For Quick Alerts
ALLOW NOTIFICATIONS  
For Daily Alerts

923 ಕೋಟಿ ಜಿಎಸ್ ಟಿ ರೀಫಂಡ್: ಏರ್ ಟೆಲ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ಕೇಂದ್ರ

|

ಭಾರ್ತಿ ಏರ್ ಟೆಲ್ ಪರವಾಗಿ ಹೈ ಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಈ ಹಿಂದೆ ಫೈಲ್ ಮಾಡಿದ್ದ ಜಿಎಸ್ ಟಿ ಸರಿ ಮಾಡಿಕೊಂಡು, 923 ಕೋಟಿ ರುಪಾಯಿ ರೀಫಂಡ್ ಗೆ ಕ್ಲೇಮ್ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು.

ಅಕ್ರಮ ಹಣ ವರ್ಗಾವಣೆ: ಕಾಂಗ್ರೆಸ್ ನೇತೃತ್ವದ ಟ್ರಸ್ಟ್‌ಗಳಿಗೆ ಸಂಕಷ್ಟಅಕ್ರಮ ಹಣ ವರ್ಗಾವಣೆ: ಕಾಂಗ್ರೆಸ್ ನೇತೃತ್ವದ ಟ್ರಸ್ಟ್‌ಗಳಿಗೆ ಸಂಕಷ್ಟ

ಸುನೀಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್ ಟೆಲ್ ನಿಂದ 2017ರ ಜುಲೈ- ಸೆಪ್ಟೆಂಬರ್ ಅವಧಿಯ ಜಿಎಸ್ ಟಿ ರೀಫಂಡ್ ಗೆ ಅರ್ಜಿ ಹಾಕಲು ಇಬ್ಬರು ನ್ಯಾಯಮೂರ್ತಿಗಳ ಹೈ ಕೋರ್ಟ್ ಪೀಠವು ಮೇ ತಿಂಗಳಲ್ಲಿ ಅವಕಾಶ ನೀಡಿತ್ತು. ಆದರೆ ಅಧಿಕಾರಿಗಳು ಹೇಳಿದ ಪ್ರಕಾರ, ಭಾರ್ತಿ ಏರ್ ಟೆಲ್ ನಿಂದ 2017ರ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಇನ್ ಪುಟ್ ಟ್ರಾಕ್ಸ್ ಕ್ರೆಡಿಟ್ ಕಡಿಮೆ ವರದಿ ಆಗಿದೆ.

923 ಕೋಟಿ GST ರೀಫಂಡ್: ಏರ್ ಟೆಲ್ ವಿರುದ್ಧ 'ಸುಪ್ರೀಂ'ಗೆ ಕೇಂದ್ರ

ಆದರೆ, ಭಾರ್ತಿ ಏರ್ ಟೆಲ್ ಹೇಳುವುದೇ ಬೇರೆ. ಆ ಅವಧಿಯಲ್ಲಿ GST- 2A ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದ್ದರಿಂದ ಅಂದಾಜಿನ ಮೇಲೆ ತೆರಿಗೆ ಪಾವತಿ ಮಾಡಲಾಗಿತ್ತು. ಅದು 923 ಕೋಟಿ ರುಪಾಯಿ ಹೆಚ್ಚಿಗೆ ಮೊತ್ತವನ್ನು ಪಾವತಿಸಲಾಗಿತ್ತು ಎಂಬುದು ಏರ್ ಟೆಲ್ ವಾದವಾಗಿದೆ.

English summary

Central Government Moved To Supreme Court Against Bharti Airtel GST Refund

Central government moved to Supreme Court against Bharti Airtel GST refund of 923 crores. Which was allowed by Delhi High Court.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X