಾನುವಾರ
ಅಕ್ಟೋಬರ್ 20 - ಭಾನುವಾರ
ಅಕ್ಟೋಬರ್ 26 - ನಾಲ್ಕನೇ ಶನಿವಾರ
ಅಕ್ಟೋಬರ್ 27 - ಭಾನುವಾರ /ದೀಪಾವಳಿ
ಅಕ್ಟೋಬರ್ 28 - ಗೋವರ್ಧನ ಪೂಜೆ (ಕೆಲ ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 29 - ಬಲಿ ಪಾಡ್ಯಮಿ
ನವೆಂಬರ್ 1 - ಕನ್ನಡ ರಾಜ್ಯೋತ್ಸವ

Read more about: banking money finance news
English summary

Banks To Remain Closed 11 Days In October

account of the festivities and other national holidays, banks will remain shut for as many as 11 days in the month of October. It is to be noted that national holidays apply for both public and private sector banks.
Story first published: Tuesday, October 1, 2019, 16:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X