ಶಾಕಿಂಗ್ ನ್ಯೂಸ್! ವಾಹನ ಮಾರಾಟ ಮತ್ತಷ್ಟು ಕುಸಿತ

ಆಟೊಮೊಬೈಲ್ ವಲಯದ ಕುಸಿತ ಮುಂದುವರೆದಿದ್ದು, ಆಗಸ್ಟ್ - ಸೆಪ್ಟಂಬರ್ ತಿಂಗಳಲ್ಲೂ ವಾಹನ ಮಾರಾಟ ಇಳಿಕೆ ಕಂಡಿದೆ.

ಆಟೊಮೊಬೈಲ್ ವಲಯದ ಕುಸಿತ ಮುಂದುವರೆದಿದ್ದು, ಆಗಸ್ಟ್ - ಸೆಪ್ಟಂಬರ್ ತಿಂಗಳಲ್ಲೂ ವಾಹನ ಮಾರಾಟ ಇಳಿಕೆ ಕಂಡಿದೆ.
ಕಳೆದ ಒಂದು ವರ್ಷದಿಂದ ವಾಹನ ಉದ್ಯಮ ತೀವ್ರ ಹಿಂಜರಿತಕ್ಕೆ ಒಳಗಾಗಿದ್ದು, ಆಗಸ್ಟ್ - ಸೆಪ್ಟಂಬರ್ ತಿಂಗಳಲ್ಲಿ ವಾಹನ ಮಾರಾಟದಲ್ಲಿ ಎರಡಂಕಿ ಋಣಾತ್ಮಕ ಬೆಳವಣಿಗೆಯಿಂದಾಗಿ ಹೊಸ ಇಳಿಕೆ ಕಂಡುಬಂದಿದೆ. ಬೇಡಿಕೆಯ ಕುಸಿತದಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಕಂಪನಿಗಳು ತಮ್ಮ ಉತ್ಪಾದಕ ಘಟಕಗಳ ಬಾಗಿಲು ಮುಚ್ಚಿದ್ದವು. ಇದು ಕಾರ್ಖಾನೆ ಉತ್ಪಾದನೆ ಮತ್ತು ಕಾರ್ಮಿಕರ ವೇತನದ ಮೇಲೆ ಪರಿಣಾಮ ಬೀರಿದೆ.

ಶಾಕಿಂಗ್ ನ್ಯೂಸ್! ವಾಹನ ಮಾರಾಟ ಮತ್ತಷ್ಟು ಕುಸಿತ

ಆಗಲೇ 2019-20ರ ಮೊದಲ ತ್ರೈಮಾಸಿಕದಲ್ಲಿ ಕುಸಿದಿದ್ದ ಆಟೋಮೊಬೈಲ್ ಮಾರಾಟವು ಆಗಸ್ಟ್‌ನಲ್ಲಿ ದಾಖಲಾದ ಅತ್ಯಂತ ಕೆಟ್ಟ ಮಾಸಿಕ ಕುಸಿತ ಮತ್ತು ಸೆಪ್ಟೆಂಬರ್‌ನಲ್ಲಿ ಮುಂದುವರಿದ ಕುಸಿತದಿಂದಾಗಿ 2ನೇ ತ್ರೈಮಾಸಿಕದಲ್ಲಿ ಮತ್ತಷ್ಟು ಕುಸಿದಿದೆ.
ವಾಹನ ಮಾರಾಟ ಕುಸಿತದ ಬಿಸಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ಚೀನಾ, ಯುಎಸ್, ಯುರೋಪ್ ದೇಶಗಳಲ್ಲೂ ವಾಹನ ಮಾರಾಟ ಪ್ರಮಾಣ ಕುಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+