ಎಸ್ಬಿಐ ಗ್ರಾಹಕರಿಗೆ ಪ್ರಮುಖ ಸುದ್ದಿ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಎಸ್ಬಿಐ 'ಫೆಸ್ಟಿವಲ್ ಆಫರ್' ಅಡಿಯಲ್ಲಿ ಡಿಸೆಂಬರ್ 31 ರವರೆಗೆ ಗೃಹ ಸಾಲ ತೆಗೆದುಕೊಳ್ಳುವ ಗ್ರಾಹಕರಿಗೆ ಪ್ರಕ್ರಿಯೆ ಶುಲ್ಕದಿಂದ (processing charge) ವಿನಾಯಿತಿ ನೀಡಿತ್ತು.

ಆದರೆ ಎಸ್ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ ಪ್ರಕ್ರಿಯ ಶುಲ್ಕ ವಿನಾಯಿತಿ ಹಿಂಪಡೆದಿದ್ದು, ಅಕ್ಟೋಬರ್ 15ರವರೆಗೆ ಮಾತ್ರ ದೊರೆಯಲಿದೆ. ತದ ನಂತರದಲ್ಲಿ ಗ್ರಾಹಕರು ಪ್ರಕ್ರಿಯೆ ಶುಲ್ಕವನ್ನು ಪಾವತಿಸಬೇಕು ಎಂದು ತಿಳಿಸಿದೆ.
ಆರ್ಬಿಐ ರೆಪೊ ದರ ಇಳಿಸಿದ ನಂತರ ಎಸ್ಬಿಐ ಬಡ್ಡಿ ದರವನ್ನು ಕಡಿತಗೊಳಿಸಿತ್ತು. ಈ ನಷ್ಟವನ್ನು ತುಂಬಲು ಪ್ರಕ್ರಿಯೆ ಶುಲ್ಕವನ್ನು ಮತ್ತೆ ಪಡೆಯಲು ನಿರ್ಧರಿಸಲಾಗಿದೆ. ಪ್ರಕ್ರಿಯಾ ಶುಲ್ಕವು ಶೇಕಡಾ 0.4 ರಷ್ಟಿದೆ. ಇದು ವೈಯಕ್ತಿಕ ಸಾಲಗಾರರಿಗೆ ಸರಾಸರಿ 10,000 ರಿಂದ 30,000 ವರೆಗೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+