ಬಜೆಟ್ 2021: ಯಾವುದು ಅಗ್ಗ, ಯಾವುದು ದುಬಾರಿ?

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2021-22ರ ಹಣಕಾಸು ವರ್ಷದ ಬಜೆಟ್ ಮಂಡಿಸಿದರು. ಕೋವಿಡ್ -19 ಬಿಕ್ಕಟ್ಟಿನ ನಂತರ ಸರ್ಕಾರ ಅನೇಕ ಮಿನಿ ಬಜೆಟ್‌ಗಳನ್ನು ತಂದಿದೆ ಎಂದು ಅವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.

ಟ್ಯಾಬ್ ಮೂಲಕ ಮೊಟ್ಟ ಮೊದಲ ಬಾರಿಗೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಕೆಲವು ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸುವುದಾಗಿ ಘೋಷಿಸಿದ್ರು. ಮೊಬೈಲ್ ಸಾಧನಗಳ ಕಸ್ಟಮ್ ಸುಂಕ ಸೇರಿದಂತೆ ಅನೇಕ ವಸ್ತುಗಳ ಮೇಲಿನ ಸುಂಕ ಹೆಚ್ಚಿದೆ. ಆದಾಗ್ಯೂ, ತಾಮ್ರ, ಉಕ್ಕು, ಚಿನ್ನ ಮತ್ತು ಬೆಳ್ಳಿಯ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಸೆಸ್ ವಿಧಿಸಲಾಗಿದೆ.

 ಬಜೆಟ್ 2021: ಯಾವುದು ಅಗ್ಗ, ಯಾವುದು ದುಬಾರಿ?

ಯಾವ ವಸ್ತುಗಳು ಅಗ್ಗವಾಗಲಿದೆ?

ಚರ್ಮದ ಉತ್ಪನ್ನಗಳು

ನೈಲಾನ್ ಮತ್ತು ಬಣ್ಣಗಳು

ಬೂಟುಗಳು

ನೈಲಾನ್ ಬಟ್ಟೆಗಳು

ತಾಮ್ರ

ಪಾಲಿಯೆಸ್ಟರ್ ಬಟ್ಟೆಗಳು

ಉಕ್ಕಿನ ಪಾತ್ರೆಗಳು

ವಿಮೆ

ವಿದ್ಯುತ್

ಯಾವುದು ದುಬಾರಿಯಾಗಲಿದೆ?

ಮೊಬೈಲ್ ಫೋನ್‌ಗಳು

ಮೊಬೈಲ್ ಚಾರ್ಜರ್‌ಗಳು

ಮೊಬೈಲ್ ಬಿಡಿ ಭಾಗಗಳು

ರತ್ನಗಳು

ಶೂಗಳು

ವಾಹನ ಬಿಡಿ ಭಾಗಗಳು

ಕಾಬೂಲ್ ಚನ್ನಾ

ಯೂರಿಯಾ

ಡಿಎಪಿ ಗೊಬ್ಬರ

ದಾಲ್ ದುಬಾರಿ

ಮದ್ಯ

ಎಲೆಕ್ಟ್ರಾನಿಕ್ ಸರಕುಗಳು

ಹತ್ತಿ

ಯೂರಿಯಾ

ಪೆಟ್ರೋಲ್, ಡೀಸೆಲ್

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+