ಹೋಮ್ » ಲೇಖಕರು » Savitha G

AUTHOR PROFILE OF Savitha G

Sub Editor
ಗುಡ್ ರಿಟರ್ನ್ (GoodReturns.in) ಕನ್ನಡ ತಂಡದಲ್ಲಿ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಹುಟ್ಟಿ, ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ಕಲ್ಪತರು ನಾಡು ತುಮಕೂರಿನಲ್ಲಿ. ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದೇನೆ. ಪ್ರಜಾ ಪ್ರಗತಿ ದಿನಪತ್ರಿಕೆಯಿಂದ ಆರಂಭವಾದ ವೃತ್ತಿ ಜೀವನ ಸೆಕ್ಯೂಲರ್ ಟಿವಿ ಬಳಿಕ ಪವರ್ ಟಿವಿಯಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡಿದ್ದೇನೆ. ಬ್ಯುಸಿನೆಸ್ ಬಗ್ಗೆ ಏನು ತಿಳಿಯದ ನನಗೆ ಅದರ ಬಗ್ಗೆ ಕಲಿಯಲು ಸಹಾಯ ಮಾಡಿದ್ದು ಗುಡ್ ರಿಟರ್ನ್ಸ್ ಕನ್ನಡ.

Latest Stories of Savitha G

Gold Rate Bengaluru: ತಿಂಗಳ ಕೊನೆ ದಿನ ಇಳಿಕೆ ಹಾದಿಯಲ್ಲಿ ಬಂಗಾರ.. ಬರೋಬ್ಬರಿ 4,500 ರೂ. ಇಳಿಕೆ..ಬೆಳ್ಳಿ ಅಗ್ಗ!

 |  Thursday, July 31, 2025, 11:47 [IST]
Bengaluru Gold Rate Today: ಮಹಿಳೆಯರಿಗೆ ಸುಹಿಸುದ್ದಿ...ಚಿನ್ನದ ಬೆಲೆಗಳು ಇಂದು ಇಳಿಕೆಯಾಗಿದೆ.ಹೌದು,ಚಿನ್ನದ ಮಾರುಕಟ್ಟೆಯಲ್ಲಿ ಬೆಲೆಗಳು ಇಂದು ಇಳಿ...

ಮತ್ತೆ ಟ್ರಂಪ್ ಕ್ಯಾತೆ! ಭಾರತದ ಮೇಲೆ ಟ್ರಂಪ್ 25% ಸುಂಕ ಘೋಷಣೆ.. ಆ.1 ರಿಂದಲೇ ಜಾರಿ

 |  Wednesday, July 30, 2025, 20:00 [IST]
ಮತ್ತೆ ಟ್ರಂಪ್ ಕ್ಯಾತೆ! ಹೌದು, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಅಮೆರಿಕಾಕ್ಕೆ ಆಗುವ ರಫ್ತುಗಳ ಮೇಲೆ ಶೇಕಡ 25 ರ...

ಹಿರಿಯ ನಾಗರಿಕರಿಗೆ ಕ್ರೆಡಿಟ್ ಕಾರ್ಡ್‌ಗಳು: ಶುಲ್ಕವಿಲ್ಲದ ಅತ್ಯುತ್ತಮ ಆಯ್ಕೆಗಳು ಇಲ್ಲಿವೆ ನೋಡಿ

 |  Wednesday, July 30, 2025, 18:39 [IST]
ಇತ್ತೀಚಿಗೆ ಕ್ರೆಡಿಟ್ ಕಾರ್ಡ್ ಗಳನ್ನು ಹೆಚ್ಚಾಗಿ ಬಳಕೆಯನ್ನು ಮಾಡುತ್ತಿದ್ದರೆ,ಬ್ಯಾಂಕಿಂಗ್ ವ್ಯವಸ್ಥೆಗಳು ಹರಡುತ್ತಿರುವುದು ಮತ...

ಅಕ್ಕ-ತಂಗಿಯರಿಗೆ ಶಾಕ್! ಯೋಜನೆ ಇದ್ರೂ ಹಣ ಇಲ್ಲ.. 'ಲಾಡ್ಕಿ ಬಹಿನ್ ಯೋಜನೆ'ಯಿಂದ ಹೆಸರು ಕಟ್.. ಯಾಕೆ?

 |  Wednesday, July 30, 2025, 17:37 [IST]
ಮಹಾರಾಷ್ಟ್ರ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆ'ಯನ್ನು ಪ್ರಾರಂ...

ಬೆಂಗಳೂರಿಗರೇ ಎಚ್ಚರ! ಸುಳ್ಳು ಡೀಲ್‌ಗಳಿಗೆ ಬೀಳಬೇಡಿ.. ಇವೇ ನಕಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳು

 |  Wednesday, July 30, 2025, 16:18 [IST]
ಬೆಂಗಳೂರಿಗರೇ ಎಚ್ಚರ! ಸುಳ್ಳು ಡೀಲ್‌ಗಳಿಗೆ ಬೀಳಬೇಡಿ.. ಹೌದು, ಮುಂದಿನ ತಿಂಗಳು ಸಾಲು ಸಾಲು ಹಬ್ಬಗಳು ಇವೆ. ಹಬ್ಬದ ಖರೀದಿಯ ಭರಾಟೆ ಕೂಡ ...

ಸಾಲ ಬೇಕಾ? ಫಸ್ಟ್ ಕ್ರೆಡಿಟ್ ಸ್ಕೋರ್ ಮಾಡಿ.. ಹೊಸದಾಗಿ ಸಾಲ ಪಡೆಯೋರಿಗೆ ಟಾಪ್ ಸೀಕ್ರೆಟ್ಸ್

 |  Wednesday, July 30, 2025, 15:04 [IST]
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ..? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ..ಹೌದು, ಇತ್ತೀಚಿನ ದಿನಗಳಲ್ಲಿ ಜನರು ಡೆಬಿಟ್ ...

ಫಾರಿನ್‌ನಲ್ಲಿ ಕೆಲಸ ಬೇಕಾ? UAEಯಲ್ಲಿ ಬಂಪರ್ ಜಾಬ್ಸ್.. ನಿಮ್ಮ ಕನಸಿನ ಕೆಲಸ ಇಲ್ಲಿದೆ

 |  Wednesday, July 30, 2025, 13:43 [IST]
ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಯುಎಇ ಭರವಸೆಯ ತಾಣವಾಗಿ ಹೊರಹೊಮ್ಮಿದೆ. 2025ರ ಮೂರನೇ ತ್ರೈಮಾಸಿಕದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಯ...

Gold Rate Bengaluru Today: ಚಿನ್ನದ ದರ ಗಗನಕ್ಕೆ! ಇಂದು 6,600 ರೂ. ಜಿಗಿತ.. ಇಷ್ಟೊಂದು ಏರಿಕೆಗೆ ಕಾರಣವೇನು?

 |  Wednesday, July 30, 2025, 12:27 [IST]
ಚಿನ್ನದ ಬೆಲೆ ಇಂದು ಬಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಹೌದು,ಚಿನ್ನದ ಬೆಲೆ ಇಂದು ಅಂಬರಕ್ಕೇರಿದೆ. ಬಂಗಾರದ ಮಾರುಕಟ್ಟೆಯಲ್ಲಿ...

TCS layoffs: ಟೆಕ್ ವಲಯದ ಲೇ ಆಫ್! ರಿಯಲ್ ಎಸ್ಟೇಟ್‌ಗೆ ಕಾದಿದೆಯಾ ಅಪಾಯ? ಅಸಲಿ ಸತ್ಯ ಇಲ್ಲಿದೆ

 |  Wednesday, July 30, 2025, 10:48 [IST]
ಇತ್ತೀಚಿಗೆ ಉದ್ಯೋಗದ ವಜಾಗಳು ಐಟಿ ವಲಯದಲ್ಲಿ ನಡುಕವನ್ನು ಶುರುಮಾಡಿದೆ. ಹೌದು,ಟಿಸಿಎಸ್ ಇತ್ತೀಚೆಗೆ ಶೇ. 2 ರಷ್ಟು ಜನರನ್ನು ಕೆಲಸದಿಂದ ...

Aadhaar Card: ಇ-ಆಧಾರ್ ಆಪ್ ಲಾಂಚ್: ಜೆರಾಕ್ಸ್‌, QR ಕೋಡ್‌ಗೆ ಗುಡ್‌ ಬೈ.. ಎಲ್ಲಾ ಕೆಲಸ ಸುಲಭ

 |  Wednesday, July 30, 2025, 09:13 [IST]
ಯಾವಗಲ್ಲೂ ನಿಮ್ಮ ಆಧಾರ್ ಕಾರ್ಡ್(Aadhaar card)ತಗೆದುಕೊಂಡು ಹೋಗುವಂತಹ ತಾಪತ್ರಯ ಇರುವುದಿಲ್ಲ ಯಾಕೆಂದರೆ ನಿಮ್ಮ ಗುರುತಿನ ಪುರಾವೆಯ ಪರಿಶೀ...

ಅರ್ಜೆಂಟ್ ದುಡ್ಡು ಬೇಕಾ? ಕ್ರೆಡಿಟ್ ಕಾರ್ಡ್, ಗೋಲ್ಡ್ ಲೋನ್‌ಗಿಂತ ಪರ್ಸನಲ್ ಲೋನ್ ಯಾಕೆ ಬೆಸ್ಟ್? ನೀವೆ ನೋಡಿ

 |  Monday, July 28, 2025, 19:36 [IST]
ಅರ್ಜೆಂಟ್ ದುಡ್ಡು ಬೇಕಾ? ಹಾಗಿದ್ದರೆ ತಪ್ಪದೇ ಈ ಸುದ್ದಿಯನ್ನು ಓದಿ. ಹೌದು, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ತುರ್ತು ಪರಿಸ್ಥಿತಿಗಳು ...

Gold Vs Real Estate: ನಿಮ್ಮ ದುಡ್ಡು ಡಬಲ್ ಆಗಬೇಕಾ? ಚಿನ್ನ Vs ರಿಯಲ್ ಎಸ್ಟೇಟ್.. ಯಾವುದು ಬೆಸ್ಟ್ ಇನ್ವೆಸ್ಟ್‌ಮೆಂಟ್?

 |  Monday, July 28, 2025, 19:05 [IST]
ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಒಂದು ಒಳ್ಳೆಯ ಕಡೆಯಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡುವುದು ತುಂಬಾನೇ ಮುಖ್ಯ. ಅದರಲ್ಲೂ ಹೂಡ...