ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ 7ರ ಶುಕ್ರವಾರದ ಬೆಲೆ ಹೀಗಿದೆ.
ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 35009- 41400

ಗೊರಬಲು 15010- 25691
ರಾಶಿ 33509- 37391
ಸರಕು 44469- 65729
ಚಾಲಿ 20009- 30437
ಕೋಕಾ 9299- 23501
ಸಿಪ್ಪೆಗೋಟು 6200- 16299
ಕೆಂಪುಗೋಟು 16199- 29081
ಬಿಳಿಗೋಟು 14699- 24939
ಶಿರಸಿ ಎಪಿಎಂಸಿ
ಚಾಲಿ 26899-34091
ರಾಶಿ 34099- 37601
ಮಂಗಳೂರು ಎಪಿಎಂಸಿ
ಕೋಕಾ- 24000-28000
ಚಿತ್ರದುರ್ಗ ಎಪಿಎಂಸಿ
ರಾಶಿ 36629- 37069
ಅಪಿ 37139-37589
ಪುತ್ತೂರು ಎಪಿಎಂಸಿ
ಕೋಕಾ 8500- 20000
ಹೊಸ ಚಾಲಿ 18000- 36000
ಹಳೇ ಚಾಲಿ 24000-32000
ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700
ಅರೇಬಿಕಾ ಪಾರ್ಚ್ ಮೆಂಟ್ 10900
ರೊಬಸ್ಟಾ ಕಾಫೀ 3100
ರೊಬಸ್ಟಾ ಪಾರ್ಚ್ ಮೆಂಟ್ 6300
ಮೆಣಸು 290-315
ರಬ್ಬರ್
RSS 4 - 133
RSS 5 - 131
ISNR 20 - 110
Latex - 79
ಏಲಕ್ಕಿ
ಕೂಳೆ - 900-950
ನಡುಗೋಲು - 1000-1050
ರಾಶಿ - 1200-1300
ರಾಶಿ ಉತ್ತಮ - 1400-1500
ಜರಡಿ - 1600-1700
ಹೆರಕಿದ್ದು - 2000-2100
ಹಸಿರು ಸಾಧಾರಣ - 1000-1100
ಹಸಿರು ಉತ್ತಮ - 1300-1400
ಹಸಿರು ಅತಿಉತ್ತಮ - 1800-2000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications