ಅಮೆಜಾನ್ ಇಂಡಿಯಾದಿಂದ "ಆಪಲ್ ಡೇಸ್" ಪ್ರಯುಕ್ತವಾಗಿ ಐಫೋನ್ 12ರ ಸರಣಿ, ಐಫೋನ್ 11, ಐಫೋನ್ 7 ಮತ್ತಿತರ ಪ್ರಾಡಕ್ಟ್ ಮೇಲೆ ಹೊಸ ಡೀಲ್ ಮತ್ತು ಆಫರ್ ಗಳನ್ನು ಘೋಷಣೆ ಮಾಡಲಾಗಿದೆ. ಆಪಲ್ ನ ಇತರ ಆಪಲ್ ಪ್ರಾಡಕ್ಟ್ ಗಳಾದ ಐಪ್ಯಾಡ್ ಮಿ
ಆಪಲ್ ಡೇಸ್ ಸದ್ಯಕ್ಕೆ ನಡೆಯುತ್ತಿದ್ದು, ಡಿಸೆಂಬರ್ 16ನೇ ತಾರೀಕಿನ ತನಿ ಮತ್ತು ಮ್ಯಾಕ್ ಬುಕ್ ಪ್ರೋ ಮೇಲೂ ಮಾರಾಟದ ಆಫರ್ ನೀಡಲಾಗುತ್ತದೆ.ನಕ ನಡೆಯಲಿದೆ. ಈ ಹೊಸ ಮಾರಾಟ ಅಡಿಯಲ್ಲಿ ಅಮೆಜಾನ್ ನಿಂದ ಐಫೋನ್ ಅನ್ನು 51,999 ರುಪಾಯಿಗೆ ನೀಡುತ್ತಿದ್ದು, 2900 ರುಪಾಯಿ ರಿಯಾಯಿತಿ ದೊರೆಯುತ್ತದೆ. ಇದರ ಜತೆಗೆ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ವ್ಯವಹಾರದ ಮೇಲೆ ಹೆಚ್ಚುವರಿ 1750 ರುಪಾಯಿ ವಿನಾಯಿತಿ ದೊರೆಯುತ್ತದೆ. ಇನ್ನು ಐಫೋನ್ 7 ಅನ್ನು 23,999 ರು.ಗೆ ಮಾರಲಾಗುತ್ತದೆ.
ಆಪಲ್ ಡೇಸ್ ವೇಳೆಯಲ್ಲಿ ಐಪ್ಯಾಡ್ ಮಿನಿ ಮೇಲೆ 5000 ರುಪಾಯಿ ರಿಯಾಯಿತಿ ದೊರೆಯುತ್ತದೆ. ಎಚ್ ಡಿಎಫ್ ಸಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೇಲೆ 3000 ರುಪಾಯಿ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಆಪಲ್ ಮ್ಯಾಕ್ ಬುಕ್ ಪ್ರೋ ಮೇಲೆ ಎಚ್ ಡಿಎಫ್ ಸಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೇಲೆ ತಕ್ಷಣದ ರಿಯಾಯಿತಿ 6000 ರುಪಾಯಿ ದೊರೆಯುತ್ತದೆ.

ಅಮೆಜಾನ್ ನಿಂದ ಕೆಲವು ಹೆಸರಾಂತ ಆಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳ ಮೇಲೂ ರಿಯಾಯಿತಿ ದೊರೆಯುತ್ತದೆ. ಒನ್ ಪ್ಲಸ್ 7T ಪ್ರೊ ಅನ್ನು 38,999 ರುಪಾಯಿಗೆ ಮಾರುತ್ತಿದ್ದು, ಅದರಲ್ಲಿ 5000 ರಿಯಾಯಿತಿ ಒಳಗೊಂಡಿದೆ.
ಅಮೆಜಾನ್ ನಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ M51 128GB ಸಂಗ್ರಹ ಸಾಮರ್ಥ್ಯದ್ದನ್ನು 22,999 ರುಪಾಯಿಗೆ ಮಾರಲಾಗುತ್ತಿದೆ. ನೋ ಕಾಸ್ಟ್ ಇಎಂಐ 1083 ರುಪಾಯಿಯಿಂದ ಶುರುವಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications