For Quick Alerts
ALLOW NOTIFICATIONS  
For Daily Alerts

ಏರ್ಟೆಲ್, ವೋಡಾಫೋನ್ ಗ್ರಾಹಕರಿಗೆ ಗುಡ್ ನ್ಯೂಸ್!

ರಿಲಯನ್ಸ್ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳ ನಡುವಿನ ದರ ಸಮರದ ಪೈಪೋಟಿಯಿಂದ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

|

ರಿಲಯನ್ಸ್ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳ ನಡುವಿನ ದರ ಸಮರದ ಪೈಪೋಟಿಯಿಂದ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

ಏರ್ಟೆಲ್, ವೋಡಾಫೋನ್ ಗ್ರಾಹಕರಿಗೆ ಗುಡ್ ನ್ಯೂಸ್!

ಏರ್‌ಟೆಲ್ ಮತ್ತು ವೊಡಾಫೋನ್ ಕಂಪನಿಗಳು ಹಲವಾರು ರೀಚಾರ್ಜ್ ಪ್ಯಾಕ್‌ಗಳನ್ನು ಹೊಂದಿದ್ದು, ದಿನಕ್ಕೆ 3 ಜಿಬಿ ಡೇಟಾವನ್ನು ನೀಡುತ್ತದೆ. ಜೊತೆಗೆ ಎಲ್ಲಾ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಸಂಪೂರ್ಣವಾಗಿ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಒದಗಿಸುತ್ತದೆ.
ರೂ. 349 ಮತ್ತು ರೂ. 558 ಪ್ಲಾನ್
ದೀಪಾವಳಿ ಸಂದರ್ಭದಲ್ಲಿ ಏರ್ಟೆಲ್ ಹಾಗೂ ವೊಡಾಫೋನ್ ಪ್ರಿಪೇಡ್ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿವೆ. ಏರ್ಟೆಲ್ ಬಳಕೆದಾರರು ರೂ. 349 ರೀಚಾರ್ಜ್ ಮಾಡಿದರೆ 28 ದಿನಗಳವರೆಗೆ ಪ್ರತಿದಿನ 3 ಜಿಬಿ 3ಜಿ ಡೇಟಾ ಬಳಸಬಹುದು. ರೂ. 558 ಪ್ಲಾನ್ 82 ದಿನಗಳ ವ್ಯಾಲಿಡಿಟಿಯೊಂದಿಗೆ, ನಿತ್ಯ 3 ಜಿಬಿ 3ಜಿ ಡೇಟಾ ಒದಗಿಸುತ್ತದೆ.
ಈ ಎರಡೂ ಪ್ಲಾನ್ ಗಳಲ್ಲಿ ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕರೆಗಳನ್ನು ಮಾಡಬಹುದು. ದಿನಕ್ಕೆ 100 ಎಸ್ಎಂಎಸ್ ಲಭ್ಯವಿವೆ. ವೊಡಾಫೋನ್ ನಲ್ಲಿ ರೂ. 549 ರೀಚಾರ್ಜ್ ಮಾಡಿದರೆ 84 ದಿನಗಳ ವ್ಯಾಲಿಡಿಟಿ ಇರುತ್ತದೆ. ಪ್ರತಿದಿನ 3ಜಿಬಿ 4ಜಿ ಡೇಟಾ ದೊರೆಯುತ್ತದೆ. ಅನಿಯಮಿತ ಉಚಿತ ಕರೆಗಳ ಸೌಲಭ್ಯವಿದೆ. ಜೊತೆಗೆ ದಿನಕ್ಕೆ 100 ಎಸ್ಎಂಎಸ್ ಕೂಡ ಉಚಿತವಾಗಿ ದೊರೆಯುತ್ತದೆ.

English summary

Airtel And Vodafone Recharge Plans Are Great if You Need a Lot of 4G Data

As the battles in the telecom space rage on between Reliance Jio, Airtel and Vodafone Idea, it is truly great news for the prepaid mobile users in India.
Story first published: Tuesday, October 29, 2019, 9:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X