For Quick Alerts
ALLOW NOTIFICATIONS  
For Daily Alerts

ಅಂಬಾನಿ ನಂಬರ್ ಒನ್ ಆದ್ರೆ ಅದಾನಿ ನಂಬರ್ ಟು

ಫೋರ್ಬ್ಸ್ ನಿಯತಕಾಲಿಕೆ ಅತಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಕೇಶ್ ಅಂಬಾನಿ ಇದ್ದಾರೆ.

|

ಫೋರ್ಬ್ಸ್ ನಿಯತಕಾಲಿಕೆ ಅತಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಕೇಶ್ ಅಂಬಾನಿ ಇದ್ದಾರೆ.

ಅಂಬಾನಿ ನಂಬರ್ ಒನ್ ಆದ್ರೆ ಅದಾನಿ ನಂಬರ್ ಟು

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅಗ್ರ ಸ್ಥಾನದಲ್ಲಿದ್ದು ದೇಶದ ಅತಿ ಶ್ರೀಮಂತ ಎಂಬ ಪಟ್ಟವನ್ನು 12ನೇ ಬಾರಿಗೆ ಅಲಂಕರಿಸಿದ್ದಾರೆ.
ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ 8 ಸ್ಥಾನಗಳ ಏರಿಕೆ ಕಂಡಿದ್ದು, ಅಂಬಾನಿ ನಂತರದ ಸ್ಥಾನದಲ್ಲಿದ್ದಾರೆ.
ಹಿಂದೆ ಎರಡನೇ ಸ್ಥಾನದಲ್ಲಿದ್ದ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜಿ 17 ನೇ ಸ್ಥಾನಕ್ಕೆ ಕುಸಿದಿದ್ದಾರೆ. ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಅಂಬಾನಿ ಆಸ್ತಿ ಮೌಲ್ಯ ಬರೋಬ್ಬರಿ 3.7 ಲಕ್ಷ ಕೋಟಿ. ಎರಡನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಆಸ್ತಿ ಮೌಲ್ಯ 17.5 ಬಿಲಿಯನ್ ಡಾಲರ್.
ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಹಿಂದುಜಾ ಬ್ರದರ್ಸ್, ಪಲ್ಲೊಂಜಿ ಮಿಸ್ತ್ರಿ, ಉದಯ್ ಕೋಟಕ್, ರಾಧಾಕೃಷ್ಣ ಧಮಾನಿ, ಗೋದ್ರೆಜ್ ಕುಟುಂಬ ನಂತರದ ಸ್ಥಾನದಲ್ಲಿದೆ.

Read more about: mukesh ambani money
English summary

Mukesh Ambani Richest Indian, Gautam Adani Jumps 8 Spots To No. 2

The past year has proved challenging for the India's "wealth creators" as Forbes' 2019 list of business tycoons saw their total wealth dropping by 8 per cent.
Story first published: Saturday, October 12, 2019, 15:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X