For Quick Alerts
ALLOW NOTIFICATIONS  
For Daily Alerts

Closing Bell:ಸೆನ್ಸೆಕ್ಸ್ 85 ಪಾಯಿಂಟ್ಸ್ ಇಳಿಕೆ, ನಿಫ್ಟಿ 15550 ಮಟ್ಟಕ್ಕಿಂತ ಹೆಚ್ಚು

|

ಭಾರತೀಯ ಷೇರುಪೇಟೆ ಬುಧವಾರವು ಸಮತಟ್ಟಾಗಿ ಮುಂದುವರಿದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 85.40 ಪಾಯಿಂಟ್ ಕುಸಿದಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 1.30 ಪಾಯಿಂಟ್ ಇಳಿಕೆಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ.0.16 ರಷ್ಟು ಅಥವಾ 85.40 ಪಾಯಿಂಟ್ ಇಳಿಕೆಗೊಂಡು 51849.48 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.01ರಷ್ಟು ಅಥವಾ 1.30 ಪಾಯಿಂಟ್ಸ್ ಹೆಚ್ಚಾಗಿ 15576.20 ಪಾಯಿಂಟ್ಸ್‌ಗೆ ತಲುಪಿದೆ.

 

ದಿನದ ವಹಿವಾಟು ಅಂತ್ಯಕ್ಕೆ ಸುಮಾರು 2101 ಷೇರುಗಳು ಏರಿಕೆಗೊಂಡರೆ, 951 ಷೇರುಗಳು ಕುಸಿದವು, ಮತ್ತು 160 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ.

Closing Bell:ಸೆನ್ಸೆಕ್ಸ್ 85 ಪಾಯಿಂಟ್ಸ್ ಇಳಿಕೆ

ಯುಪಿಎಲ್, ಟಾಟಾ ಸ್ಟೀಲ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಅದಾನಿ ಪೋರ್ಟ್‌ಗಳು ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಐಟಿಸಿ, ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಇಳಿಕೆಗೊಂಡಿದೆ.

ನಿಫ್ಟಿ ಆಟೋ, ಮೆಟಲ್, ಎನರ್ಜಿ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಶೇ. 1ರಿಂದ 3 ರಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತಕ್ಕಿಂತ ಏರಿಕೆಗೊಂಡಿದೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 73.08 ಕ್ಕೆ ಇಳಿದಿದೆ.

English summary

Amid Volatility Sensex Nifty End Flat

Sensex was down 85.40 points or 0.16% at 51849.48, and the Nifty was up 1.30 points or 0.01% at 15576.20.
Story first published: Wednesday, June 2, 2021, 16:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X