For Quick Alerts
ALLOW NOTIFICATIONS  
For Daily Alerts

ನೌಕಕರರಿಗೆ ದೀಪಾವಳಿ ಬಂಪರ್! ಡಿಎ ಶೇ. 17ಕ್ಕೆ ಏರಿಕೆ, ವೇತನದಲ್ಲಿ ಹೆಚ್ಚಳ

ದೀಪಾವಳಿಯ ಮುನ್ನವೇ ಸರ್ಕಾರಿ ನೌಕರರು ಬಂಪರ್ ಕೊಡುಗೆಯನ್ನು ಪಡೆದಿದ್ದಾರೆ! ಕೇಂದ್ರ ಸರ್ಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎ ಯನ್ನು ಹೆಚ್ಚಿಸಲು ನಿರ್ಣಯ ಕೈಗೊಂಡಿದೆ.

|

ದೀಪಾವಳಿಯ ಮುನ್ನವೇ ಸರ್ಕಾರಿ ನೌಕರರು ಬಂಪರ್ ಕೊಡುಗೆಯನ್ನು ಪಡೆದಿದ್ದಾರೆ! ಕೇಂದ್ರ ಸರ್ಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎ ಯನ್ನು ಹೆಚ್ಚಿಸಲು ನಿರ್ಣಯ ಕೈಗೊಂಡಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದ್ದಾರೆ.

 

ಶೇಕಡಾ 5ರಷ್ಟು ಏರಿಕೆ

ಶೇಕಡಾ 5ರಷ್ಟು ಏರಿಕೆ

ಕೇಂದ್ರ ಸರ್ಕಾರ ಶೇಕಡಾ 5ರಷ್ಟು ಡಿಎ ಯನ್ನು ಹೆಚ್ಚಿಸಿದ್ದು, ಪ್ರಸ್ತುತ ಇರುವ ಶೇಕಡಾ 12 ರಿಂದ ಶೇಕಡಾ 17 ಕ್ಕೆ ಹೆಚ್ಚಿಸಿದಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಎಂದರೆ ಡಿಎ 5% ರಷ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಹೇಳಿದರು.

ರೂ. 16,000 ಕೋಟಿ ಹೊರೆ

ರೂ. 16,000 ಕೋಟಿ ಹೊರೆ

ಸುಮಾರು 50 ಲಕ್ಷ ಸರ್ಕಾರಿ ನೌಕರರಿಗೆ ಡಿಎ ಸೌಲಭ್ಯ ದೊರೆಯಲಿದೆ. ಉಳಿದಂತೆ 62 ಲಕ್ಷ ಪಿಂಚಣಿದಾರರು ಕೂಡ ಡಿಎ ಏರಿಕೆಯ ಪ್ರಯೋಜನ ಪಡೆಯಲಿದ್ದಾರೆ. ಡಿಎ ಹೆಚ್ಚಳ ಮಾಡಿರುವುದರಿಮದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ ರೂ. 16,000 ಕೋಟಿ ಹೊರೆಯಾಗಲಿದೆ.

ಜುಲೈ 1ರಿಂದ ಅನ್ವಯ
 

ಜುಲೈ 1ರಿಂದ ಅನ್ವಯ

ಕೇಂದ್ರ ಸರ್ಕಾರ ಪರಿಷ್ಕೃರಿಸಿರುವ ಡಿಎ ಸೌಲಭ್ಯ ಬರುವ ಜುಲೈ 1ರಿಂದ ಜಾರಿ ಬರಲಿದೆ. ಸರ್ಕಾರವು ಡಿಎ ಭತ್ಯೆಯನ್ನು ಅನ್ನು ಸರ್ಕಾರ ತನ್ನ ನೌಕರರ ಊಟ-ವಸತಿಗಾಗಿ ನೀಡುತ್ತದೆ.

ಬಹುದಿನಗಳ ಬೇಡಿಕೆ

ಬಹುದಿನಗಳ ಬೇಡಿಕೆ

ಇದು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿತ್ತು. 2016 ರಲ್ಲಿ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದ ನಂತರದಲ್ಲಿ ಈ ಹೆಚ್ಚಳವು ಅತಿದೊಡ್ಡ ಹೆಚ್ಚಳವಾಗಿದೆ. ಡಿಎ ಎನ್ನುವುದು ಜೀವನ ವೆಚ್ಚ ಹೊಂದಾಣಿಕೆ ಭತ್ಯೆಯಾಗಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಹಣದುಬ್ಬರಕ್ಕೆ ಅನುಗುಣವಾಗಿ ಹೊಂದಿಸಲಾಗಿದೆ. ಅದನ್ನು ವ್ಯಕ್ತಿಯ ಮೂಲ ವೇತನ ಅಥವಾ ಪಿಂಚಣಿಯ ನಿಗದಿತ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ.

Read more about: money finance news savings
English summary

Diwali bonanza to govt employees! DA increased to 17% from 12%

Centre has hiked the dearness allowance by 5 per cent to 17 per cent from the current 12 per cent. "Under leadership of Prime Minister Modi, several decision h
Story first published: Thursday, October 10, 2019, 9:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X