Author Profile - ಸಾಗರ್ ಕನ್ನೆಮನೆ

ಹಿರಿಯ ಉಪ ಸಂಪಾದಕ
ODMPL ಕನ್ನಡ ವಿಭಾಗದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 9 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಸ್ವಂತ ಊರು ಸಕಲೇಶಪುರದ ಒಂದು ಪುಟ್ಟ ಹಳ್ಳಿ, ಬೆಳೆದಿದ್ದು ಬೇಲೂರಿನಲ್ಲಿ, ಇರುವುದು ಬೆಂಗಳೂರಿನಲ್ಲಿ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಸಮಯ ಟಿವಿ, ಜನಶ್ರೀ ನ್ಯೂಸ್, ಸುದ್ದಿ ಟಿವಿ, ನ್ಯೂಸ್‌ 18 ಕನ್ನಡದಲ್ಲಿ ಹಿರಿಯ ಕ್ರೀಡಾ ವರದಿಗಾರನಾಗಿ, ಕ್ರೀಡಾ ಸಂಪಾದಕನಾಗಿ ಹಾಗೂ ಸುದ್ದಿ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಎಲೆಕ್ಟ್ರಾನಿಕ್ ಮಾಧ್ಯಮದಿಂದ 2019ರಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಬಂದೆ. ಹಣಕಾಸು, ಆರ್ಥಿಕತೆ, ಬ್ಯಾಂಕಿಂಗ್, ಕ್ರೀಡೆ ಪರವಾದ ಸುದ್ದಿಗಳ ಬಗ್ಗೆ ಹೆಚ್ಚಿನ ಆಸಕ್ತಿ. ಪ್ರವಾಸ ಮಾಡುವುದು, ದೂರ ಪ್ರಯಾಣ, ಚಾರಣ ನನ್ನ ಅಚ್ಚುಮೆಚ್ಚಿನ ಹವ್ಯಾಸಗಳು.

Latest Stories

ಟೈರ್ ಮತ್ತು ಬ್ಯಾಟರಿಗಳನ್ನು ಪರಿಚಯಿಸಿದ ಮಾರುತಿ ಸುಜುಕಿ

ಟೈರ್ ಮತ್ತು ಬ್ಯಾಟರಿಗಳನ್ನು ಪರಿಚಯಿಸಿದ ಮಾರುತಿ ಸುಜುಕಿ

 |  Sunday, April 11, 2021, 09:15 [IST]
ಮಾರುತಿ ಸುಜುಕಿ ಮಾರುತಿ ಜಿನೂನ್ ಪರಿಕರಗಳ ಅಡಿಯಲ್ಲಿ ಟೈರ್ ಮತ್ತು ಬ್ಯಾಟರಿಗಳನ್ನು ಬಿಡುಗಡೆ ಮಾಡಿದೆ. ಟೈರ್‌ಗಳು ಮತ್ತು ಮಾರುತಿ ಸ...
ವ್ಯಾಟ್‌ ದರ ಹೆಚ್ಚಳ: ರಾಜಸ್ಥಾನದಲ್ಲಿ ಪೆಟ್ರೋಲ್ ವಿತರಕರ ಮುಷ್ಕರ

ವ್ಯಾಟ್‌ ದರ ಹೆಚ್ಚಳ: ರಾಜಸ್ಥಾನದಲ್ಲಿ ಪೆಟ್ರೋಲ್ ವಿತರಕರ ಮುಷ್ಕರ

 |  Sunday, April 11, 2021, 08:30 [IST]
ರಾಜಸ್ಥಾನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್, ರಾಜ್ಯದಲ್ಲಿ ಇಂಧನದ ಮೇಲಿನ ತೆರಿಗೆ (ವ್ಯಾಟ್) ದರ ಹೆಚ್ಚಳವನ್ನು ಹಿಂದಕ್ಕೆ ಪಡೆಯುವಂ...
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?

ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?

 |  Saturday, April 10, 2021, 21:39 [IST]
ಭಾರತದ ಕಿರಿಯವಯಸ್ಸಿನ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಕರ್ನಾಟಕದ ನಿಖಿಲ್ ಕಾಮತ್‌ 2020ರಲ್ಲಿ ಭಾರತದ 100 ಶತಕೋಟ್ಯಧಿಪತಿಗಳ ಪಟ್ಟಿಯಲ್...
ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್‌ 10ರಂದು ಬೆಲೆ ಎಷ್ಟಿದೆ?

ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್‌ 10ರಂದು ಬೆಲೆ ಎಷ್ಟಿದೆ?

 |  Saturday, April 10, 2021, 18:34 [IST]
ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ ಹಳದಿ ಲೋಹದ ಬೆಲೆ ಕೊಂಚ ಕಡಿಮೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 45,650 ರೂಪಾಯಿಗೆ ...
ಅಲಿಬಾಬಾ ಕಂಪನಿಗೆ ಶಾಕ್‌ ನೀಡಿದ ಚೀನಾ ಸರ್ಕಾರ: 20,000 ಕೋಟಿ ರೂಪಾಯಿ ದಂಡ

ಅಲಿಬಾಬಾ ಕಂಪನಿಗೆ ಶಾಕ್‌ ನೀಡಿದ ಚೀನಾ ಸರ್ಕಾರ: 20,000 ಕೋಟಿ ರೂಪಾಯಿ ದಂಡ

 |  Saturday, April 10, 2021, 16:07 [IST]
ಮಾರುಕಟ್ಟೆ ಮೇಲೆ ತಾನು ಸಾಧಿಸಿರುವ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಜಾಕ್‌ ಮಾ ಒಡೆತನದ ಅಲಿಬಾಬಾ ...
ಚಿನ್ನದ ಬೆಲೆ ಕುಸಿತ: ಗರಿಷ್ಠ ಮಟ್ಟಕ್ಕಿಂತ 10,000 ರೂ. ಕಡಿಮೆ

ಚಿನ್ನದ ಬೆಲೆ ಕುಸಿತ: ಗರಿಷ್ಠ ಮಟ್ಟಕ್ಕಿಂತ 10,000 ರೂ. ಕಡಿಮೆ

 |  Saturday, April 10, 2021, 13:44 [IST]
ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಹೆಚ್ಚಳಗೊಂಡಿದ್ದ ಹಳದಿ ಲೋಹದ ಬೆಲೆ ಶನಿವಾರ ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವ...
ತೈಲ ಬಳಕೆಯಲ್ಲಿ ದಾಖಲೆಯ ಕುಸಿತ: ಶೇಕಡಾ 9.1ರಷ್ಟು ಇಳಿಕೆ

ತೈಲ ಬಳಕೆಯಲ್ಲಿ ದಾಖಲೆಯ ಕುಸಿತ: ಶೇಕಡಾ 9.1ರಷ್ಟು ಇಳಿಕೆ

 |  Saturday, April 10, 2021, 12:54 [IST]
ಮಾರ್ಚ್‌ 31ಕ್ಕೆ ಕೊನೆಗೊಂಡ 2020-21ರ ಹಣಕಾಸು ವರ್ಷದಲ್ಲಿ ಭಾರತದ ತೈಲ ಬೇಡಿಕೆಯು ಶೇಕಡಾ 9.1ರಷ್ಟು ಕುಸಿತ ಕಂಡಿದೆ. ಇದು 1998-99ರ ನಂತರ ದಾಖಲಾದ ...
ಗ್ಯಾಸ್‌ ಸಬ್ಸಿಡಿ ಹಣ ಬರುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿಯುವುದು ಹೇಗೆ?

ಗ್ಯಾಸ್‌ ಸಬ್ಸಿಡಿ ಹಣ ಬರುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿಯುವುದು ಹೇಗೆ?

 |  Saturday, April 10, 2021, 09:51 [IST]
ದೇಶದಲ್ಲಿ ಬಹುತೇಕ ಹೆಚ್ಚಿನ ಕುಟುಂಬಗಳು ಎಲ್‌ಪಿಜಿ ಗ್ಯಾಸ್‌ ಸಂಪರ್ಕವನ್ನು ಹೊಂದಿದ್ದು, ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಸೇವೆಯ...
ಇರಾನ್‌ನಿಂದ ತೈಲ ಆಮದಿಗೆ ಭಾರತದ ತಯಾರಿ: ಅಮೆರಿಕಾದಿಂದ ಸಿಗುತ್ತಾ ಗ್ರೀನ್ ಸಿಗ್ನಲ್?

ಇರಾನ್‌ನಿಂದ ತೈಲ ಆಮದಿಗೆ ಭಾರತದ ತಯಾರಿ: ಅಮೆರಿಕಾದಿಂದ ಸಿಗುತ್ತಾ ಗ್ರೀನ್ ಸಿಗ್ನಲ್?

 |  Friday, April 09, 2021, 20:32 [IST]
ಇರಾನ್‌ ಮೇಲಿನ ನಿರ್ಬಂಧವನ್ನು ಅಮೆರಿಕಾ ಸದ್ಯದಲ್ಲೇ ತೆರವುಗೊಳಿಸುವ ಸಾಧ್ಯತೆಯಿರುವುದರಿಂದ ತೈಲ ಆಮದಿಗೆ ಭಾರತವು ಸಜ್ಜಾಗುತ್ತಿ...
ಮತ್ತೆ ಹೆಚ್ಚಾಯ್ತು ಚಿನ್ನದ ಬೆಲೆ: ಏಪ್ರಿಲ್ 09ರ ಬೆಲೆ ಹೀಗಿದೆ

ಮತ್ತೆ ಹೆಚ್ಚಾಯ್ತು ಚಿನ್ನದ ಬೆಲೆ: ಏಪ್ರಿಲ್ 09ರ ಬೆಲೆ ಹೀಗಿದೆ

 |  Friday, April 09, 2021, 17:09 [IST]
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರುತ್ತಲೇ ಸಾಗಿದ್ದು, ಕಳೆದ ವರ್ಷ ಆಗಸ್ಟ್‌ನ ಗರಿಷ್ಠ ಮಟ್ಟಕ್ಕೆ ಮತ್ತೆ ತಲುಪುತ್ತಾ ಎಂ...