For Quick Alerts
ALLOW NOTIFICATIONS  
For Daily Alerts

ವೈಯಕ್ತಿಕ ತೆರಿಗೆ ಪಾವತಿದಾದರರಿಗೆ ಕೇಂದ್ರದಿಂದ ಶುಭಸುದ್ದಿ!

|

ಕೇಂದ್ರ ಸರ್ಕಾರವು ಗ್ರಾಹಕರ ಬೇಡಿಕೆ ವೇಗ ಹಾಗೂ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದರಿಂದ ವೈಯಕ್ತಿಕ ಆದಾಯ ತೆರಿಗೆದಾರರಿಗೆ ಕೊಂಚ ಪರಿಹಾರ ನೀಡುವ ಸಾಧ್ಯತೆ ಇದೆ.

 

ವೈಯಕ್ತಿಕ ತೆರಿಗೆ ಪಾವತಿದಾದರರಿಗೆ ಕೇಂದ್ರದಿಂದ ಶುಭಸುದ್ದಿ!

ವೈಯಕ್ತಿಕ ಆದಾಯ ತೆರಿಗೆ ವಿಧಿಸುವ ಆದಾಯದ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಪ್ರಸ್ತುತ ರೂ. 10 ಲಕ್ಷ ಆದಾಯ ಹೊಂದಿರುವವರು ಶೇಕಡಾ 30 ರಷ್ಟು ತೆರಿಗೆ ಪಾವತಿಸುತ್ತಿದ್ದು, ಇದನ್ನು ಹೆಚ್ಚಳ ಮಾಡುವ ಸಂಭವ ಇದೆ. ಮನೆ ಬಾಡಿಗೆ ಪಾವತಿ ಮತ್ತು ಕೆಲವು ಬ್ಯಾಂಕ್ ಠೇವಣಿಗಳಲ್ಲಿ ಗಳಿಸಿದ ಬಡ್ಡಿ ಸೇರಿದಂತೆ ಕೆಲವು ತೆರಿಗೆ ವಿನಾಯಿತಿಗಳನ್ನು ರದ್ದುಗೊಳಿಸುವ ಕ್ರಮ ನಡೆಯಲಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 22 ಕ್ಕೆ ಇಳಿಕೆ ಮಾಡಿತ್ತು. ಜೊತೆಗೆ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೂ ಪರಿಹರ ನೀಡಲು ಮುಂದಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷ ಹಣಕಾಸಿನ ಕೊರತೆಯನ್ನು ಒಟ್ಟು ದೇಶೀಯ ಉತ್ಪನ್ನದ ಶೇಕಡಾ 3.3 ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.

Read more about: tax taxes income tax money
English summary

Government May Cut Personal Income Tax, Slabs May Change

Government is considering tax relief for individuals as it looks at measures to accelerate consumer demand.
Story first published: Friday, October 25, 2019, 9:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X