For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ 10ಗ್ರಾಂ 500 ರುಪಾಯಿ ಏರಿಕೆ: ಮಾರ್ಚ್ 27ರ ದರ ಹೀಗಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ದುಬಾರಿಯಾಗತೊಡಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 510 ರುಪಾಯಿ ಏರಿಕೆಯಾಗಿದೆ. ಶುದ್ಧ ಚಿನ್ನ 10 ಗ್ರಾಂಗೆ 44,100 ರುಪಾಯಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,730
24 ಕ್ಯಾರೆಟ್ ಚಿನ್ನ ರೂ. 44,100
ಬೆಳ್ಳಿ ದರ: ರೂ. 41,410

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,730
24 ಕ್ಯಾರೆಟ್ ಚಿನ್ನ ರೂ. 44,100
ಬೆಳ್ಳಿ ದರ: ರೂ. 41,410

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,730
24 ಕ್ಯಾರೆಟ್ ಚಿನ್ನ ರೂ. 44,100
ಬೆಳ್ಳಿ ದರ: ರೂ. 41,410

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,560
24 ಕ್ಯಾರೆಟ್ ಚಿನ್ನ ರೂ. 45,200
ಬೆಳ್ಳಿ ದರ: ರೂ. 41,410

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,680
24 ಕ್ಯಾರೆಟ್ ಚಿನ್ನ ರೂ. 42,680
ಬೆಳ್ಳಿ ದರ: ರೂ. 41,410

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,680
24 ಕ್ಯಾರೆಟ್ ಚಿನ್ನ ರೂ. 42,680
ಬೆಳ್ಳಿ ದರ: ರೂ. 41,410

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,680
24 ಕ್ಯಾರೆಟ್ ಚಿನ್ನ ರೂ. 42,680
ಬೆಳ್ಳಿ ದರ: ರೂ. 41,410

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,560
24 ಕ್ಯಾರೆಟ್ ಚಿನ್ನ ರೂ. 45,200
ಬೆಳ್ಳಿ ದರ: ರೂ. 41,410

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,770
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 41,410

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,770
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 41,410

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,770
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 41,410

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,770
24ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 41,410

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,960
24 ಕ್ಯಾರೆಟ್ ಚಿನ್ನ: ರೂ. 42,860
ಬೆಳ್ಳಿ ಬೆಲೆ: ರೂ. 41,410

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,960
24 ಕ್ಯಾರೆಟ್ ಚಿನ್ನ: ರೂ. 42,860
ಬೆಳ್ಳಿ ಬೆಲೆ: ರೂ. 41,410

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 41,270
24 ಕ್ಯಾರೆಟ್ ಚಿನ್ನ: ರೂ. 45,300
ಬೆಳ್ಳಿ ಬೆಲೆ: ರೂ. 41,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 41,460
24 ಕ್ಯಾರೆಟ್ ಚಿನ್ನ: ರೂ. 43,560
ಬೆಳ್ಳಿ ಬೆಲೆ: ರೂ. 41,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,560
24 ಕ್ಯಾರೆಟ್ ಚಿನ್ನ ರೂ. 44,560
ಬೆಳ್ಳಿ ದರ: ರೂ. 41,410

 

English summary

22 Carat Gold Rs 500 Up, Latest Rates Here

Gold prices rises today in Indian markets. India's major cities latest rates here
Story first published: Friday, March 27, 2020, 19:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X