ಬಿಬಿಎಂಪಿ(BBMP) ಆಸ್ತಿ ತೆರಿಗೆಯಲ್ಲಿ ಪ್ರಸ್ತಕ ಹಣಕಾಸು ವರ್ಷದ ಸಾಲಿನಲ್ಲಿ (2025-26) ಪಾಲಿಕೆಯ ಸಂಗ್ರಹವು 6,000 ಕೋಟಿಯನ್ನು ಮೀರಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌನ್ಸಿಲ್ ಮಾಹಿತಿಯನ್ನು ತಿಳಿಸಿದ್ದಾರೆ.
ಹೌದು,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಹಣಕಾಸು ವರ್ಷದಲ್ಲಿ 2023-24ನೇ ಸಾಲಿನ 1,000 ಕೋಟಿಗಿಂತ ಹೆಚ್ಚು ಮೊತ್ತದ ಆಸ್ತಿ ತೆರಿಗೆ ಸಂಗ್ರಹಣೆ ಮಾಡಿ ದಾಖಲೆಯನ್ನು ಮಾಡಿದೆ.

ಆಸ್ತಿ ತೆರಿಗೆ ಸಂಗ್ರಹಣೆ
ಕಳೆದ ವರ್ಷದ 2023-24ನೇ ಹಣಕಾಸು ವರ್ಷದಲ್ಲಿ 3,918 ಕೋಟಿ ಆಸ್ತಿ ತೆರಿಗೆ ಸಂಗ್ರಹಣೆಯಾಗಿದೆ.ಇದು ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ವಸೂಲಾದ ಪ್ರಮುಖ ಆದಾಯವಾಗಿದ್ದು, ಬೃಹತ್ ಪ್ರಮಾಣದ ಸಾಧನೆಯಾಗಿದೆ.
ಜಾತಿ ಗಣತಿ
ಕಾಂಗ್ರೆಸ್ ಶಾಸಕರು ಜಾತಿ ಗಣತಿಗೆ ಒಪ್ಪಿಲ್ಲ ಎಂಬ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಯಾವುದೇ ಕಾರಣಕ್ಕೂ ಜಾತಿ ಗಣತಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಬಿಎಂಪಿಯಿಂದ ತೆರಿಗೆ ಸಂಗ್ರಹವಾದ ನಗರದ ಅಭಿವೃದ್ದಿಗೆ ಬಳಸಲು, ಸಾರ್ವಜನಿಕ ಸೇವೆಗಳನ್ನು ಹೆಚ್ಚಿಸಲು ಹಾಗೂ ಮೆಚ್ಚುಗೆಗೆ ಒಳಪಟ್ಟ ಯೋಜನೆಗಳನ್ನು ಜಾರಿಗೆ ತರಲು ಮಹತ್ವಪೂರ್ಣವಾಗಿದೆ. ಈ ಕುರಿತು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, 2024-25ರಲ್ಲಿ ಆಸ್ತಿ ತೆರಿಗೆ ಗುರಿ 5,200 ಕೋಟಿ ರೂ. ಇದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
5,200 ಕೋಟಿ ರೂ. ಆಸ್ತಿ ತೆರಿಗೆ ಗುರಿಯನ್ನು ಸಾಧಿಸುವ ಮೂಲಕ ನಗರದ ಅಭಿವೃದ್ಧಿ ಕಾರ್ಯಗಳು ಹಾಗೂ ಪಬ್ಲಿಕ್ ಸೇವೆಗಳ ಪುನರುಜ್ಜೀವನಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸುವೆಂದು ಅವರು ಹೇಳಿದರು.
2023-24ರಲ್ಲಿ 4,800 ಕೋಟಿ ರೂ. ಸಂಗ್ರಹಿಸಿದ ಬಿಬಿಎಂಪಿಯು, ಮುಂದಿನ ವರ್ಷದಲ್ಲಿ ಗುರಿಯನ್ನು ಸಾಧಿಸಲು ಹೆಚ್ಚಿನ ಪ್ರೋತ್ಸಾಹ ಮತ್ತು ಕಾರ್ಯತಂತ್ರಗಳನ್ನು ಅನುಸರಿಸಲಿದೆ ಎಂದು ಹೇಳಿದ್ದಾರೆ.
ಬಾಕಿ ತೆರಿಗೆ ವಸೂಲಾತಿಗಾಗಿ ಪರಿಣಾಮವಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳು ಮತ್ತು ನಿಬಂಧನೆಗಳು ಜಾರಿಗೊಳಿಸಲಾಗಿದೆ.
ಬಾಕಿ ಹಾಗೂ ಆಸ್ತಿ ತೆರಿಗೆ ವಸೂಲಾತಿಗೆ ಮನೆ- ಮನೆಗಳಿಗೆ ನಿರಂತರವಾಗಿ ಭೇಟಿ. ಈ ಎಲ್ಲಾ ಅಂಶಗಳಿಂದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ' ಎಂದು ಮೌನ್ಸಿಲ್ ಹೇಳಿದ್ದಾರೆ.
ಆಸ್ತಿ ತೆರಿಗೆ ಗುರಿಯನ್ನು ಸಾಧಿಸುವ ಮೂಲಕ ನಗರದ ಅಭಿವೃದ್ಧಿ ಕಾರ್ಯಗಳು ಹಾಗೂ ಪಬ್ಲಿಕ್ ಸೇವೆಗಳ ಪುನರುಜ್ಜೀವನಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸುವೆಂದು ಅವರು ಹೇಳಿದರು.
2023-24ರಲ್ಲಿ 4,800 ಕೋಟಿ ರೂ. ಸಂಗ್ರಹಿಸಿದ ಬಿಬಿಎಂಪಿಯು, ಮುಂದಿನ ವರ್ಷದಲ್ಲಿ ಗುರಿಯನ್ನು ಸಾಧಿಸಲು ಹೆಚ್ಚಿನ ಪ್ರೋತ್ಸಾಹ ಮತ್ತು ಕಾರ್ಯತಂತ್ರಗಳನ್ನು ಅನುಸರಿಸಲಿದೆ.
ಬಿಬಿಎಂಪಿಯ ಪ್ರಭುತ್ವದಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಪೂರಕವಾಗಿ ಒಂದು ಬಾರಿ ಪರಿಹಾರ ಯೋಜನೆಯಾಗಿದೆ.
ಬಾಕಿ ತೆರಿಗೆ ಮೇಲಿನ ಮೇಲ್ವಿಚಾರಣೆ, ಮತ್ತು ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗಳು ಜಾರಿಗೊಲೀಸಲಾಗಿದೆ.ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಹಾಗೂ ಅಭಿಯಾನಗಳು ಈ ಸಾಧನೆಗೆ ನೆರವಾದವು.
ಬಾಕಿ ತೆರಿಗೆದಾರರಿಂದ ವಸೂಲಾತಿಗೆ BBMP ವಿಶೇಷ ತಂಡಗಳನ್ನು ರಚಿಸಿ ಪ್ರಮಾಣಿತ ಕಾರ್ಯಾಚರಣೆ ಕ್ರಮಗಳು ಜಾರಿಗೊಳಿಸಿದೆ.
ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣವೇನು?
ಬಾಕಿ ಹಾಗೂ ಆಸ್ತಿ ತೆರಿಗೆ ವಸೂಲಾತಿಗೆ ಮನೆ- ಮನೆಗಳಿಗೆ ನಿರಂತರವಾಗಿ ಭೇಟಿ. ಈ ಎಲ್ಲಾ ಅಂಶಗಳಿಂದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ' ಎಂದು ಮೌನ್ಸಿಲ್ ತಿಳಿಸಿದ್ದಾರೆ.
ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡದಿದ್ರೆ ತೆರಿಗೆ ಜೊತೆಗೆ 100% ದಂಡ ಕೂಡ ಪಾವತಿಸಬೇಕಾಗುತ್ತದೆ.ನಿಮ್ಮ ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲೀಕರು ಕಟ್ಟಬೇಕಾಗುತ್ತದೆ.ಇದರ ಜೊತೆಗೆ ವಾರ್ಷಿಕ ಶೇ.15 ಬಡ್ಡಿ ಸಹ ಇರುತ್ತದೆ.
ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಯಲ್ಲಿ ಈ ಹಿಂದೆ ಮೊತ್ತವು ದುಪ್ಪಟ್ಟುಗೊಳಿಸಿತ್ತು ದಂಡವನ್ನು ಕಡಿತ ಮಾಡಿ, ಇತ್ತೀಚೆಗೆ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಈಗ ಆಸ್ತಿ ತೆರಿಗೆಯ ಸಮಾನ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. 100 ರೂ. ಆಸ್ತಿ ತೆರಿಗೆ ಇದ್ದರೆ, ಇನ್ನೂ 100 ರೂ. ದಂಡವನ್ನು ಪಾವತಿಸಬೇಕಾಗುತ್ತದೆ.


Click it and Unblock the Notifications