For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಗ್ರೇಟ್ ಇಂಡಿಯನ್ ದೀಪಾವಳಿ ಆಫರ್

ದೀಪಾವಳಿ ಹಬ್ಬಕ್ಕೆ ಪ್ರಮುಖ ಕಂಪನಿಗಳು ಆಫರ್ ಗಳ ಸುರಿಮಳೆಯನ್ನೇ ಹರಿಸಿವೆ. ದೀಪಾವಳಿ ಪೂರ್ವದಲ್ಲಿ ಇಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್‌ ಮತ್ತೊಮ್ಮೆ ಸೇಲ್ ಘೋಷಿಸಿದೆ.

|

ದೀಪಾವಳಿ ಹಬ್ಬಕ್ಕೆ ಪ್ರಮುಖ ಕಂಪನಿಗಳು ಆಫರ್ ಗಳ ಸುರಿಮಳೆಯನ್ನೇ ಹರಿಸಿವೆ. ದೀಪಾವಳಿ ಪೂರ್ವದಲ್ಲಿ ಇಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್‌ ಮತ್ತೊಮ್ಮೆ ಸೇಲ್ ಘೋಷಿಸಿದೆ.

 

ಅಮೆಜಾನ್ ಗ್ರೇಟ್ ಇಂಡಿಯನ್ ದೀಪಾವಳಿ ಆಫರ್

ಸ್ಪೇಷಲ್ ಸೇಲ್ ಅಕ್ಟೋಬರ್ 21 ಸೋಮವಾರದಿಂದ ಅಕ್ಟೋಬರ್ 25 ಶುಕ್ರವಾರದವರೆಗೆ ಇರಲಿದೆ. ಸ್ಮಾರ್ಟ್‌ಫೋನ್‌, ಗ್ಯಾಜೆಟ್‌ ಒಳಗೊಂಡಂತೆ ಹಲವಾರು ಸರಕುಗಳ ಮೇಲೆ ಭರ್ಜರಿ ರಿಯಾಯಿತಿ ಸಿಗಲಿದೆ. ಮಾರಾಟದಲ್ಲಿ ಪ್ರತಿ ಬಾರಿಯಂತೆ ಪ್ರಧಾನ ಸದಸ್ಯರಿಗೆ ಡೀಲ್‌ಗಳಿಗೆ ಆರಂಭಿಕ ಪ್ರವೇಶವನ್ನು ನೀಡಲಾಗುವುದು. ಪ್ರೈಮ್ ಮೆಂಬರ್ ಗಳಿಗೆ ಅಕ್ಟೋಬರ್ 20 ರಿಂದ ನಾಳೆ ಮಧ್ಯಾಹ್ನ 12 ಗಂಟೆಗೆ ಆಫರ್ ಲಾಭ ಪಡೆಯಬಹುದು.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ ಒನ್ ಪ್ಲಸ್ 7 ಟಿ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 30 ಮತ್ತು ವಿವೋ ಯು 10 ಮುಂತಾದ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ಸಿಗಲಿದೆ.
ಅಮೆಜಾನ್, ಆಕ್ಸಿಸ್ ಮತ್ತು ಸಿಟಿ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ. ಈ ಮೇಲಿನ ಬ್ಯಾಂಕುಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಶೇ. 10 ರಷ್ಟು ಕ್ಯಾಶ್ಬ್ಯಾಕ್ ಸೇಲ್ ನಲ್ಲಿ ಸಿಗಲಿದೆ.

Read more about: money finance news
English summary

Amazon's Great Indian Festival Diwali Special sale starts

Amazon India is going over the top with its third festive sale in the month of October. While taking an advantage of one of the grand festivals celebrated in India -Diwali.
Story first published: Saturday, October 19, 2019, 15:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X