ಕೇಂದ್ರ ಬಜೆಟ್ 2020: ಯಾವುದು ದುಬಾರಿ, ಯಾವುದು ಅಗ್ಗ?

ಕೇಂದ್ರ ಹಣಕಾಸು ಸಚಿವೆ ಬಜೆಟ್ ಮಂಡನೆ ಮಾಡಿ ಮುಗಿಸಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ವಸ್ತು ಹಾಗೂ ಸೇವೆ ದುಬಾರಿಯಾಯಿತು, ಯಾವುದು ಅಗ್ಗ ಎಂಬುದರ ಬಗ್ಗೆ ಕುತೂಹಲ ಸಹಜವಾಗಿರುತ್ತದೆ. ತೆರಿಗೆ, ಸುಂಕದ ಏರಿಕೆ- ಇಳಿಕೆ ಲೆಕ್ಕಾಚಾರದಲ್ಲಿ ಯಾವುದರ ಸ್ಥಿತಿ ಏನಾಯಿತು ಎಂಬುದರ ವಿವರ ಇಲ್ಲಿದೆ.

ದುಬಾರಿ
* ಸಿಗರೇಟ್, ತಂಬಾಕು ಪದಾರ್ಥಗಳು

* ಪಾದರಕ್ಷೆ, ಪೀಠೋಪಕರಣಗಳು

* ವೈದ್ಯಕೀಯ ಸಲಕರಣೆಗಳು

* ವಾಲ್ ಫ್ಯಾನ್ ಗಳು

* ಪೊರ್ಸಿಲೇನ್ ನಿಂದ ಮಾಡಿದ ಟೇಬಲ್ ವೇರ್ ಮತ್ತು ಕಿಚನ್ ವೇರ್ ಅಥವಾ ಚೀನಾ ಸೆರಾಮಿಕ್, ಕಬ್ಬಿಣ, ಉಕ್ಕು, ತಾಮ್ರ

ಕೇಂದ್ರ ಬಜೆಟ್ 2020: ಯಾವುದು ದುಬಾರಿ, ಯಾವುದು ಅಗ್ಗ?

ಅಗ್ಗ
* ನ್ಯೂಸ್ ಪ್ರಿಂಟ್, ಹಗುರ ತೂಕದ ಕೋಟೆಡ್ ಪೇಪರ್

* ಕಚ್ಚಾ ಸಕ್ಕರೆ, ಕೃಷಿ- ಪ್ರಾಣಿ ಜನ್ಯ ಉತ್ಪನ್ನಗಳು, ಸ್ಕಿಮ್ಮಡ್ ಹಾಲು, ಕೆಲವು ಆಲ್ಕೋಹಾಲಿಕ್ ಪಾನೀಯಗಳು, ಸೋಯಾ ಫೈಬರ್, ಸೋಯಾ ಪ್ರೊಟೀನ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+