ಏರ್‌ಟೆಲ್, ಜಿಯೋ, ವಿಐ ಜೊತೆ BSNL ಸ್ಪರ್ಧೆ: ಹೊಸ ಪೋಸ್ಟ್‌ ಪೇಯ್ಡ್‌ ಪ್ಯಾಕ್‌

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐ (ವೊಡಾಫೋನ್-ಐಡಿಯಾ) ನೊಂದಿಗೆ ಸ್ಪರ್ಧಿಸಲು ಬಿಎಸ್‌ಎನ್‌ಎಲ್ ತನ್ನ ಪೋಸ್ಟ್‌ಪೇಯ್ಡ್ ಪ್ಯಾಕ್‌ಗಳನ್ನು ನವೀಕರಿಸಿದೆ. ಈ ಟೆಲಿಕಾಂ ಆಪರೇಟರ್ 798 ರೂಗಳ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ. ಈ ಮೂಲಕ ಏರ್‌ಟೆಲ್, ವಿಐ ಮತ್ತು ರಿಲಯನ್ಸ್ ಜಿಯೋ ಕಂಪನಿಯೊಂದಿಗೆ ಸ್ಪರ್ಧಿಸಲು ಹೊರಟಿದೆ.

ಬಿಎಸ್‌ಎನ್‌ಎಲ್‌ನ 798 ರೂಪಾಯಿ ಯೋಜನೆಯು 50 ಜಿಬಿ ಡೇಟಾ ಬಳಕೆದಾರರನ್ನು ನೀಡುತ್ತದೆ ಮತ್ತು ಇದರೊಂದಿಗೆ ಡೇಟಾ ರೋಲ್‌ಓವರ್, ಆ್ಯಡ್-ಆನ್ ಸಂಪರ್ಕಗಳನ್ನು ಒಳಗೊಂಡಿದೆ.

BSNL ಹೊಸ ಪೋಸ್ಟ್‌ ಪೇಯ್ಡ್‌ ಯೋಜನೆ: 798 ರೂಪಾಯಿ

ಬಿಎಸ್ಎನ್ಎಲ್ ಕಂಪನಿ ತನ್ನ 798 ರೂ ಯೋಜನೆಗಳೊಂದಿಗೆ ಮೂರು ಆಡ್-ಆನ್ ಸಂಪರ್ಕಗಳನ್ನು ನೀಡುತ್ತಿದೆ. ಈ ಯೋಜನೆಯು ಅನಿಯಮಿತ ಕರೆ, ಪ್ರತಿ ತಿಂಗಳು 50 ಜಿಬಿ ಡೇಟಾ, 150 ಜಿಬಿ ಡೇಟಾ ವರೆಗೆ ರೋಲ್‌ಓವರ್ ಸೌಲಭ್ಯ ಮತ್ತು ತಿಂಗಳಿಗೆ 100 ಸಂದೇಶಗಳನ್ನು ನೀಡುತ್ತಿದೆ. ಆದಾಗ್ಯೂ, ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಬಳಕೆದಾರರು ಯಾವುದೇ ಒಟಿಟಿ ಅಪ್ಲಿಕೇಶನ್ ಚಂದಾದಾರಿಕೆಯನ್ನು ಪಡೆಯುತ್ತಿಲ್ಲ, ಇದು ಬಹುಶಃ ಈ ಪ್ಯಾಕ್‌ನ ದೊಡ್ಡ ನ್ಯೂನತೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+