ಒಂದು ದಶಕದ ಹಿಂದಿ ಚಿತ್ರರಂಗದ ಕಲೆಕ್ಷನ್, ಟಾಪ್ ಹೀರೋಗಳು, ಹೀರೋಯಿನ್ ಗಳು ಮತ್ತಿತರ ಲೆಕ್ಕಾಚಾರವನ್ನು ತೆರೆದಿಡುವ ಪ್ರಯತ್ನ ಇದು. 2010ರಿಂದ 2019ರ ಮಧ್ಯೆ, ದಶಕದ ಆರಂಭದಲ್ಲಿ 1,700 ಕೋಟಿ ರುಪಾಯಿಗಿಂತ ಸ್ವಲ್ಪ ಹೆಚ್ಚಿಗೆ ಇದ್ದ ವ್ಯವಹಾರ ಈಗ 4,000 ಕೋಟಿ ರುಪಾಯಿ ವಹಿವಾಟನ್ನು ದಾಟಿದೆ. ಆದರೆ ಈ ದಶಕದ ಅತಿ ದೊಡ್ಡ ಯಶಸ್ಸು ಪಡೆದ ಸಿನಿಮಾವು ಮೂಲ ಹಿಂದಿಯದ್ದಲ್ಲ.
ಮುಂಬೈ ಮೂಲದ ಕನ್ಸಲ್ಟಿಂಗ್ ಸಂಸ್ಥೆ ಒರ್ಮಾಕ್ಸ್ ಮೀಡಿಯಾ ಬಾಕ್ಸ್ ಆಫೀಸ್ ನ ಲೆಕ್ಕಾಚಾರವನ್ನು ಒಟ್ಟು ಮಾಡಿ, ಮುಂದಿಟ್ಟಿದೆ. ಕಲೆಕ್ಷನ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇರುವುದು ಹಿಂದಿಗೆ ಡಬ್ ಆದ ತೆಲುಗು- ತಮಿಳು ದ್ವಿಭಾಷಾ ಚಿತ್ರ Bahubali 2: The Conclusion. ಬಾಲಿವುಡ್ ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರ ಇದು.
ಒರ್ಮಾಕ್ಸ್ ಅಂದಾಜು ಮಾಡಿರುವ ಪ್ರಕಾರ, ಬಾಹುಬಲಿ 2ರ ನಿವ್ವಳ ದೇಶೀ ಬಾಕ್ಸ್ ಆಫೀಸ್ ಗಳಿಕೆ 510 ಕೋಟಿ ರುಪಾಯಿ. ಇನ್ನು ಈ ದಶಕದಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಎರಡನೇ ಚಿತ್ರ ದಂಗಲ್. ಅದರ ಗಳಿಕೆ 135 ಕೋಟಿ ರುಪಾಯಿ.
ದಶಕದ ಟಾಪ್ ಟೆನ್ ಗಳಿಕೆ ಕಂಡ ಚಿತ್ರಗಳು
ಬಾಹುಬಲಿ 2 510 ಕೋಟಿ
ದಂಗಲ್ 375 ಕೋಟಿ
ಟೈಗರ್ ಜಿಂದಾ ಹೈ 345 ಕೋಟಿ
ಪಿಕೆ 340 ಕೋಟಿ
ಸಂಜು 335 ಕೋಟಿ
ಭಜರಂಗಿ ಭಾಯ್ ಜಾನ್ 315 ಕೋಟಿ
ಸುಲ್ತಾನ್ 300 ಕೋಟಿ
ವಾರ್ 295 ಕೋಟಿ
ಪದ್ಮಾವತ್ 280 ಕೋಟಿ
ಕಬೀರ್ ಸಿಂಗ್ 275 ಕೋಟಿ
ಜನರು ಬಹಳ ಇಷ್ಟಪಟ್ಟ ಟಾಪ್ ಟೆನ್ ಚಿತ್ರಗಳು
ಉರಿ: ದ ಸರ್ಜಿಕಲ್ ಸ್ಟ್ರೈಕ್
ಬಾಹುಬಲಿ 2: ದಿ ಕನ್ ಕ್ಲೂಷನ್
ಬಾಹುಬಲಿ: ದಿ ಬಿಗಿನಿಂಗ್
ದಂಗಲ್
ಭಾಗ್ ಮಿಲ್ಕಾ ಭಾಗ್
ಸಂಜು
ಕಬೀರ್ ಸಿಂಗ್
ಕೆಜಿಎಫ್ ಚಾಪ್ಟರ್ 1 (ಹಿಂದಿ)
ಕ್ವೀನ್
ಭಜರಂಗಿ ಭಾಯ್ ಜಾನ್
ದಶಕದ ಟಾಪ್ ಟೆನ್ ನಟ- ನಟಿಯರು
ಸಲ್ಮಾನ್ ಖಾನ್ ಕತ್ರೀನಾ ಕೈಫ್
ಅಕ್ಷಯ್ ಕುಮಾರ್ ದೀಪಿಕಾ ಪಡುಕೋಣೆ
ಶಾರುಖ್ ಖಾನ್ ಕರೀನಾ ಕಪೂರ್
ಆಮಿರ್ ಖಾನ್ ಪ್ರಿಯಾಂಕಾ ಚೋಪ್ರಾ
ಹೃತಿಕ್ ರೋಷನ್ ಆಲಿಯಾ ಭಟ್
ರಣ್ಬೀರ್ ಕಪೂರ್ ಅನುಷ್ಕಾ ಶರ್ಮಾ
ಅಜಯ್ ದೇವಗನ್ ಸೋನಾಕ್ಷಿ ಸಿನ್ಹಾ
ಶಾಹಿದ್ ಕಪೂರ್ ಶ್ರದ್ಧಾ ಕಪೂರ್
ರಣ್ವೀರ್ ಸಿಂಗ್ ಜಾಕ್ವೆಲಿನ್ ಫರ್ನಾಂಡಿಸ್
ವರುಣ್ ಧವನ್ ವಿದ್ಯಾ ಬಾಲನ್
ದಶಕದ ಟಾಪ್ ಟೆನ್ ಹಾಡುಗಳು
ತುಮ್ ಹೀ ಹೋ ಆಶಿಕಿ 2
ಮುನ್ನಿ ಬದ್ನಾಮ್ ದಬಾಂಗ್
ಸುನ್ ರಹಾ ಹೈ ಆಶಿಕಿ 2
ಶೀಲಾ ಕೀ ಜವಾನಿ ತೀಸ್ ಮಾರ್ ಖಾನ್
ಗಲಿಯಾನ್ ಏಕ್ ವಿಲನ್
ದಿಲ್ ಬರ್ ಸತ್ಯಮೇವ ಜಯತೆ
ಲುಂಗಿ ಡ್ಯಾನ್ಸ್ ಚೆನ್ನೈ ಎಕ್ಸ್ ಪ್ರೆಸ್
ಪೀ ಲೂನ್ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ
ಬೇಬಿ ಡಾಲ್ ರಾಗಿಣಿ MMS 2
ಸನಮ್ ರೇ ಸನಮ್ ರೇ


Click it and Unblock the Notifications