ಆಪಲ್ ನಿಂದ ಏರ್ ಪಾಡ್ಸ್ ಮ್ಯಾಕ್ಸ್ ವೈರ್ ಲೆಸ್ ಹೆಡ್ ಫೋನ್ ಬಿಡುಗಡೆ
ಆಪಲ್ ನಿಂದ ಡಿಸೆಂಬರ್ 8ನೇ ತಾರೀಕು ಏರ್ ಪಾಡ್ಸ್ ಮ್ಯಾಕ್ಸ್ ವೈರ್ ಲೆಸ್ ಹೆಡ್ ಫೋನ್ ಗಳನ್ನು ಬಿಡುಗಡೆ ಮಾಡಲಾಗಿದೆ. ಯುಎಸ್ ನಲ್ಲಿ ಏರ್ ಪಾಡ್ಸ್ ಮ್ಯಾಕ್ಸ್ 549 ಅಮೆರಿಕನ್ ಡಾಲರ್ ಗೆ ಡಿಸೆಂಬರ್ 8ರಿಂದ ಆರ್ಡರ್ ಮಾಡಬಹುದಾಗಿದ್ದು, 15ನೇ ತಾರೀಕಿನಿಂದ ತಲುಪಿಸಲು ಆರಂಭಿಸಲಾಗುತ್ತದೆ.
ಭಾರತದಲ್ಲಿ ಇದರ ಬೆಲೆ 59,900 ರುಪಾಯಿಗೆ ದೊರೆಯಲಿದೆ ಎಂದು ಖಾತ್ರಿ ಪಡಿಸಲಾಗಿದೆ. ಏರ್ ಪಾಡ್ಸ್ ಕಸ್ಟಮ್ ಅಕೌಸ್ಟಿಕ್ ಡಿಸೈನ್, ಎಚ್ 1 ಚಿಪ್ಸ್, ನಾಯ್ಸ್ ಕ್ಯಾನ್ಸಲೇಷನ್ ಮೊದಲಾದ ಫೀಚರ್ ಗಳನ್ನು ಒಳಗೊಂಡಿದೆ. ಸ್ಪೇಸ್ ಗ್ರೇ, ಸಿಲ್ವರ್, ಆಕಾಶ ನೀಲಿ, ಹಸಿರು ಮತ್ತು ಗುಲಾಬಿ ಬಣ್ಣದ ಐದು ಮೆಟಾಲಿಕ್ ಶೇಡ್ ನಲ್ಲಿ ದೊರೆಯಲಿದೆ.

ಏರ್ ಪಾಡ್ಸ್ ಮ್ಯಾಕ್ಸ್ ನಿಂದ ಆಪಲ್ ನ ಡಿವೈಸ್ ಗಳು ಐಒಎಸ್ 14.3 ಅಥವಾ ಅದಕ್ಕಿಂತ ಮೇಲ್ಪಟ್ಟಿದ್ದು, ಐಪ್ಯಾಡ್ ಒಎಸ್ 14.3 ಅಥವಾ ನಂತರದ್ದು, ಮ್ಯಾಕ್ ಒಎಸ್ Big Sur 11.1 ಅಥವಾ ಮೇಲ್ಪಟ್ಟು, ವಾಚ್ ಒಎಸ್ 7.2 ಅಥವಾ ಮೇಲ್ಪಟ್ಟು, ಅಥವಾ ಟಿವಿಒಎಸ್ 14.3 ಅಥವಾ ಮೇಲ್ಪಟ್ಟದ್ದಕ್ಕೆ ಸಪೋರ್ಟ್ ಮಾಡುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications