ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ತಿಳಿಯಲು ಹೋದರೆ ತಲೆತಿರುಗೋದು ಗ್ಯಾರಂಟಿ. ನಿನ್ನೆಯೂ ಭಾರಿ ಏರಿಕೆ ನೋಡಿದ್ದ ಬಂಗಾರ ಇಂದು ಕೂಡ ಕೈಸುಡುವಷ್ಟು ದುಬಾರಿಯಾಗಿದೆ. ಕಳೆದ ಹಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯನ್ನೇ ನೋಡುತ್ತಿದೆ. ಟ್ರಂಪ್ ಸುಂಕ ನೀತಿ, ಹಣದುಬ್ಬರ, ಹೀಗೆ ಹತ್ತು ಹಲವು ಕಾರಣಗಳಿಂದ ಚಿನ್ನದ ಬೆಲೆ ಏರಿಕೆಯ ಹಾದಿಯನ್ನೇ ಹಿಡಿದೆ. ಕಳೆದ ಎರಡ್ಮೂರು ತಿಂಗಳುಗಳಿಂದ ಗಮನಿಸಿದರೆ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬ ಸುದ್ದಿಯೇ ಕಡಿಮೆಯಾಗಿದೆ. ಇದರ ನಡುವೆ ಹೊಸ ಹೂಡಿಕೆದಾರರಿಗೆ ಹಾಗೂ ಖರೀದಿದಾರರಿಗೆ ದೊಡ್ಡ ತಲೆಬಿಸಿಯಾಗಿದೆ. ಇನ್ನೇನು ಮುಂದಿನ ಒಂದೆರಡು ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13 ಸಾವಿರ ಆಗೋದು ಅನುಮಾನವಿಲ್ಲ. ಹಾಗಾದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

24 ಕ್ಯಾರೆಟ್ (24K) ಚಿನ್ನ:
ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ 1 ಗ್ರಾಂಗೆ ರೂ. 12,889 ಆಗಿದ್ದು, ನಿನ್ನೆ ರೂ. 12,835 ಆಗಿತ್ತು. ಅಂದರೆ ದಿನನಿತ್ಯದಲ್ಲಿ ರೂ. 54ರಷ್ಟು ಏರಿಕೆ ಕಂಡು ಬಂದಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ರೂ. 1,03,112 ಆಗಿದ್ದು, ನಿನ್ನೆ ರೂ. 1,02,680 ಆಗಿತ್ತು, ಅಂದರೆ ರೂ. 432 ಏರಿಕೆ. 10 ಗ್ರಾಂಗೆ ಬೆಲೆ ರೂ. 1,28,890 ಆಗಿದ್ದು, ನಿನ್ನೆ ರೂ. 1,28,350 ಆಗಿತ್ತು ರೂ. 540 ಏರಿಕೆ. 100 ಗ್ರಾಂ 24K ಚಿನ್ನದ ಬೆಲೆ ಇಂದು ರೂ. 12,88,900 ಆಗಿದ್ದು, ನಿನ್ನೆ ರೂ. 12,83,500 ಆಗಿತ್ತು, ಅಂದರೆ ರೂ. 5,400 ಏರಿಕೆ ಕಂಡು ಬಂದಿದೆ.
22 ಕ್ಯಾರೆಟ್ (22K) ಚಿನ್ನ:
22K ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ. 11,815 ಆಗಿದ್ದು, ನಿನ್ನೆ ರೂ. 11,765 ಆಗಿತ್ತು, +ರೂ. 50 ಏರಿಕೆ. 8 ಗ್ರಾಂ ಬೆಲೆ ಇಂದು ರೂ. 94,520 ಆಗಿದ್ದು, ನಿನ್ನೆ ರೂ. 94,120 ಆಗಿತ್ತು, ಅಂದರೆ ರೂ. 400 ಏರಿಕೆ. 10 ಗ್ರಾಂ ಬೆಲೆ ರೂ. 1,18,150 ಆಗಿದ್ದು, ನಿನ್ನೆ ರೂ. 1,17,650 ಆಗಿತ್ತು ರೂ. 500. 100 ಗ್ರಾಂ 22K ಚಿನ್ನದ ಬೆಲೆ ಇಂದು ರೂ. 11,81,500 ಆಗಿದ್ದು, ನಿನ್ನೆ ರೂ. 11,76,500 ಆಗಿತ್ತು, ಅಂದರೆ +ರೂ. 5,000 ಏರಿಕೆ ಕಂಡು ಬಂದಿದೆ.
18 ಕ್ಯಾರೆಟ್ (18K) ಚಿನ್ನ:
18K ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ. 9,697 ಆಗಿದ್ದು, ನಿನ್ನೆ ರೂ. 9,626 ಆಗಿತ್ತು, ಅಂದರೆ +ರೂ. 71 ಏರಿಕೆ. 8 ಗ್ರಾಂ 18K ಚಿನ್ನದ ಬೆಲೆ ಇಂದು ರೂ. 77,576 ಆಗಿದ್ದು, ನಿನ್ನೆ ರೂ. 77,008 ಆಗಿತ್ತು ರೂ. 568. 10 ಗ್ರಾಂ ಬೆಲೆ ರೂ. 96,970 ಆಗಿದ್ದು, ನಿನ್ನೆ ರೂ. 96,260 ಆಗಿತ್ತು ರೂ. 710. 100 ಗ್ರಾಂ 18K ಚಿನ್ನದ ಬೆಲೆ ಇಂದು ರೂ. 9,69,700 ಆಗಿದ್ದು, ನಿನ್ನೆ ರೂ. 9,62,600 ಆಗಿತ್ತು, ಅಂದರೆ +ರೂ. 7,100 ಏರಿಕೆ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ:
ಇಂದು 1 ರಾಂ ಬೆಳ್ಳಿ ಬೆಲೆ ರೂ. 195 ಆಗಿದ್ದು, ನಿನ್ನೆ ರೂ. 193.60 ಆಗಿತ್ತು. ಅಂದರೆ ದಿನನಿತ್ಯದಲ್ಲಿ ರೂ. 1.40 ಏರಿಕೆ ಕಂಡು ಬಂದಿದೆ. 8 ರಾಂ ಬೆಳ್ಳಿ ಬೆಲೆ ಇಂದು ರೂ. 1,560 ಆಗಿದ್ದು, ನಿನ್ನೆ ರೂ. 1,548.80 ಆಗಿತ್ತು, ಅಂದರೆ +ರೂ. 11.20 ಏರಿಕೆ. 10 ರಾಂ ಬೆಳ್ಳಿ ಬೆಲೆ ಇಂದು ರೂ. 1,950 ಆಗಿದ್ದು, ನಿನ್ನೆ ರೂ. 1,936 ಆಗಿತ್ತು, ಅಂದರೆ +ರೂ. 14 ಏರಿಕೆ. 100 ಗ್ರಾಂ ಬೆಳ್ಳಿ ಬೆಲೆ ರೂ. 19,500 ಆಗಿದ್ದು, ನಿನ್ನೆ ರೂ. 19,360 ಆಗಿತ್ತು, ಅಂದರೆ +ರೂ. 140 ಏರಿಕೆ. 1000 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,95,000 ಆಗಿದ್ದು, ನಿನ್ನೆ ರೂ. 1,93,600 ಆಗಿತ್ತು, ಅಂದರೆ +ರೂ. 1,400 ಏರಿಕೆ ಕಂಡು ಬಂದಿದೆ.
ಸ್ಪಾಟ್ ಚಿನ್ನದ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಅಕ್ಟೋಬರ್ 15ರಂದು 0448 GMT ವೇಳೆಗೆ ಸ್ಪಾಟ್ ಚಿನ್ನದ ಬೆಲೆ 0.9% ಏರಿಕೆಯಾಗುತ್ತ 1 ಔನ್ಸ್‌ಗೆ ರೂ. 4,178.15 ತಲುಪಿದ್ದು, ಮೊದಲೆ ಸೆಷನ್‌ನಲ್ಲಿ ರೂ. 4,186.68 ತಲುಪಿದ ನಂತರ ಹೊಸ ದಾಖಲೆ ದಾಖಲಾಗಿದೆ. ಇನ್ನು ಡಿಸೆಂಬರ್ ಡೆಲಿವರಿ ಇರುವ ಯು.ಎಸ್. ಚಿನ್ನದ ಫ್ಯೂಚರ್ಸ್ ಬೆಲೆ 0.8% ಏರಿಕೆಯಾಗಿದ್ದು, ರೂ. 4,197.50ಕ್ಕೆ ಏರಿಕೆಯಾಗಿದೆ. ಈ ಚಲನೆಯು ಮಾರುಕಟ್ಟೆ ಅಸ್ಥಿರತೆಯ ನಡುವೆಯೂ ಚಿನ್ನದ ಮೇಲೆ ಬಲವಾದ ಹೂಡಿಕೆ ಆಸಕ್ತಿಯನ್ನು ತೋರಿಸುತ್ತದೆ.
ಚಿನ್ನದ ಬೆಲೆಗಳ ದಿನನಿತ್ಯದ ಬದಲಾವಣೆಗಳು ಹೆಚ್ಚು ಪ್ರಮಾಣದಲ್ಲಿ ಅವಲಂಬಿತವಾಗಿವೆ. 24K, 22K ಮತ್ತು 18K ಚಿನ್ನದ ಬೆಲೆಗಳು ಬೆಲೆಯು ಆಭರಣದ ಶುದ್ಧತೆಯ ಮೇಲೆ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ನೇರವಾಗಿ ಅವಲಂಬಿತವಾಗಿರುತ್ತವೆ. ಹೀಗಾಗಿ, ಚಿನ್ನ ಖರೀದಿಸುವ ಮೊದಲು ಸ್ಥಳೀಯ ಬೆಲೆಗಳನ್ನು ಪರಿಶೀಲಿಸುವುದು ಮಹತ್ವವಾಗಿದೆ. ಈ ಬೆಲೆಗಳಲ್ಲಿನ ಏರಿಕೆ ಅಥವಾ ಇಳಿಕೆ ಚಿನ್ನದ ಮೌಲ್ಯದಲ್ಲಿ ತಕ್ಷಣ ಪರಿಣಾಮ ಬೀರಬಹುದು, ಆದ್ದರಿಂದ ಬಂಡವಾಳ ಹೂಡಿಕೆಗೆ ಚಿನ್ನವನ್ನು ಆರಿಸುವಾಗ ಅರ್ಥಮಾನದ ಆಲೋಚನೆ ಮತ್ತು ಜಾಗರೂಕತೆಯು ಅವಶ್ಯಕ.
ಹೀಗಾಗಿ, ಚಿನ್ನ ಖರೀದಿಸುವಾಗ 24K, 22K ಮತ್ತು 18K ಶುದ್ಧತೆಯ ಪ್ರಕಾರ ಬೆಲೆಗಳನ್ನು ಗಮನಿಸಿ, ಪ್ರತಿ ಗ್ರಾಂ, 10 ಗ್ರಾಂ ಅಥವಾ 100 ಗ್ರಾಂಗೆ ಲಭ್ಯವಿರುವ ನವೀಕೃತ ಬೆಲೆಗಳನ್ನು ಪರಿಶೀಲಿಸುವುದು ಸುರಕ್ಷಿತ ಮತ್ತು ಲಾಭದಾಯಕವಾಗಿದೆ.
More From GoodReturns

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ



Click it and Unblock the Notifications