For Quick Alerts
ALLOW NOTIFICATIONS  
For Daily Alerts

ಜಿಯೋ ಗ್ರಾಹಕರಿಗೆ ಶುಭಸುದ್ದಿ! ಒಂದು ತಿಂಗಳು ಉಚಿತ ಸೇವೆ?

|

ರಿಲಯನ್ಸ್ ಜಿಯೋ ಟೆಲಿಕಾಮ ವಲಯ ಪ್ರವೇಶಾತಿ ಪಡೆದ ನಂತರ ಕಡಿಮೆ ದರದ ಪ್ಲಾನ್ ಗಳಿಂದ ಮೋಡಿ ಮಾಡಿ ಗ್ರಾಹಕರನ್ನು ಸೆಳೆದಿತ್ತು. ಹೊರ ಹೋಗುವ ಕರೆಗಳಿಗೆ ಶುಲ್ಕ ವಿಧಿಸಿದ್ದ ಜಿಯೋ ತನ್ನ ಜಿಯೋ ಫೈಬರ್‌ ಬ್ರಾಡ್‌ಬ್ಯಾಂಡ್ ಸೇವೆಗಳನ್ನೂ ಒಂದು ತಿಂಗಳವರೆಗೆ ಉಚಿತವಾಗಿ ನೀಡುವ ಸಾಧ್ಯತೆ ಇದೆ.

 

ಜಿಯೋ ಗ್ರಾಹಕರಿಗೆ ಶುಭಸುದ್ದಿ! ಒಂದು ತಿಂಗಳು ಉಚಿತ ಸೇವೆ?

ಬಿಲ್ಲಿಂಗ್ ವ್ಯವಸ್ಥೆ ಸಮಗ್ರೀಕರಣದ ಕಾರಣ, ಜಿಯೋ ಫೈಬರ್‌ ಸೇವೆಗಳ ಮೇಲೆ ದರ ವಿಧಿಸಲು ಸಾದ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಕಂಪನಿಯ ವೈವಿಧ್ಯಮಯ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಮಾರಾಟ ಮಾಡಲು ಜಿಯೋದಲ್ಲಿನ ಸೇಲ್ಸ್ ಮತ್ತು ಮಾರ್ಕೆಟಿಂಗ್ ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ವಾಣಿಜ್ಯ ವಿತ್ತೀಯ ವಿಳಂಬವಾಗಬಹುದು. ಇದರಿಂದ ತನ್ನ ಸೇವೆಗಳಿಗೆ ಶುಲ್ಕ ವಿಧಿಸುವ ಸ್ಥಿತಿಯಲ್ಲಿ ರಿಲಯನ್ಸ್ ಇಲ್ಲ ಎನ್ನಲಾಗಿದೆ.
100 Mbps ನಿಂದ 1 Gbps ವೇಗದಲ್ಲಿ ಬ್ರಾಡ್‌ ಬ್ಯಾಂಡ್ ಸೇವೆಗಳನ್ನು ಒದಗಿಸಲು ಮಾಸಿಕ ರು. 649 - 8,499 ವರೆಗೆ ವಿವಿಧ ಶುಲ್ಕಗಳನ್ನು ವಿಧಿಸಲು ಜಿಯೋ ಸಜ್ಜಾಗಿದೆ.

Read more about: jio reliance jio telecom
English summary

Reliance Jio won’t bill broadband users for a month at least

Reliance Jio Infocomm won’t be able to charge customers for home broadband services for at least another month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X