ಏಪ್ರಿಲ್ ತಿಂಗಳಲ್ಲಿ ಸಾಲು ಸಾಲು ರಜೆಗಳು ಇವೆ. ಈ ತಿಂಗಳು ವಸಂತ ಋತ್ತುವಿನ ಆರಂಭ. ಈ ತಿಂಗಳ ಮೊದಲ ದಿನವೇ ದಿನವೇ (ಏ.1) ಮೂರ್ಖರ ದಿನ ಬರುತ್ತದೆ. ಬಸವ ಜಯಂತಿ, ರಾಮನವಮಿಯ ಮೊದಲಾದ ವಿಶೇಷ ದಿನಗಳಿಗೆ ಬ್ಯಾಂಕುಗಳಿಗೆ ರಜೆ ಇರಲಿದೆ. ಈ ತಿಂಗಳಲ್ಲಿ ಯಾವೆಲ್ಲ ಹಬ್ಬಗಳ ಇವೆ ಯಾವ ದಿನದಂದು ಯಾವ ರಾಜ್ಯಗಳಿಗೆ ಬ್ಯಾಂಕುಗಳು ಕ್ಲೋಸ್ ಇರುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಏಪ್ರಿಲ್ ತಿಂಗಳಲ್ಲಿ ಯಾವ್ಯಾವ ದಿನಗಳು ರಜೆ ಇರುತ್ತದೆ
ಏಪ್ರಿಲ್ 01 ಮಂಗಳವಾರ: ಸರ್ಹುಲಿ- ಜಾರ್ಖಂಡ್, ಒರಿಸ್ಸಾ ದಿವಸ್- ಒರಿಸ್ಸಾ, ಈದ್ ಉಲ್ ಫಿತರ್- ತೆಲಂಗಾಣ
ಏಪ್ರಿಲ್ 05 ಶನಿವಾರ: ಬಾಬು ಜಗಜೀವನ್ ರಾಮ್ ಜಯಂತಿ ಆಂಧ್ರಪ್ರದೇಶ, ತೆಲಂಗಾಣ
ಏಪ್ರಿಲ್ 06 ಭಾನುವಾರ: ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಜಾರ್ಖಂಡ್, ಕರ್ನಾಟಕ, ಕೇರಳ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ತಮಿಳುನಾಡು, ತ್ರಿಪುರ, ಪಶ್ಚಿಮ ಬಂಗಾಳ ಈ ರಾಜ್ಯಗಳಲ್ಲದೆ ದೇಶಾದ್ಯಂತ ರಾಮನವಮಿ ಆಚರಣೆಯನ್ನು ಮಾಡಲಾಗುತ್ತದೆ ಈ ದಿನ ರಜೆ ಇದೆ.
ಏಪ್ರಿಲ್ 10 ಗುರುವಾರ: ಮಹಾವೀರ ಜಯಂತಿ ಚಂಡೀಗಢ, ಛತ್ತೀಸ್‌ಗಢ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಲಕ್ಷದ್ವೀಪ,
ಏಪ್ರಿಲ್ 13ಭಾನುವಾರ: ಬೈಸಾಖಿ ಹಬ್ಬದ ಪ್ರಯುಕ್ತ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರಲಿದೆ.
ಏಪ್ರಿಲ್ 13 ಭಾನುವಾರ: ವಾರಾಂತ್ಯದ ರಜೆ, ಒರಿಸ್ಸಾದಲ್ಲಿ ಮಹಾ ವಿಶುಬಾ ಸಂಕ್ರಾಂತಿ ಆಚರಿಸಲಾಗುತ್ತದೆ.
ಏಪ್ರಿಲ್ 14 ಸೋಮವಾರ: ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಚಂಡೀಗಢ, ದಮನ್ ಮತ್ತು ದಿಯು, ದಾದ್ರಾ ಮತ್ತು ಹವೇಲಿ, ದೆಹಲಿ, ಲಕ್ಷದ್ವೀಪ, ಮಣಿಪುರ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಇತ್ಯಾದಿಗಳನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ರಾಷ್ಟ್ರೀಯ ರಜೆ ಇದೆ.
ಮಂಗಳವಾರ 15 ಏಪ್ರಿಲ್: ಅರುಣಾಚಲ ಪ್ರದೇಶದಲ್ಲಿ ಬೋಹಾಗ್ ಬಿಹು ಹಬ್ಬ, ಹಿಮಾಚಲ ಪ್ರದೇಶ ಸಂಸ್ಥಾಪನಾ ದಿನದ ಅಂಗವಾಗಿ ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 16 ಬುಧವಾರ: ಬೋಹಾಗ್ ಬಿಹು ಅಸ್ಸಾಂ
ಏಪ್ರಿಲ್ 18 ಶುಕ್ರವಾರ : ಹರಿಯಾಣ ಮತ್ತು ಜಾರ್ಖಂಡ್ ಹೊರತುಪಡಿಸಿ ಗುಡ್ ಫ್ರೈಡೆ ಅಂಗವಾಗಿ ರಾಷ್ಟ್ರೀಯ ರಜೆ
ಏಪ್ರಿಲ್ 19 ಶನಿವಾರ: ಈಸ್ಟರ್ ಶನಿವಾರ ನಾಗಾಲ್ಯಾಂಡ್
ಏಪ್ರಿಲ್ 20 ಭಾನುವಾರ: ಈಸ್ಟರ್ ಭಾನುವಾರ ಕೇರಳ, ನಾಗಾಲ್ಯಾಂಡ್
ಏಪ್ರಿಲ್ 21 ಸೋಮವಾರ: ಗರಿಯಾ ಪೂಜೆ ತ್ರಿಪುರ
ಏಪ್ರಿಲ್ 29 ಮಂಗಳವಾರ: ಮಹರ್ಷಿ ಪರಶುರಾಮ ಜಯಂತಿ ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ
ಏಪ್ರಿಲ್ 30 ಬುಧವಾರ: ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಅಂಗವಾಗಿ ಕರ್ನಾಟಕದಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಏಪ್ರಿಲ್ 2025 ಸಾರ್ವಜನಿಕ ರಜಾದಿನಗಳ ಪಟ್ಟಿ ವಿವರ ಇಲ್ಲಿದೆ
7 ಏಪ್ರಿಲ್ ಗುರುವಾರ : ರಾಮನವಮಿ
10 ಏಪ್ರಿಲ್ ಗುರುವಾರ: ಮಹಾವೀರ ಜಯಂತಿ
14 ಏಪ್ರಿಲ್ ಭಾನುವಾರ: ಅಂಬೇಡ್ಕರ್ ಜಯಂತಿ
18 ಏಪ್ರಿಲ್ ಶುಕ್ರವಾರ: ಶುಭ ಶುಕ್ರವಾರ
20 ಏಪ್ರಿಲ್ ಭಾನುವಾರ: ಈಸ್ಟರ್ ದಿನ
ಇದೇ ತಿಂಗಳು ಜೊತೆಗೆ ಈಸ್ಟರ್ ಮತ್ತು ಭೂಮಿಯ ದಿನದಂತಹ ಅನೇಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಘಟನೆಗಳು ಈ ತಿಂಗಳಲ್ಲಿ ಇದೆ.


Click it and Unblock the Notifications