ಶೇ 60 ರಿಂದ 70 ರಷ್ಟು ತನ್ನ ನೌಕರರನ್ನು ವಜಾಗೊಳಿಸುತ್ತಿದೆ ಹುವಾಯಿ
News
oi-Manjunath Bhadrashetti
ನವದೆಹಲಿ: ಭಾರತದಲ್ಲಿರುವ ಶೇ 60 ರಿಂದ 70 ರಷ್ಟು ತನ್ನ ನೌಕರರನ್ನು ವಜಾಗೊಳಿಸುವುದಾಗಿ ಟೆಲಿಕಾಂ ಉಪಕರಣಗಳ ತಯಾರಿಕಾ ಕಂಪನಿ ಹುವಾಯಿ ಹೇಳಿದೆ.
ಭಾರತ ಚೀನಾ ಗಡಿ ಸಂಘರ್ಷದ ಬಳಿಕ ಚೀನಾದ ವಿರುದ್ಧ ಭಾರತ ಆರಂಭಿಸಿರುವ ಆರ್ಥಿಕ ಸಮರದಿಂದಾಗಿ ಚೀನಾ ಮೂಲದ ಹುವಾಯಿ ಕಂಪನಿಗೆ ಭಾರತದಲ್ಲಿ ಭಾರೀ ನಷ್ಟವುಂಟಾಗುತ್ತಿದೆ.
ಇದಲ್ಲದೇ ಹುವಾಯಿ 2020 ರಲ್ಲಿ ಭಾರತದಿಂದ ತನಗೆ ಬರಲಿರುವ ಆದಾಯದ ಗುರಿಯನ್ನು ಶೇ 50 ರಷ್ಟನ್ನು ತಗ್ಗಿಸಿಕೊಂಡಿದೆ.
ಹುವಾಯಿ ಕಂಪನಿ ಚೀನಾ ಸೇನೆಯೊಂದಿಗೆ ನಂಟು ಹೊಂದಿರುವುದರಿಂದ ಭದ್ರತಾ ಹಿತ ದೃಷ್ಟಿಯಿಂದ ಭಾರತ, ಅಮೆರಿಕ, ಬ್ರಿಟನ್ ಸೇರಿ ಅನೇಕ ದೇಶಗಳು ಹುವಾಯಿಯನ್ನು ಬಹಿಷ್ಕರಿಸುತ್ತಿವೆ.
Share This Article
English summary
60 To 70 Per Cent Lay Offs In Huawei Company
60 To 70 Per Cent Lay Offs In Huawei Company
Story first published: Tuesday, July 28, 2020, 16:58 [IST]
-
Block for 8 hours
-
Block for 12 hours
-
Block for 24 hours
-
Don't block
To start receiving timely alerts, as shown below click on the Green “lock” icon next to the address bar

Click it and Unblock the Notifications
Close X
Close X
To Start receiving timely alerts please follow the below steps:
- Click on the Menu icon of the browser, it opens up a list of options.
- Click on the “Options ”, it opens up the settings page,
- Here click on the “Privacy & Security” options listed on the left hand side of the page.
- Scroll down the page to the “Permission” section .
- Here click on the “Settings” tab of the Notification option.
- A pop up will open with all listed sites, select the option “ALLOW“, for the respective site under the status head to allow the notification.
- Once the changes is done, click on the “Save Changes” option to save the changes.
Gender
Select your Gender
Age
Select your Age Range