For Quick Alerts
ALLOW NOTIFICATIONS  
For Daily Alerts

40 ಸಾವಿರ ಗಡಿ ದಾಟಿದ ಆಭರಣದ ಚಿನ್ನ: ಬೆಳ್ಳಿ ಕೆಜಿಗೆ 300 ರುಪಾಯಿ ಇಳಿಕೆ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುಮುಖದತ್ತಲೇ ಸಾಗಿದೆ. ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 200 ರುಪಾಯಿ ಏರಿಕೆಯಾಗಿದ್ದು, 40 ಸಾವಿರ ಗಡಿ ದಾಟಿದೆ. ಶುದ್ಧ ಚಿನ್ನವೂ ಕೂಡ ಬೆಲೆ ಏರಿಕೆ ದಾಖಲಿಸಿದೆ. ಬೆಳ್ಳಿ ಕೆಜಿಗೆ 310 ರುಪಾಯಿ ಇಳಿಕೆಯಾಗಿದೆ.

 

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 40,220
24 ಕ್ಯಾರೆಟ್ ಚಿನ್ನ ರೂ. 43,590
ಬೆಳ್ಳಿ ದರ: ರೂ. 41,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 40,220
24 ಕ್ಯಾರೆಟ್ ಚಿನ್ನ ರೂ. 43,590
ಬೆಳ್ಳಿ ದರ: ರೂ. 41,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 40,220
24 ಕ್ಯಾರೆಟ್ ಚಿನ್ನ ರೂ. 43,590
ಬೆಳ್ಳಿ ದರ: ರೂ. 41,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 42,050
24 ಕ್ಯಾರೆಟ್ ಚಿನ್ನ ರೂ. 43,250
ಬೆಳ್ಳಿ ದರ: ರೂ. 41,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,170
24 ಕ್ಯಾರೆಟ್ ಚಿನ್ನ ರೂ. 42,170
ಬೆಳ್ಳಿ ದರ: ರೂ. 41,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,170
24 ಕ್ಯಾರೆಟ್ ಚಿನ್ನ ರೂ. 42,170
ಬೆಳ್ಳಿ ದರ: ರೂ. 41,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,170
24 ಕ್ಯಾರೆಟ್ ಚಿನ್ನ ರೂ. 42,170
ಬೆಳ್ಳಿ ದರ: ರೂ. 41,500

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 42,060
24 ಕ್ಯಾರೆಟ್ ಚಿನ್ನ ರೂ. 43,250
ಬೆಳ್ಳಿ ದರ: ರೂ. 41,500

 

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 41,260
24ಕ್ಯಾರೆಟ್ ಚಿನ್ನ ರೂ. 44,810
ಬೆಳ್ಳಿ ದರ: ರೂ. 41,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 41,260
24ಕ್ಯಾರೆಟ್ ಚಿನ್ನ ರೂ. 44,810
ಬೆಳ್ಳಿ ದರ: ರೂ. 41,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,260
24ಕ್ಯಾರೆಟ್ ಚಿನ್ನ ರೂ. 44,810
ಬೆಳ್ಳಿ ದರ: ರೂ. 41,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 41,260
24ಕ್ಯಾರೆಟ್ ಚಿನ್ನ ರೂ. 44,810
ಬೆಳ್ಳಿ ದರ: ರೂ. 41,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 41,450
24 ಕ್ಯಾರೆಟ್ ಚಿನ್ನ: ರೂ. 42,255
ಬೆಳ್ಳಿ ಬೆಲೆ: ರೂ. 41,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 41,450
24 ಕ್ಯಾರೆಟ್ ಚಿನ್ನ: ರೂ. 42,255
ಬೆಳ್ಳಿ ಬೆಲೆ: ರೂ. 41,500

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 41,260
24 ಕ್ಯಾರೆಟ್ ಚಿನ್ನ: ರೂ. 44,810
ಬೆಳ್ಳಿ ಬೆಲೆ: ರೂ. 41,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 40,950
24 ಕ್ಯಾರೆಟ್ ಚಿನ್ನ: ರೂ. 43,150
ಬೆಳ್ಳಿ ಬೆಲೆ: ರೂ. 41,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 42,150
24 ಕ್ಯಾರೆಟ್ ಚಿನ್ನ ರೂ. 43,550
ಬೆಳ್ಳಿ ದರ: ರೂ. 41,500

 

English summary

22 Carat Gold Up Again, Crossed 40,000 Mark

Gold prices rises today in Indian markets. India's major cities latest rates here
Story first published: Thursday, March 26, 2020, 18:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X