Author Profile - ಶ್ರೀನಿವಾಸ ಮಠ

ಮುಖ್ಯ ಉಪ ಸಂಪಾದಕ
ODMPL ಕನ್ನಡದಲ್ಲಿ ಆಗಸ್ಟ್ 2016ರಿಂದ ಇದ್ದೀನಿ. ಸದ್ಯಕ್ಕೆ ಕನ್ನಡ ಗುಡ್ ರಿಟರ್ನ್ಸ್ ನಲ್ಲಿ ಮುಖ್ಯ ಉಪಸಂಪಾದಕ. ಕನ್ನಡ ಸಾಹಿತ್ಯ ಓದು, ಫೋಟೋಗ್ರಫಿ, ಟ್ರಾವೆಲಿಂಗ್ ನನ್ನ ಹವ್ಯಾಸ. ಹಾಯ್ ಬೆಂಗಳೂರ್ ವಾರಪತ್ರಿಕೆ, ಕನ್ನಡಪ್ರಭ, ಪ್ರಜಾವಾಣಿ ದಿನಪತ್ರಿಕೆಯಲ್ಲಿ ಕೆಲವು ವರ್ಷಗಳ ಅನುಭವದ ನಂತರ ಆನ್ ಲೈನ್ ಜರ್ನಲಿಸಂಗೆ ಬಂದಿದ್ದೇನೆ. ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಹಾಗೂ ಸದ್ಯಕ್ಕೆ ವಾಸ ಬೆಂಗಳೂರಿನಲ್ಲಿ. ಕೆಎಸ್ ಒಯುನಿಂದ ಎಂ.ಕಾಂ., ಭಾರತೀಯ ವಿದ್ಯಾಭವನದಲ್ಲಿ ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ಮಾಡಿದ್ದೇನೆ. ಪತ್ರಿಕೋದ್ಯಮಕ್ಕೆ ಬಂದು 12 ವರ್ಷ ಕಳೆದಿದೆ. ಮಾನವೀಯ ಸಂವೇದಿ ಸುದ್ದಿ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ನನ್ನ ಆದ್ಯತೆ.

Latest Stories

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಡಿ. 4ರ ದರ

ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಡಿ. 4ರ ದರ

 |  Friday, December 04, 2020, 23:06 [IST]
ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ರಬ್ಬರ್ ಹಾಗೂ ಕಾಫೀ ಡಿಸೆಂಬರ್ 4, 2020ರ ಶುಕ್ರವಾರದ ದರ ಇಂತಿದೆ. ಅಡಿಕೆಬೆಟ್ಟೆ- 38699-41...
Gold, Silver Rate: ಪ್ರಮುಖ ನಗರಗಳಲ್ಲಿ ಡಿ. 4ರ ಚಿನ್ನ, ಬೆಳ್ಳಿ ದರ

Gold, Silver Rate: ಪ್ರಮುಖ ನಗರಗಳಲ್ಲಿ ಡಿ. 4ರ ಚಿನ್ನ, ಬೆಳ್ಳಿ ದರ

 |  Friday, December 04, 2020, 20:18 [IST]
ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನ- ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ...
\

\"ವಾಣಿಜ್ಯ ಬ್ಯಾಂಕ್, ಕೋಆಪರೇಟಿವ್ ಬ್ಯಾಂಕ್ ನಿಂದ ಈ ವರ್ಷ ಡಿವಿಡೆಂಡ್ ಇಲ್ಲ\"

 |  Friday, December 04, 2020, 17:25 [IST]
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ (ಡಿಸೆಂಬರ್ 4, 2020) ಘೋಷಣೆ ಮಾಡಿದ ಮೇಲೆ ಗವರ್ನರ್ ಶಕ್ತಿಕಾ...
ಆರ್ ಬಿಐ ಹಣಕಾಸು ನೀತಿ ಬಲದಲ್ಲಿ ಸೆನ್ಸೆಕ್ಸ್- ನಿಫ್ಟಿಯಿಂದ ಸಾರ್ವಕಾಲಿಕ ದಾಖಲೆ

ಆರ್ ಬಿಐ ಹಣಕಾಸು ನೀತಿ ಬಲದಲ್ಲಿ ಸೆನ್ಸೆಕ್ಸ್- ನಿಫ್ಟಿಯಿಂದ ಸಾರ್ವಕಾಲಿಕ ದಾಖಲೆ

 |  Friday, December 04, 2020, 16:14 [IST]
ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ರಿಸರ್ವ್ ಬ್ಯಾಂಕ್ ನಿಂದ ಶುಕ್ರವಾರ (ಡಿಸೆಂಬರ್ 4, 2020) ಯಾವುದೇ ಬದಲಾವಣೆ ಮಾಡದ ಹಿನ್ನೆಲೆಯಲ್ಲಿ ಭಾ...
45,000 ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್ ಹೊಸ ದಾಖಲೆ; ನಿಫ್ಟಿ ಮತ್ತೊಂದು ಎತ್ತರಕ್ಕೆ

45,000 ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್ ಹೊಸ ದಾಖಲೆ; ನಿಫ್ಟಿ ಮತ್ತೊಂದು ಎತ್ತರಕ್ಕೆ

 |  Friday, December 04, 2020, 12:00 [IST]
ಷೇರು ಮಾರ್ಕೆಟ್ ‌ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರದಂದು (ಡಿಸೆಂಬರ್ 4, 2020) ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 45,000 ಪಾಯಿಂಟ್ ...
ರಿಸರ್ವ್ ಬ್ಯಾಂಕ್ ನಿಂದ 4 ಪರ್ಸೆಂಟ್ ರೆಪೋ ದರ ಮುಂದುವರಿಕೆ

ರಿಸರ್ವ್ ಬ್ಯಾಂಕ್ ನಿಂದ 4 ಪರ್ಸೆಂಟ್ ರೆಪೋ ದರ ಮುಂದುವರಿಕೆ

 |  Friday, December 04, 2020, 10:24 [IST]
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರದಂದು (ಡಿಸೆಂಬರ್ 4, 2020) ಘೋಷ...
Gold, Silver Rate: ಪ್ರಮುಖ ನಗರಗಳಲ್ಲಿ ಡಿ. 3ರ ಚಿನ್ನ, ಬೆಳ್ಳಿ ದರ

Gold, Silver Rate: ಪ್ರಮುಖ ನಗರಗಳಲ್ಲಿ ಡಿ. 3ರ ಚಿನ್ನ, ಬೆಳ್ಳಿ ದರ

 |  Thursday, December 03, 2020, 19:10 [IST]
ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನ, ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ್ದೀರ...
ಕೊರೊನಾಗೂ ಮುಂಚಿನ ಶೇ 80ರಷ್ಟು ಸಾಮರ್ಥ್ಯದೊಂದಿಗೆ ವಿಮಾನ ಹಾರಾಟಕ್ಕೆ ಒಪ್ಪಿಗೆ

ಕೊರೊನಾಗೂ ಮುಂಚಿನ ಶೇ 80ರಷ್ಟು ಸಾಮರ್ಥ್ಯದೊಂದಿಗೆ ವಿಮಾನ ಹಾರಾಟಕ್ಕೆ ಒಪ್ಪಿಗೆ

 |  Thursday, December 03, 2020, 17:17 [IST]
ಕೊರೊನಾ ಬಿಕ್ಕಟ್ಟು ಕಾಣಿಸಿಕೊಳ್ಳುವ ಮುಂಚೆ ಯಾವ ಪ್ರಮಾಣದಲ್ಲಿ ವಿಮಾನ ಯಾನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವೋ ಅದರ ಶೇಕಡಾ 80...
ಸತತ ಎರಡನೇ ವರ್ಷ ಭಾರತದ ಅತ್ಯಂತ ನಂಬಿಕಸ್ತ ಬ್ರ್ಯಾಂಡ್ ಎನಿಸಿದ ಡೆಲ್

ಸತತ ಎರಡನೇ ವರ್ಷ ಭಾರತದ ಅತ್ಯಂತ ನಂಬಿಕಸ್ತ ಬ್ರ್ಯಾಂಡ್ ಎನಿಸಿದ ಡೆಲ್

 |  Thursday, December 03, 2020, 16:14 [IST]
ಭಾರತದ ಅತ್ಯಂತ ನಂಬಿಕಸ್ತ ಬ್ತ್ಯಾಂಡ್ ಆಗಿ ಡೆಲ್ ಸತತವಾಗಿ ಎರಡನೇ ವರ್ಷ ಸ್ಥಾನ ಪಡೆದಿದೆ. TRA ಬ್ರ್ಯಾಂಡ್ ಟ್ರಸ್ಟ್ ವರದಿ (BTR) 2020 ಈ ಆಯ್ಕೆ...
5ನೇ ಕ್ಲಾಸ್ ಗೆ ಶಾಲೆ ಬಿಟ್ಟ ಹುಡುಗನ ಪದ್ಮಭೂಷಣ; MDH ಧರಂಪಾಲ್ ನಿಧನ

5ನೇ ಕ್ಲಾಸ್ ಗೆ ಶಾಲೆ ಬಿಟ್ಟ ಹುಡುಗನ ಪದ್ಮಭೂಷಣ; MDH ಧರಂಪಾಲ್ ನಿಧನ

 |  Thursday, December 03, 2020, 13:57 [IST]
MDH ಎಂಬ ಮಸಾಲ- ಸಂಬಾರ ಪದಾರ್ಥಗಳ ಬ್ರ್ಯಾಂಡ್ ಬಹಳ ಜನಪ್ರಿಯ. ಅದರ ಜನಪ್ರಿಯ ಮುಖ "ಮಹಾಶಯ್" ಧರಂ ಪಾಲ್ ಗುಲಾಟಿ ಅವರು ಗುರುವಾರ ಬೆಳಗ್ಗೆ ನಿ...
ಯುಕೆ ರಾಣಿಗಿಂತ ನಾರಾಯಣಮೂರ್ತಿ ಮಗಳು ಸಿರಿವಂತೆ; ಅಳಿಯನಿಗೆ ಸಂಕಷ್ಟ

ಯುಕೆ ರಾಣಿಗಿಂತ ನಾರಾಯಣಮೂರ್ತಿ ಮಗಳು ಸಿರಿವಂತೆ; ಅಳಿಯನಿಗೆ ಸಂಕಷ್ಟ

 |  Thursday, December 03, 2020, 11:15 [IST]
ಯುನೈಟೆಡ್ ಕಿಂಗ್ ಡಮ್ ನಲ್ಲಿ ಚಾನ್ಸೆಲರ್ ಆಗಿರುವ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸಂಕಷ್ಟಕ...