For Quick Alerts
ALLOW NOTIFICATIONS  
For Daily Alerts

ಇನ್ಮುಂದೆ ಆನ್ಲೈನ್ ಫಂಡ್ ವರ್ಗಾವಣೆ ಸುಲಭ

|

ಆನ್ಲೈನ್ ವಹಿವಾಟು ನಡೆಸುವ ಗ್ರಾಹಕರಿಗೆ ಇಲ್ಲಿದೆ ಸಿಹಿಸುದ್ದಿ. ನೆಫ್ಟ್ (ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್) ಮೂಲಕ ಗ್ರಾಹಕರು 24 ಗಂಟೆಯೂ ಹಣ ವರ್ಗಾಯಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

 

ಇನ್ಮುಂದೆ ಆನ್ಲೈನ್ ಫಂಡ್ ವರ್ಗಾವಣೆ ಸುಲಭ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈ ಕುರಿತು ಮಾಹಿತಿ ನೀಡಿದ್ದು, ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಉಳಿದ ಕೆಲಸದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೆ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ನೆಫ್ಟ್ ಮೂಲಕ ಎರಡು ಲಕ್ಷದವರೆಗೆ ಹಣ ಕಳುಹಿಸಲು ಅವಕಾಶವಿದೆ.
ಹೊಸ ನಿಯಮ ಜಾರಿಗೆ ತರಲು ಆರ್ಬಿಐ ಕ್ರಮ ಕೈಗೊಂಡಿದ್ದು, ಡಿಸೆಂಬರ್ ನಿಂದ ಜಾರಿ ಬರಲಿದೆ. ಆರ್ಟಿಜಿಎಸ್ ಮತ್ತು ನೆಫ್ಟ್ ಮೂಲಕ ಹಣ ರವಾನಿಸಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ತೆಗೆದು ಹಾಕಲು ಈ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು.

Read more about: money banking
English summary

Online Fund Transfer NEFT is easy

Online Fund Transfer is easy.Customers are provided 24-hour money transfer through NEFT (National Electronic Funds Transfer).
Story first published: Saturday, October 5, 2019, 14:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X