ಬ್ಯಾಂಕ್‌ ರಜಾದಿನಗಳು 2025: ಈ ವರ್ಷ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ ಇರಲಿದೆ ತಿಳಿಯಿರಿ

ಈ ವರ್ಷ ಬ್ಯಾಂಕ್‌ಗಳಿಗೆ ಎಷ್ಟು ರಜೆ ದಿನಗಳು ಇರಲಿವೆ ಎನ್ನುವುದನ್ನ ಭಾರತೀಯ ರಿಸರ್ವ್‌ ಬ್ಯಾಂಕ್‌ ಹಂಚಿಕೊಂಡಿದೆ. ರಾಜ್ಯವಾರು ಎಷ್ಟು ದಿನ ಬ್ಯಾಂಕ್‌ಗಳು ಮುಚ್ಚಲಿವೆ ಎನ್ನುವ ಪಟ್ಟಿಯನ್ನ ಭಾರತೀಯ ರಿಸರ್ವ್ ಬ್ಯಾಂಕ್‌ ಬಿಡುಗಡೆ ಮಾಡಿದೆ. ಭಾರತದಲ್ಲಿ ಪ್ರದೇಶಿಕ ಹಬ್ಬಗಳ ಕಾರಣದಿಂದಾಗಿ ಭಾರತದಾದ್ಯಂತ ಬ್ಯಾಂಕ್‌ ರಜಾ ದಿನಗಳು ಬದಲಾಗುತ್ತವೆ. 2025 ರ ಹೊಸ ವರ್ಷದಲ್ಲಿ, ಬ್ಯಾಂಕುಗಳು ಎರಡನೇ ಶನಿವಾರ ಮತ್ತು ಭಾನುವಾರಗಳನ್ನ ಹೊರತು ಪಡಿಸಿ ಬ್ಯಾಂಕ್‌ಗಳಿಗೆ ದೇಶಾದ್ಯಂತ ಹಲವಾರು ದಿನಗಳವರೆಗೆ ರಜೆ ಇರಲಿದೆ.

ಭಾರತದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಎರಡನೇ ಶನಿವಾರ ಹಾಗೆ ಎಲ್ಲಾ ಭಾನುವಾರದಂದು ಅವುಗಳಿಗೆ ರಜೆ ಇರುತ್ತದೆ. 2025 ರಲ್ಲಿ, ಬ್ಯಾಂಕ್‌ಗಳಿಗೆ ಮುಂದಿನ 12 ತಿಂಗಳುಗಳಲ್ಲಿ ಸಾಕಷ್ಟು ರಜಾದಿನಗಳನ್ನು ಆಚರಿಸುತ್ತವೆ ಎಂದು ಆರ್‌ಬಿಐ ತಿಳಿಸಿದೆ. ಅಲ್ಲದೆ ಈ ವರ್ಷ ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗಳಿಗೆ 16 ದಿನಗಳವರೆಗೆ ರಜೆ ಇರುವುದರಿಂದ ಹೆಚ್ಚು ಬ್ಯಾಂಕಿಂಗ್ ಅಲ್ಲದ ದಿನಗಳನ್ನು ನಾವು ನೋಡಬಹುದು.

2025 ಬ್ಯಾಂಕ್‌ಗಳು ಎಷ್ಟು ದಿನ ಮುಚ್ಚಿರುತ್ತವೆ ತಿಳಿಯಿರಿ!

ಕ್ಯಾಲೆಂಡರ್ ಬ್ಯಾಂಕ್ ರಜಾದಿನಗಳು 2025

ಸೆಂಟ್ರಲ್ ಬ್ಯಾಂಕ್ ಹಂಚಿಕೊಂಡಿರುವ ಮಾಸಿಕ ರಜೆ ಪಟ್ಟಿಯ ಪ್ರಕಾರ, ದೇಶದಲ್ಲಿರುವ ಬ್ಯಾಂಕ್‌ಗಳಿಗೆ ಒಟ್ಟು 93 ಬ್ಯಾಂಕ್ ರಜೆಗಳಿರಲಿವೆ. 2025 ವರ್ಷಕ್ಕೆ. 2025 ವರ್ಷದಲ್ಲಿ ಒಂದು ತಿಂಗಳಿಗೊಮ್ಮೆ ಬ್ಯಾಂಕ್‌ಗಳು ಎಷ್ಟು ದಿನ ಮುಚ್ಚಿರಲಿದೆ ಎನ್ನುವುದರ ಪಟ್ಟಿ ಇಲ್ಲಿದೆ.

ಜನವರಿ ಬ್ಯಾಂಕ್ ರಜಾದಿನಗಳು 2025

2025ರ ಮೊದಲ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 8 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ಬ್ಯಾಂಕ್‌ಗಳ ರಜಾದಿನಗಳನ್ನ ನೋಡುವುದಾದ್ರೆ.

ಜನವರಿ ತಿಂಗಳಲ್ಲಿ ಹೊಸ ವರ್ಷದ ಆಚರಣೆ ಹಿನ್ನೆಲೆ ಜನವರಿ 1, ಜನವರಿ 2 ರಂದು ರಜೆ ಇರಲಿದೆ. ಹಾಗೆ ಜನವರಿ ತಿಂಗಳಲ್ಲಿ 6, 11, 14, 15, 16, 23ನೇ ತಾರೀಖಿನಂದು ರಜೆಗಳು ಇರಲಿವೆ.

ಫೆಬ್ರವರಿ ಬ್ಯಾಂಕ್ ರಜಾದಿನಗಳು 2025

2025 ರ ಎರಡನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 8 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ಬ್ಯಾಂಕ್‌ಗಳ ರಜಾದಿನಗಳನ್ನ ನೋಡುವುದಾದ್ರೆ.

ಇನ್ನು ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಫೆಬ್ರವರಿ 3, 11, 12, 15, 19, 20, 2, 28,ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಮಾರ್ಚ್ ಬ್ಯಾಂಕ್ ರಜಾದಿನಗಳು 2025

2025 ರ ಮೂರನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 8 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ಬ್ಯಾಂಕ್‌ಗಳ ರಜಾದಿನಗಳನ್ನ ನೋಡುವುದಾದ್ರೆ.

ಹಾಗೆ ಮಾರ್ಚ್‌ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಮಾರ್ಚ್‌ 7, 13, 14, 15, 22, 27, 28, 31ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಏಪ್ರಿಲ್ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 10 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಏಪ್ರಿಲ್‌ 1, 5, 10, 14, 15, 16, 18, 21, 29, 30ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಮೇ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 6 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷದ ಮೇ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಮೇ 1, 9, 12, 16, 26, 29ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಜೂನ್ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 5 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷದ ಜೂನ್‌ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಜೂನ್‌ 6, 7, 11, 27, 30ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಜುಲೈ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 6 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷದ ಜುಲೈ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಜುಲೈ 3, 5, 14, 17, 19, 28ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಆಗಸ್ಟ್ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 9 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷ ಆಗಸ್ಟ್‌ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಆಗಸ್ಟ್‌ 8, 9, 13, 15, 16, 19, 25, 27, 28ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಸೆಪ್ಟೆಂಬರ್ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 9 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಸೆಪ್ಟೆಂಬರ್ 3, 4, 5, 6, 12, 22, 23, 29, 30ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಅಕ್ಟೋಬರ್ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 16 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಅಕ್ಟೋಬರ್ 1, 2, 3, 4, 6, 7, 10, 18, 20, 21, 22, 23, 27, 28, 31ನೇ ತಾರೀಖುಗಳಲ್ಲಿ ರಜೆ ಇರಲಿದೆ.

ನವೆಂಬರ್ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 4 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷ ನವೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ನವೆಂಬರ್ 1, 5, 7, 8ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಡಿಸೆಂಬರ್ ಬ್ಯಾಂಕ್ ರಜಾದಿನಗಳು 2025

2025 ರ ನಾಲ್ಕನೇ ತಿಂಗಳಲ್ಲಿ, ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಒಟ್ಟು 13 ದಿನಗಳವರೆಗೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ಹಂಚಿಕೊಂಡ ಪಟ್ಟಿಯ ಪ್ರಕಾರ, ಈ ದಿನಗಳಲ್ಲಿ ಬ್ಯಾಂಕ್‌ಗಳು ರಜಾದಿನಗಳನ್ನು ಆಚರಿಸುತ್ತವೆ.

ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳ ರಜೆ ದಿನಗಳನ್ನ ಗಮನಿಸುವುದಾದ್ರೆ, ಡಿಸೆಂಬರ್ 1, 3, 12, 18, 19,20, 22, 24,25, 26, 27, 30, 31ನೇ ತಾರೀಖುಗಳಲ್ಲಿ ರಜೆ ಇರಲಿದೆ.

ಇದರ ಮಧ್ಯೆ, ಬ್ಯಾಂಕ್‌ಗಳು ಮುಚ್ಚಿರುವ ದಿನಗಳಲ್ಲಿಯೂ ಬಳಕೆದಾರರು ಮೊಬೈಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+